“ಟ್ರೇಡ್ಮಾರ್ಕ್ ನೋಂದಣಿ ವಿಧಾನ 2025: ಹಂತ ಹಂತದ ಮಾರ್ಗದರ್ಶಿ”
ಇಂದು ನಾವು ಭಾರತದಲ್ಲಿ ಟ್ರೇಡ್ಮಾರ್ಕ್ ನೋಂದಣಿ (Trademark Registration) 2025 ರಲ್ಲಿ ಹೇಗೆ ಮಾಡುವುದು? ಎಂಬುದನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ. ನೀವು ಯಾವುದೇ ರೀತಿಯ ವ್ಯಾಪಾರ ಮಾಡುತ್ತಾ ಇದ್ದರೆ,, ಸ್ಟಾರ್ಟಪ್ ಶುರು ಮಾಡಿದ್ದರೆ, ಅಥವಾ ಫ್ರೀಲಾನ್ಸರ್ ಆದ್ರೂ, ಟ್ರೇಡ್ಮಾರ್ಕ್ ನಿಮಗೆ ತುಂಬಾ…
ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದ ಪ್ರವಾಹ ಪೀಡಿತ ಗ್ರಾಹಕರಿಗೆ ಜಿಯೋ ಪರಿಹಾರ.
ಮುಂಬೈ: ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ ಮತ್ತು ಪ್ರವಾಹದಿಂದ ಬಾಧಿತರಾದ ತನ್ನ ಗ್ರಾಹಕರಿಗೆ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್ (ಜಿಯೋ) ವಿಶೇಷ ಪರಿಹಾರ ಕ್ರಮಗಳನ್ನು ಜಾರಿಗೆ ತರುತ್ತಿದೆ. ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ ಜಿಯೋ ಹೆಚ್ಚಿನ…
ಉಚಿತ ಸಿಸಿಟಿವಿ ಅಳವಡಿಕೆ ಮತ್ತು ಸರ್ವೀಸಿಂಗ್ ತರಬೇತಿ ಶಿಬಿರ
“ನಿರುದ್ಯೋಗಿ ಯುವಕರಿಗೆ ಹೊಸ ಭರವಸೆ – ತಾಂತ್ರಿಕ ಕೌಶಲ್ಯದಿಂದ ಸ್ವ ಉದ್ಯೋಗದತ್ತ ಹೆಜ್ಜೆ” ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಉದ್ದೇಶದಿಂದ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು, ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಸೆಪ್ಟೆಂಬರ್‌ನಿಂದ 13…
🩺 ವೈದ್ಯಕೀಯ ಸಾಧನಗಳ ಗುಣಮಟ್ಟ ನಿರ್ವಹಣಾ ವ್ಯವಸ್ಥೆ (QMS) ISO 13485 ಎಂದರೇನು?
ಸುರಕ್ಷತೆ ಮತ್ತು ವಿಶ್ವಾಸದ ಕಾನೂನುಮಟ್ಟದ ಮಾನದಂಡ ISO 13485 ಬೆಂಗಳೂರು: ವೈದ್ಯಕೀಯ ಸಾಧನಗಳ ತಯಾರಿ, ಆಮದು ಅಥವಾ ವಿತರಣೆಯಲ್ಲಿ ತೊಡಗಿರುವ ಪ್ರತಿಯೊಂದು ಸಂಸ್ಥೆಯೂ **ISO 13485 ಗುಣಮಟ್ಟ ನಿರ್ವಹಣಾ ವ್ಯವಸ್ಥೆ (QMS) ಗೆ ಅನುಗುಣವಾಗಿರಬೇಕು. ರೋಗಿಗಳಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಉಪಕರಣಗಳನ್ನು…
ದಾವಣಗೆರೆಗೆ ಐಟಿ ಪಾರ್ಕ್ – ಭವ್ಯ ಯೋಜನೆಗೆ ಚಾಲನೆ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಅಧಿಕಾರಿಗಳ ಮಹತ್ವದ ಸಭೆ
ದಾವಣಗೆರೆ, ಆಗಸ್ಟ್ 09 :ದಾವಣಗೆರೆಯ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿರುವ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಆಫ್ ಇಂಡಿಯಾ ( ಎಸ್ ಟಿಪಿಐ –STPI) ಕೇಂದ್ರದಲ್ಲಿ, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ ಐಟಿ ಕ್ಷೇತ್ರದ ಅಭಿವೃದ್ಧಿ ಹಾಗೂ ಹೊಸ ಐಟಿ ಪಾರ್ಕ್…
ಟ್ರೇಡ್‌ಮಾರ್ಕ್ ನೋಂದಣಿ – ನಿಮ್ಮ ಬ್ರ್ಯಾಂಡ್‌ಗೆ ಕಾನೂನು ಕವಚ ಹಾಗೂ ಮೌಲ್ಯ ಹೆಚ್ಚಿಸುವ ಶಕ್ತಿ ಕೊಡುತ್ತದೆ.
