ತುಂಗಭದ್ರಾ ನದಿಯಲ್ಲಿ ನೀರಿನ ಏರಿಕೆ ಸಂಭವ, ಜನರು ಎಚ್ಚರಿಕೆಯಿಂದಿರಲು ಸೂಚನೆ.
ದಾವಣಗೆರೆ. ಜು.28: ತುಂಗಭದ್ರಾ ನದಿಯಲ್ಲಿ 75 ಸಾವಿರ ಕ್ಯೂಸೆಕ್ಸ್ಗಿಂತಲೂ ಅಧಿಕ ನೀರು ಹರಿಯುತ್ತಿದ್ದು ಭದ್ರಾ ಜಲಾಶಯ ಭರ್ತಿಗೆ ಕೆಲವೇ ಅಡಿಗಳು ಬಾಕಿ ಇರುವುದರಿಂದ ಯಾವುದೇ ಕ್ಷಣದಲ್ಲಿ ನದಿಯಲ್ಲಿನ ನೀರಿನ ಪ್ರಮಾಣ ಏರಿಕೆಯಾಗಲಿದ್ದು ನದಿ ಪಾತ್ರದಲ್ಲಿನ ಜನರು ಎಚ್ಚರಿಕೆಯಿಂದಿರಬೇಕೆAದು ಜಿಲ್ಲಾಧಿಕಾರಿ ಜಿ.ಎಂ.ಗAಗಾಧರಸ್ವಾಮಿ ತಿಳಿಸಿದ್ದಾರೆ.…
ಸೋಮವಾರ ರಾಶಿ ಭವಿಷ್ಯ -ಜುಲೈ-29, 2024
ಈ ರಾಶಿಯವರಿಗೆ ಪ್ರೀತ್ಸಿದವರು ದೂರ ಸರಿಯುತ್ತಾರೆ ಏಕೆ? ಸೋಮವಾರ ರಾಶಿ ಭವಿಷ್ಯ -ಜುಲೈ-29, 2024 ಸೂರ್ಯೋದಯ: 05:58, ಸೂರ್ಯಾಸ್ತ : 06:46 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080,ಗ್ರಿಷ್ಮ ಋತು, ದಕ್ಷಿಣಾಯಣ ,ಆಷಾಢ ಮಾಸ , ಕೃಷ್ಣ…
ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡುವುದು ಹೇಗೆ ಎಂಬ ವಿಡಿಯೋ ಶೇರ್ ಮಾಡಿರುವ ಬಾಂಗ್ಲಾ ಯೂಟ್ಯೂಬರ್..!
ಬಾಂಗ್ಲಾದೇಶದ ಯೂಟ್ಯೂಬರ್ ಯಾವುದೇ ಪಾಸ್‌ಪೋರ್ಟ್ ಅಥವಾ ವೀಸಾ ಇಲ್ಲದೆ ಬಾಂಗ್ಲಾದೇಶದಿಂದ ಭಾರತವನ್ನು ಹೇಗೆ ಅಕ್ರಮವಾಗಿ ಪ್ರವೇಶಿಸಬಹುದು ಎಂಬುದನ್ನು ತೋರಿ ಸುತ್ತಿದ್ದಾನೆ… ಭಾರತದಿಂದ ಬಾಂಗ್ಲಾದೇಶಕ್ಕೆ ನದಿಗಳ ಮೂಲಕ ಗೋವುಗಳನ್ನು ಹೇಗೆ ಕಳ್ಳಸಾಗಣೆ ಮಾಡಲಾಗುತ್ತದೆ ಎಂಬುದನ್ನು ಅವನು ಬಹಿರಂಗಪಡಿಸಿದ್ದಾನೆ ಎನ್ನಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ ಈ…
ಆಪರೇಷನ್ ಅರ್ಜುನ ತಾತ್ಕಾಲಿಕ ಸ್ಥಗಿತ: ಮುಳುಗು ತಜ್ಞ ಈಶ್ವರ್ ಮಲ್ಪೆ ಭಾವುಕ
ಶಿರೂರು ಗುಡ್ಡ ಕುಸಿದು ಇಂದು 13ನೇ ದಿನವಾಗಿದೆ. ಗುಡ್ಡ ಕುಸಿತದ ಸ್ಥಳದಲ್ಲಿ ನಾಪತ್ತೆಯಾಗಿದ್ದ ಅರ್ಜುನ್, ಜಗನ್ನಾಥ್ ನಾಯ್ಕ್ ಮತ್ತು ಲೋಕೇಶ್ ತೀವ್ರ ಶೋಧ ನಡೆಸಿದರೂ ಪತ್ತೆಯಾಗಿಲ್ಲ. ಮುಳುಗಡೆ ತಜ್ಞ ಈಶ್ವರ ಮಲ್ಪೆ ಮಾತನಾಡಿ, ಗಂಗಾವಳಿ ನದಿ ಕಾರ್ಯಾಚರಣೆ ದೊಡ್ಡ ಸವಾಲಾಗಿದೆ. ನಮ್ಮ…
ಇಂದು ಹಿಂದೂ ಮಹಾಗಣಪತಿ ಧ್ವಜಸ್ತಂಭ ಪೂಜೆ ನೆರವೇರಿತು.
