ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ನೀಡಿದ ಸಲಹೆಗಳು:
೧) ನಗದು ಹಣ ಮತ್ತು ಬೆಲೆಬಾಳುವ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿಡಿ.
೨) ಮನೆಯ ಸುತ್ತಮುತ್ತ ಲೈಟಿಂಗ್ ವ್ಯವಸ್ಥೆ ಇರಲಿ. ರಾತ್ರಿ ಸಮಯದಲ್ಲಿ ಬೆಳಕು ಇರಲಿ.
೩) ಮನೆಯ ಒಳಗೆ CC ಕ್ಯಾಮೆರಾ ಹಾಗೂ ಬರ್ಗ್ಲರ್ ಅಲಾರಂ (Burglar Alarm) ಅಳವಡಿಸಿಕೊಳ್ಳಿ.
೪) ಬಾಗಿಲುಗಳು ಹಾಗೂ ಕಿಟಕಿಗಳಿಗೆ ಒಳಗಿನಿಂದ ಮತ್ತು ಹೊರಗಿನಿಂದ ಲಾಕ್ ಮಾಡಲಿಗಿದೆಯೇ ಎಂದು ಖಚಿತ ಪಡಿಸಿಕೊಳ್ಳಿ.
೫) ಪರ ಊರಿಗೆ ಹೋದರೆ ಮನೆಯಲ್ಲಿರುವ ಅಲ್ಮೇರಾ ಹಾಗೂ ರೂಮ್ ಬಾಗಿಲನ್ನು ಲಾಕ್ ಮಾಡಿ, ಬೀಗಗಳನ್ನು ಮನೆಯಲ್ಲಿ ಇಡಬೇಡಿ.
೬) ಕಿಟಕಿಗಳಲ್ಲಿ ಬೆಲೆಬಾಳುವಂಥ ವಸ್ತುಗಳನ್ನು ಇಟ್ಟು ಮಲಗಬೇಡಿ.
೭) ಮನೆಬಾಗಿಲುಗಳಿಗೆ ಇಂಟೆರ್ ಲಾಕ್ ಬಳಸಿ, ಹಳೆಕಾಲದ ಕಾಣುವಂಥ ಲಾಕ್ ಗಳನ್ನೂ ಬಳಸಬೇಡಿ.
೮) ಮನೆಯ ಮುಂದೆ ಶಂಕಿತ ವ್ಯಕ್ತಿಗಳ ಓಡಾಟ ಕಂಡರೆ ಅವಶ್ಯಕವಾಗಿ ಪೊಲೀಸ್ ಸಂಪರ್ಕಿಸಿ.
ಮನೆ ಬಿಟ್ಟು ಹೊರ ಹೋಗುವ ಮುನ್ನ, Locked House Information ಅನ್ನು ಈ ಮೊಬೈಲ್ 94808 03208 ವಾಟ್ಸಪ್ಪ್ ಮೂಲಕ ಪೊಲೀಸರಿಗೆ ಮುಂಚಿತವಾಗಿ ತಿಳಿಸಿ.
📞 ಸಂಪರ್ಕಿಸಿ: 94808 03208 (WhatsApp ಮೂಲಕ ಲಾಕ್ ಹೌಸ್ ಮಾಹಿತಿ ನೀಡಬಹುದು)
📍 ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ
✅ ನಿಮ್ಮ ಜಾಗರೂಕತೆ = ನಿಮ್ಮ ಮನೆಯ ಸುರಕ್ಷತೆ
Join Whatsapp Group NammaDavangere 04
Join Whatsapp Group NammaDavangere 05