ಇಂದಿನ ಸ್ಪರ್ಧಾತ್ಮಕ ವ್ಯಾಪಾರ ಜಗತ್ತಿನಲ್ಲಿ, ಬ್ರ್ಯಾಂಡ್ ಎನ್ನುವುದು ಕೇವಲ ಹೆಸರು ಅಥವಾ ಲೋಗೋ ಮಾತ್ರವಲ್ಲ – ಅದು ನಿಮ್ಮ ವ್ಯವಹಾರ ಪರಿಚಯದ ಹೆಗ್ಗುರುತು, ನಂಬಿಕೆ, ಮತ್ತು ಮೌಲ್ಯವನ್ನು ಪ್ರತಿನಿಧಿಸುತ್ತದೆ. ಆದರೆ ಈ ಗುರುತನ್ನು ಕಾಪಾಡಿಕೊಳ್ಳಲು ಕೇವಲ ಜಾಹೀರಾತು ಸಾಕಾಗುವುದಿಲ್ಲ, ಟ್ರೇಡ್‌ಮಾರ್ಕ್ ನೋಂದಣಿ…
ಪಾಕಿಗಳನ್ನು ಬೆಚ್ಚಿ ಬೀಳಿಸುತ್ತಿದೆ ಭಾರತದ “ಆಕಾಶ್ ಮಿಸೈಲ್” ಹಾಗೂ “ರಾಜೇಂದ್ರ ರೇಡಾರ್” ರಕ್ಷಾ ಕವಚ..!
ಗುರುವಾರ ಭಾರತವು ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳ ವಿವಿಧ ಸ್ಥಳಗಳ ಮೇಲೆ ಪಾಕಿಸ್ತಾನ ನಡೆಸಿದ ದಾಳಿಯ ಪ್ರಯತ್ನವನ್ನು ತಟಸ್ಥಗೊಳಿಸಿತು. ಪಾಕಿಸ್ತಾನದ ಡ್ರೋನ್ ದಾಳಿಯನ್ನು ವಿಫಲಗೊಳಿಸಲು ಭಾರತ ತನ್ನ S-400 ಮತ್ತು ಆಕಾಶ್ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಬಳಸಿತು. ಹಾಗೆಯೇ ಭಾರತವು ಲಾಹೋರ್‌ನಲ್ಲಿ…
ಸೂರ್ಯ ಘರ್ ಬಿಜಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳಿ, ವಿದ್ಯುತ್ ಬಿಲ್ ಉಳಿತಾಯ ಮಾಡಿ.
ದಾವಣಗೆರೆ, ಡಿ. 10: ಸೋಲಾರ್ ರೂಫ್ ಟಾಪ್ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲು ಸರ್ಕಾರ ಪಿಎಂ ಸೂರ್ಯಘರ್ ಮುಪ್ತ್ ಬಿಜಲಿ ಯೋಜನೆ ರೂಪಿಸಿದೆ. ಗ್ರಾಹಕರು ಯೋಜನೆಗೆ ನೊಂದಾಯಿಸಿಕೊಂಡು ಮನೆಯಲ್ಲಿ ಉಚಿತ ವಿದ್ಯುತ್ ಪಡೆದು ಖರ್ಚು ಕಡಿಮೆ ಮಾಡಿಕೊಳ್ಳಬಹುದೆಂದು ಜಿಲ್ಲಾಧಿಕಾರಿ…











