ವಕ್ಫ್ ಅದಾಲತ್ ನಡೆಸಲು ಯಾವ ಕಾನೂನಿನಲ್ಲಿ ಹೇಳಿದೆ ತಿಳಿಸಿ ಎಂದಿರುವ ತೇಜಸ್ವಿ ಸೂರ್ಯ
ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡಿರುವ ವಕ್ಫ್ ನೋಟಿಸ್ ವಾಪಸ್ ಪಡೆಯುಲು ಸೂಚಿಸಿದ್ದಾರೆ. ಇದೀಗ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕರ್ನಾಟಕದಲ್ಲಿ 50,000 ಎಕರೆಗೂ ಹೆಚ್ಚು ರೈತರ ಭೂಮಿಯನ್ನು ವಕ್ಫ್ ಬೋರ್ಡ್ ಅಕ್ರಮವಾಗಿ ವಶಪಡಿಸಿಕೊಂಡಿದೆ ಹಾಗೂ ಸಿದ್ದರಾಮಯ್ಯನವರೇ ವಕ್ಫ್ ಅದಾಲತ್ ನಡೆಸಲು…
ಬುಧವಾರ- ರಾಶಿ ಭವಿಷ್ಯ ಸೆಪ್ಟೆಂಬರ್-25, 2024
ಈ ರಾಶಿಯ ಪ್ರೀತಿ ಪ್ರೇಮ ಪ್ರಣಯದಿಂದ ಹೊಸ ಅಧ್ಯಯನ ಪ್ರಾರಂಭ, ಈ ರಾಶಿಯ ಶಿಕ್ಷಕ ಹಾಗೂ ಉಪನ್ಯಾಸಕರಿಗೆ ಇಲ್ಲಸಲ್ಲದ ಆರೋಪ ಮತ್ತು ಕಿರುಕುಳ. ಬುಧವಾರ- ರಾಶಿ ಭವಿಷ್ಯ ಸೆಪ್ಟೆಂಬರ್-25, 2024 ಸೂರ್ಯೋದಯ: 06:09, ಸೂರ್ಯಾಸ್ತ : 06:06 ಶಾಲಿವಾಹನ ಶಕೆ :1946,ಸಂವತ್…
ನ್ಯಾಮತಿ ಮರಿಗೊಂಡನಹಳ್ಳಿ ಶಿವರಾಜ್ ಕೊಲೆ, ಪತ್ನಿ ಚೈತ್ರಾಗೆ ರೂ.4,12,500 ರೂ.ಗಳ ಪರಿಹಾರ
ನಮ್ಮ ದಾವಣಗೆರೆ,ಸೆ.20: ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿಯಲ್ಲಿ ಸೆಪ್ಟೆಂಬರ್ 18 ರಂದು ಶಿವರಾಜ್ ಇವರಿಗೆ ಇದೇ ಗ್ರಾಮದವರು ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಿದ್ದು ಜಿಲ್ಲಾಡಳಿತವು ಕೊಲೆಯಾದ ಶಿವರಾಜ್ ಇವರ ಪತ್ನಿ ಸಂತ್ರಸ್ಥೆಯಾದ ಚೈತ್ರಾಗೆ ಒಂದೇ ದಿನದಲ್ಲಿ ರೂ.4,12,500 ರೂ.ಗಳ ಪರಿಹಾರದ…
ಭಾನುವಾರ- ರಾಶಿ ಭವಿಷ್ಯ ಆಗಸ್ಟ್-11, 2024
ಈ ರಾಶಿಯವರ ಭೂ ವ್ಯವಹಾರಕ್ಕೆ ಸಂಬಂಧಿಸಿದ ಆರ್ಥಿಕ ಪ್ರಗತಿ ಕಾಣುವಿರಿ,ಈ ಪಂಚರಾಶಿಗಳಿಗೆ ಸರ್ಕಾರಿ ನೌಕ್ರಿ ಸಿಗುವ ಭಾಗ್ಯ, ಭಾನುವಾರ- ರಾಶಿ ಭವಿಷ್ಯ ಆಗಸ್ಟ್-11, 2024 ಸೂರ್ಯೋದಯ: 06:02, ಸೂರ್ಯಾಸ್ತ : 06:40 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ ,…
ಸ್ವಾಂತಂತ್ರ್ಯ ದಿನಾಚರಣೆ, ರಾಷ್ಟ್ರಧ್ವಜ ಸಂಹಿತೆ ಮತ್ತು ಶಿಷ್ಟಾಚಾರ ಪಾಲನೆಗೆ ಸೂಚನೆ, ಪ್ಲಾಸ್ಟಿಕ್ ಧ್ವಜ ನಿಷಿದ್ದ.
