ಟ್ರಂಪ್ ಕ್ರಿಪ್ಟೋ ಕಾಯಿನ್ ನಲ್ಲಿ ಹೂಡಿಕೆ ಮಾಡುವುದಕ್ಕೂ ಮುಂಚೆ ಎಚ್ಚರ..!

ಜನವರಿ 18 ನೇ ತಾರೀಕು ಅಮೇರಿಕಾ ಪ್ರೆಸಿಡೆಂಟ್ ಟ್ರಂಪ್ ತನ್ನದೇ ಒಂದು ಕ್ರಿಪ್ಟೋ ಕಾಯಿನ್ ಟ್ರಂಪ್ ಕ್ರಿಪ್ಟೋ ಕಾಯಿನ್ ಟ್ರೇಡ್ ಮಾಡುವುದಕ್ಕೆ ಬಿಡುತ್ತಾನೆ. ಇದರ ಮೂಲ ಬೆಲೆ 20 ಡಾಲರ್
ಅಂದರೆ 20×85 = 1700 ರೂ. ಇರುತ್ತದೆ. ಒಂದೇ ದಿನದಲ್ಲಿ ಇದರ ಬೆಲೆ 78 ಡಾಲರ್
ಅಂದರೆ 78×85 = 6630 ರೂ. ಮೇಲೆ ಹೋಗಿ ಟ್ರೇಡ್ ಮಾಡುತ್ತಿರುತ್ತದೆ. ಅಂದರೆ ರಾತ್ರೋ ರಾತ್ರೆ ಟ್ರಂಪ್ ಕೋಟ್ಯಾಧೀಶ್ವರನಾಗಿ ಬಿಡುತ್ತಾನೆ.

Join Whatsapp Group NammaDavangere 04
Join Whatsapp Group NammaDavangere 05

ಆದರೇ ಇಂದು ಅದರ ಬೆಲೆ 40 ರಿಂದ 45 ಡಾಲರ್ ಮಾತ್ರ…! ಈಗ ಹರಿದಾಡುತ್ತಿರುವ ನ್ಯೂಸ್ ಎಂದರೆ ಟ್ರಂಪ್ ತಾನೇ ತನ್ನ ಟ್ರಂಪ್ ಕಾಯಿನ್ ನನ್ನು ಮಾರಿಕೊಂಡಿದ್ದಾನೆ ಹಾಗೂ ಅದರಿಂದ ಬಂದ ಲಾಭದಲ್ಲಿ ಎಥೆರೀಯಂ ಕಾಯಿನ್ ಕೊಂಡುಕೊಂಡಿದ್ದಾನೆ ಎಂದು.. ಇದರಿಂದ ಬಹಳಷ್ಟು ಹೂಡಿಕೆದಾರರಿಗೆ ಮೋಸ ಆದಂತಾಗಿದೆ.! ಮುಂದಿನ ದಿನಗಳಲ್ಲಿ ಅದರ ಬೆಲೆ ಇನ್ನಷ್ಟು ಏರಿಸಿ ಮತ್ತೆ ಬೀಳಿಸಬಹುದಾಗಿದೆ… ಹೂಡಿಕೆದಾರರು ಎಚ್ಚರದಿಂದಿರಬೇಕು.
ಹಾಗೆಯೆ ಟ್ರಂಪ್ ಮಡದಿ ಮೇಲೇನಾ ಟ್ರಂಪ್ ಸಹ ತನ್ನದೇ ಒಂದು ಮೇಲೇನಾ ಕ್ರಿಪ್ಟೋ ಕಾಯಿನ್ ಬಿಟ್ಟಿದ್ದಾಳೆ…! ಈಗ ಹೂಡಿಕೆದಾರರು ಮೇಲೇನಾ ಕ್ರಿಪ್ಟೋ ಕಾಯಿನ್ ಮೇಲೂ ಸಂಶಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಟ್ರಂಪ್ ಕ್ರಿಪ್ಟೋ ಕಾಯಿನ್ ಮತ್ತು ಮೇಲೇನಾ ಕ್ರಿಪ್ಟೋ ಕಾಯಿನ್ ನಲ್ಲಿ ಹಣವನ್ನು ತೊಡಗಿಸುವುದಕ್ಕೂ ಮುಂಚ್ ಹುಷಾರ್..

Related Posts

ಐಫೋನ್ ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಎಲ್ಲರ ಮನಸ್ಸನ್ನು ಕಲಕುವಂತಿದೆ. “ಐಫೋನ್ ಕೊಡಿಸಲಿಲ್ಲ ಎಂದು ಯುವಕ ಸಾವಿಗೆ ಶರಣು, ಮಗನನ್ನು ರಕ್ಷಿಸಲು ಹೋಗಿ ತಂದೆ-ತಾಯಿಯೂ ಬಲಿ” ಎಂಬ ಶೀರ್ಷಿಕೆ ಕೇಳಿದರೆ ಯಾರಿಗಾದರೂ ಆಘಾತವಾಗುತ್ತದೆ.ಒಂದು ಮೊಬೈಲ್ ಫೋನ್ಗಾಗಿ ಇಡೀ ಕುಟುಂಬವೇ…

ಬಾಲ್ಯ ವಿವಾಹ ನಿಷೇಧ ಕುರಿತ ಚಿಂತನಾ-ಮಂಥನ ಕಾರ್ಯಗಾರ

ನಮ್ಮ ದಾವಣಗೆರೆ ಆ.22: ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಅವಿರತವಾಗಿ ಶ್ರಮಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ…

Leave a Reply

Your email address will not be published. Required fields are marked *

You Missed

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 04 ಸೆಪ್ಟೆಂಬರ್ 2026

ಗುರುವಾರದ ರಾಶಿ ಭವಿಷ್ಯ 03 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಬುಧವಾರದ ರಾಶಿ ಭವಿಷ್ಯ 02 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 01 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಸೋಮವಾರದ ರಾಶಿ ಭವಿಷ್ಯ 31 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಭಾನುವಾರದ ರಾಶಿ ಭವಿಷ್ಯ 30 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶನಿವಾರದ ರಾಶಿ ಭವಿಷ್ಯ 29 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಶುಕ್ರವಾರದ ರಾಶಿ ಭವಿಷ್ಯ 28 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026

ಗುರುವಾರದ ರಾಶಿ ಭವಿಷ್ಯ 27 ಆಗಸ್ಟ್ 2026

ಬುಧವಾರದ ರಾಶಿ ಭವಿಷ್ಯ 26 ಆಗಸ್ಟ್ 2026

ಬುಧವಾರದ ರಾಶಿ ಭವಿಷ್ಯ 26 ಆಗಸ್ಟ್ 2026
×