ಪೊಲೀಸ್ ಪ್ರಕಟಣೆ: ದಾವಣಗೆರೆ ಜಿಲ್ಲೆಯ ನಾಗರೀಕರ ಗಮನಕ್ಕೆ.

ನಮ್ಮ ದಾವಣಗೆರೆ ಜೂ. 20: ದಾವಣಗೆರೆ ಜಿಲ್ಲೆಯ ನಾಗರೀಕರ ಗಮನಕ್ಕೆ: ಮನೆಗಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಮನೆಗಳಿಂದ ಹೊರಗಡೆ ಹೋಗುವಾಗ ಅಂದರೆ ಪ್ರವಾಸ, ತುರ್ತು ಕಾರ್ಯಗಳಿಗೆ, ಇತರೆ ಕಾರಣಗಳಿಗೆ ಸುಮಾರು 2 ಕ್ಕಿಂತ ಹೆಚ್ಚು ದಿನಗಳವರೆಗೆ ಮನೆಯಲ್ಲಿ ಯಾರೂ ಇರುವುದಿಲ್ಲ ಎಂಬ ಸಮಯದಲ್ಲಿ ನಿಮ್ಮ ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ಇಲ್ಲಿ ನೀಡಲಾಗಿರುವ ಮೊಬೈಲ್ ನಂಬರ್ – 94808 03208 ಕರೆ ಮಾಡಿ ಲಾಕ್ಡ್ ಹೌಸ್ ಬಗ್ಗೆ ತಿಳಿಸುವುದು ಹಾಗೂ ಸೂಚಿಸಲಾಗುವ ವಿವರವನ್ನು ವಾಟ್ಸಾಪ್ ಮೂಲಕ ಕಳುಹಿಸುವುದು, ಮನೆಗಳ್ಳತನಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಕೈಜೋಡಿಸಿ

Join Whatsapp Group NammaDavangere 04
Join Whatsapp Group NammaDavangere 05

Related Posts

ಸ್ಪ್ಯಾಮ್ (SPAM) ಇ-ಮೇಲ್‌ಗಳಿಂದ ರಕ್ಷಣೆ ಹೇಗೆ?

ನಮ್ಮ ದಾವಣಗೆರೆ ಸೆ.10: ಸ್ಪ್ಯಾಮ್ (SPAM) ಎಷ್ಟು ವ್ಯಾಪಕವಾಗಿದೆ? “ಅಧ್ಯಯನಗಳ ಪ್ರಕಾರ, ಬಳಕೆದಾರರು ಸ್ವೀಕರಿಸುವ ಒಟ್ಟು ಇ-ಮೇಲ್‌ಗಳಲ್ಲಿ ಸುಮಾರು ಅರ್ಧದಷ್ಟು ಇ-ಮೇಲ್‌ಗಳು ಯಾವುದೇ ಆಹ್ವಾನ ಅಥವಾ ಬೇಡಿಕೆ ಇಲ್ಲದೆ ಕಳುಹಿಸಲಾಗುವ ‘ಜಂಕ್ ಇ-ಮೇಲ್‌ಗಳು’ ಅಥವಾ ಸ್ಪ್ಯಾಮ್ ಆಗಿವೆ. ಒಂದು ಕಾಲದಲ್ಲಿ ಸ್ಪ್ಯಾಮ್…

ಐಫೋನ್ ಗಾಗಿ ಜೀವವನ್ನೇ ಕಳೆದುಕೊಂಡ ಕುಟುಂಬ – ಇದು ಕೇವಲ ಸುದ್ದಿಯಲ್ಲ, ಎಚ್ಚರಿಕೆಯ ಗಂಟೆ

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಸುದ್ದಿ ಎಲ್ಲರ ಮನಸ್ಸನ್ನು ಕಲಕುವಂತಿದೆ. “ಐಫೋನ್ ಕೊಡಿಸಲಿಲ್ಲ ಎಂದು ಯುವಕ ಸಾವಿಗೆ ಶರಣು, ಮಗನನ್ನು ರಕ್ಷಿಸಲು ಹೋಗಿ ತಂದೆ-ತಾಯಿಯೂ ಬಲಿ” ಎಂಬ ಶೀರ್ಷಿಕೆ ಕೇಳಿದರೆ ಯಾರಿಗಾದರೂ ಆಘಾತವಾಗುತ್ತದೆ.ಒಂದು ಮೊಬೈಲ್ ಫೋನ್ಗಾಗಿ ಇಡೀ ಕುಟುಂಬವೇ…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 12 ಸೆಪ್ಟೆಂಬರ್ 2026

ಶನಿವಾರದ ರಾಶಿ ಭವಿಷ್ಯ 12 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 11 ಸೆಪ್ಟೆಂಬರ್ 2026

ಶುಕ್ರವಾರದ ರಾಶಿ ಭವಿಷ್ಯ 11 ಸೆಪ್ಟೆಂಬರ್ 2026

ಹಿರಿಯ ನಾಗರಿಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ

ಹಿರಿಯ ನಾಗರಿಕರಿಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ

ಸ್ಪ್ಯಾಮ್ (SPAM) ಇ-ಮೇಲ್‌ಗಳಿಂದ ರಕ್ಷಣೆ ಹೇಗೆ?

ಸ್ಪ್ಯಾಮ್ (SPAM) ಇ-ಮೇಲ್‌ಗಳಿಂದ ರಕ್ಷಣೆ ಹೇಗೆ?

ಗುರುವಾರದ ರಾಶಿ ಭವಿಷ್ಯ 10 ಸೆಪ್ಟೆಂಬರ್ 2026

ಗುರುವಾರದ ರಾಶಿ ಭವಿಷ್ಯ 10 ಸೆಪ್ಟೆಂಬರ್ 2026

ಬುಧವಾರದ ರಾಶಿ 09 ಸೆಪ್ಟೆಂಬರ್ 2026

ಬುಧವಾರದ ರಾಶಿ 09 ಸೆಪ್ಟೆಂಬರ್ 2026

ಸೆ.9 ನಾಳೆಯಿಂದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ 2026

ಸೆ.9 ನಾಳೆಯಿಂದ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ 2026

ಮಂಗಳವಾರದ ರಾಶಿ ಭವಿಷ್ಯ 08 ಸೆಪ್ಟೆಂಬರ್ 2026

ಮಂಗಳವಾರದ ರಾಶಿ ಭವಿಷ್ಯ 08 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 07 ಸೆಪ್ಟೆಂಬರ್ 2026

ಸೋಮವಾರದ ರಾಶಿ ಭವಿಷ್ಯ 07 ಸೆಪ್ಟೆಂಬರ್ 2026

ಭಾನುವಾರದ ರಾಶಿಭವಿಷ್ಯ 06 ಸೆಪ್ಟೆಂಬರ್ 2026

ಭಾನುವಾರದ ರಾಶಿಭವಿಷ್ಯ 06 ಸೆಪ್ಟೆಂಬರ್ 2026
×