ನಮ್ಮ ದಾವಣಗೆರೆ ಆ.10: ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಎಲ್ಲಾ ಸರ್ಕಾರಿ ಕಚೇರಿ, ಗ್ರಾಮ ಪಂಚಾಯಿತಿ ಹಾಗೂ ಶಾಲಾ, ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಿಸಬೇಕು, ಆಚರಣೆ ಮಾಡುವಾಗ ರಾಷ್ಟ್ರಧ್ವಜ ಸಂಹಿತೆ ಪಾಲನೆ ಮಾಡಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ. ರಾಷ್ಟ್ರಧ್ವಜಾರೋಹಣ ಮಾಡುವಾಗ ರಾಷ್ಟ್ರಧ್ವಜಕ್ಕೆ…
ಸ್ವಾತಂತ್ರ‍್ಯದಿನಾಚರಣೆ ಕಾರ್ಯಕ್ರಮ ಅಚ್ಚುಕಟ್ಟಾಗಿರಲಿ, ಎಲ್ಲಾ ಕಡೆ ಧ್ವಜ ಸಂಹಿತೆ ಪಾಲನೆಗೆ ಸೂಚನೆ.
ನಮ್ಮ ದಾವಣಗೆರೆ, ಜು.31: ಜಿಲ್ಲಾ ಆಡಳಿತದಿಂದ ಆಗಸ್ಟ್ 15 ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ನೆರವೇರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ದತೆ ಕೈಗೊಳ್ಳುವಂತೆ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಸೂಚನೆ ನೀಡಿದರು.…
ತುಂಗಭದ್ರಾ ನದಿಯಲ್ಲಿ ನೀರಿನ ಏರಿಕೆ ಸಂಭವ, ಜನರು ಎಚ್ಚರಿಕೆಯಿಂದಿರಲು ಸೂಚನೆ.
ದಾವಣಗೆರೆ. ಜು.28: ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯೂಸೆಕ್ಸ್ಗಿಂತಲೂ ಅಧಿಕ ನೀರು ಹರಿಯುತ್ತಿದ್ದು ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇರುವುದರಿಂದ ಯಾವುದೇ ಕ್ಷಣದಲ್ಲಿ ನದಿಯಲ್ಲಿನ ನೀರಿನ ಪ್ರಮಾಣ ಏರಿಕೆಯಾಗಲಿದ್ದು ನದಿ ಪಾತ್ರದಲ್ಲಿನ ಜನರು ಎಚ್ಚರಿಕೆಯಿಂದಿರಬೇಕೆAದು ಜಿಲ್ಲಾಧಿಕಾರಿ ಜಿ.ಎಂ.ಗAಗಾಧರಸ್ವಾಮಿ ತಿಳಿಸಿದ್ದಾರೆ.…
ಇಂದು ಹಿಂದೂ ಮಹಾಗಣಪತಿ ಧ್ವಜಸ್ತಂಭ ಪೂಜೆ ನೆರವೇರಿತು.
ನಮ್ಮ ದಾವಣಗೆರೆ ಜು. 28: ದಾವಣಗೆರೆ ನಗರದ ಹೈಸ್ಕೂಲ್ ಮೈದಾನಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಹಿಂದೂ ಮಹಾಗಣಪತಿ ಧ್ವಜ ಸ್ತಂಭದ ಪೂಜೆ ಸಲ್ಲಿಸಲಾಯಿತು. ಈ ಭಾರಿ ವಾರಣಾಸಿಯ ಶ್ರೀಕಾಶಿ ವಿಶ್ವನಾಥ ದೇವಸ್ಥಾನ ಮಾದರಿಯ ಮಹಾ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದೆ.…
ಬುಧವಾರ-ರಾಶಿ ಭವಿಷ್ಯ ಜುಲೈ-24, 2024
ಈ ರಾಶಿಯವರು ಕೆಲಸಕ್ಕೆ ಮರು ನೇಮಕ ಗ್ಯಾರಂಟಿ,ಈ ರಾಶಿಯವರಿಗೆ ಮದುವೆದೇ ಚಿಂತೆ, ಬುಧವಾರ-ರಾಶಿ ಭವಿಷ್ಯ ಜುಲೈ-24, 2024 ಸೂರ್ಯೋದಯ: 05:57, ಸೂರ್ಯಾಸ್ತ : 06:48 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080,ಗ್ರಿಷ್ಮ ಋತು, ದಕ್ಷಿಣಾಯಣ ,ಆಷಾಢ ಮಾಸ…
ಜನರ ಅಭಿಪ್ರಾಯ: ಕರ್ನಾಟಕದಲ್ಲಿರುವ ಕೈಗಾರಿಕೆ ಹಾಗೂ ಕಂಪನಿಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಬಗ್ಗೆ
ನಮ್ಮ ದಾವಣಗೆರೆ ಜು. 22: ಕರ್ನಾಟಕದಲ್ಲಿರುವ ಕೈಗಾರಿಕೆ ಹಾಗೂ ಕಂಪನಿಗಳಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳೇನು ನಮಗೆ ಬರೆದು ಕಳಿಸಿ ಎಂದು ಕೇಳಿಕೊಂಡಿದ್ದೆವು, ನಮಗೆ ಸುಮಾರು ಮೆಸೇಜ್ ಗಳು ಹಾಗೂ ಇಮೇಲ್ ಗಳು ತಲುಪಿದವು, ಅದರಲ್ಲಿ…








