ಇಂದು ಹಿಂದೂ ಮಹಾಗಣಪತಿ ಧ್ವಜಸ್ತಂಭ ಪೂಜೆ ನೆರವೇರಿತು.

ನಮ್ಮ ದಾವಣಗೆರೆ ಜು. 28: ದಾವಣಗೆರೆ ನಗರದ ಹೈಸ್ಕೂಲ್ ಮೈದಾನಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಹಿಂದೂ ಮಹಾಗಣಪತಿ ಧ್ವಜ ಸ್ತಂಭದ ಪೂಜೆ ಸಲ್ಲಿಸಲಾಯಿತು. ಈ ಭಾರಿ ವಾರಣಾಸಿಯ ಶ್ರೀಕಾಶಿ ವಿಶ್ವನಾಥ ದೇವಸ್ಥಾನ ಮಾದರಿಯ ಮಹಾ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದೆ.

ಕಾರ್ಯಕ್ರಮದಲ್ಲಿ ಸಂಸದರು, ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು, ಹಿಂದೂಪರ ಸಂಘಟನೆಗಳು, ಸಾರ್ವಜನಿಕ ಹಿಂದೂ ಮಹಾ ಗಣಪತಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜೊಳ್ಳೇ ಗುರು, ಪದಾಧಿಕಾರಿಗಳು, ಪಾಲಿಕೆ ಸದಸ್ಯರು, ಸಾರ್ವಜನಿಕರು ಭಾಗವಹಿಸಿದ್ದರು.

Related Posts

ಸೋಮವಾರದ ರಾಶಿ ಭವಿಷ್ಯ 19 ಅಕ್ಟೋಬರ್ 2026

ಈ ರಾಶಿಯವರು ಸಂಗಾತಿಯೊಂದಿಗೆ ಪದೇ ಪದೇ ಜಗಳ, ಈ ರಾಶಿಯವರಿಗೆ ಬಯಸಿದ್ದೆ ಬೇರೆ ಸಿಕ್ಕಿದ್ದೇ ಬೇರೆ, ಸೋಮವಾರದ ರಾಶಿ ಭವಿಷ್ಯ 19 ಅಕ್ಟೋಬರ್ 2026 ಸೂರ್ಯೋದಯ – 6:13 ಬೆ. ಸೂರ್ಯಾಸ್ತ – 5:48 ಸಂಜೆ ಶಾಲಿವಾಹನ ಶಕೆ -1948 ಸಂವತ್-2082…

ಭಾನುವಾರದ ರಾಶಿ ಭವಿಷ್ಯ 18 ಅಕ್ಟೋಬರ್ 2026

ಈ ರಾಶಿಯವರಿಗೆ ದುಡ್ಡಿನ ಸುರಿಮಳೆ, ಈ ರಾಶಿಯ ದಂಪತಿವರ್ಗ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲದೆ ಜೊತೆಗೂಡಿ ಬಾಳುವರು, ಭಾನುವಾರದ ರಾಶಿ ಭವಿಷ್ಯ 18 ಅಕ್ಟೋಬರ್ 2026 ಸೂರ್ಯೋದಯ – 6:13 ಬೆ. ಸೂರ್ಯಾಸ್ತ – 5:49 ಸಂಜೆ ಶಾಲಿವಾಹನ ಶಕೆ -1948…

Leave a Reply

Your email address will not be published. Required fields are marked *

You Missed

ಸೋಮವಾರದ ರಾಶಿ ಭವಿಷ್ಯ 19 ಅಕ್ಟೋಬರ್ 2026

ಸೋಮವಾರದ ರಾಶಿ ಭವಿಷ್ಯ 19 ಅಕ್ಟೋಬರ್ 2026

ಭಾನುವಾರದ ರಾಶಿ ಭವಿಷ್ಯ 18 ಅಕ್ಟೋಬರ್ 2026

ಶನಿವಾರದ ರಾಶಿ ಭವಿಷ್ಯ 17 ಅಕ್ಟೋಬರ್ 2026

ಶನಿವಾರದ ರಾಶಿ ಭವಿಷ್ಯ 17 ಅಕ್ಟೋಬರ್ 2026

ಶುಕ್ರವಾರದ ರಾಶಿ ಭವಿಷ್ಯ 16 ಅಕ್ಟೋಬರ್ 2026

ಶುಕ್ರವಾರದ ರಾಶಿ ಭವಿಷ್ಯ 16 ಅಕ್ಟೋಬರ್ 2026

ಗುರುವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2026

ಗುರುವಾರದ ರಾಶಿ ಭವಿಷ್ಯ 15 ಅಕ್ಟೋಬರ್ 2026

ಬುಧವಾರದ ರಾಶಿ ಭವಿಷ್ಯ 14 ಅಕ್ಟೋಬರ್ 2026

ಬುಧವಾರದ ರಾಶಿ ಭವಿಷ್ಯ 14 ಅಕ್ಟೋಬರ್ 2026

ಸೋಮವಾರದ ರಾಶಿ ಭವಿಷ್ಯ 12 ಅಕ್ಟೋಬರ್ 2026

ಸೋಮವಾರದ ರಾಶಿ ಭವಿಷ್ಯ 12 ಅಕ್ಟೋಬರ್ 2026

ಭಾನುವಾರದ ರಾಶಿ ಭವಿಷ್ಯ 11 ಅಕ್ಟೋಬರ್ 2026

ಭಾನುವಾರದ ರಾಶಿ ಭವಿಷ್ಯ 11 ಅಕ್ಟೋಬರ್ 2026

ಶುಕ್ರವಾರದ ರಾಶಿ ಭವಿಷ್ಯ 09 ಅಕ್ಟೋಬರ್ 2026

ಶುಕ್ರವಾರದ ರಾಶಿ ಭವಿಷ್ಯ 09 ಅಕ್ಟೋಬರ್ 2026

ಗುರುವಾರದ ರಾಶಿ ಭವಿಷ್ಯ 08 ಅಕ್ಟೋಬರ್ 2026

ಗುರುವಾರದ ರಾಶಿ ಭವಿಷ್ಯ 08 ಅಕ್ಟೋಬರ್ 2026
×