ನಮ್ಮ ದಾವಣಗೆರೆ ಜು. 28: ದಾವಣಗೆರೆ ನಗರದ ಹೈಸ್ಕೂಲ್ ಮೈದಾನಲ್ಲಿ ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್ ವತಿಯಿಂದ ಹಿಂದೂ ಮಹಾಗಣಪತಿ ಧ್ವಜ ಸ್ತಂಭದ ಪೂಜೆ ಸಲ್ಲಿಸಲಾಯಿತು. ಈ ಭಾರಿ ವಾರಣಾಸಿಯ ಶ್ರೀಕಾಶಿ ವಿಶ್ವನಾಥ ದೇವಸ್ಥಾನ ಮಾದರಿಯ ಮಹಾ ಮಂಟಪ ನಿರ್ಮಿಸಲು ಉದ್ದೇಶಿಸಲಾಗಿದೆ.…
ಭಾನುವಾರ- ರಾಶಿ ಭವಿಷ್ಯ ಜುಲೈ-28, 2024
ಈ ರಾಶಿಯವರಿಗೆ ಇಂದು ನಂಬಿದವರ ಕಡೆಯಿಂದ ಧನ ಸಹಾಯ,ಈ ರಾಶಿಯವರ ಮರು ಮದುವೆ ಬಗ್ಗೆ ಚಿಂತನೆ, ಭಾನುವಾರ- ರಾಶಿ ಭವಿಷ್ಯ ಜುಲೈ-28, 2024 ಸೂರ್ಯೋದಯ: 05:58, ಸೂರ್ಯಾಸ್ತ : 06:47 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080,ಗ್ರಿಷ್ಮ…
ಭಾರತೀಯ ಸೇನಾ ನೇಮಕಾತಿ 2024: ಹವಾಲ್ದಾರ್ ಮತ್ತು ನಾಯಬ್ ಸುಬೇದಾರ್ ಹುದ್ದೆಗಳಿಗೆ ನೇರ ಪ್ರವೇಶ
ಭಾರತೀಯ ಸೇನೆಯು ಪ್ರಸ್ತುತ 02/2024 ಕ್ಕೆ ಸ್ಪೋರ್ಟ್ಸ್ ಕೋಟಾ ಪ್ರವೇಶದ ಅಡಿಯಲ್ಲಿ ನೇರ ಪ್ರವೇಶ ಹವಾಲ್ದಾರ್ ಮತ್ತು ನೈಬ್ ಸುಬೇದಾರ್ ಆಗಿ ನೇಮಕಾತಿಗಾಗಿ ಅತ್ಯುತ್ತಮ ಕ್ರೀಡಾ ಪಟುಗಳಾಗಿರುವ ಅವಿವಾಹಿತ ಭಾರತೀಯ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಅಪ್ಲಿಕೇಶನ್ ವಿಂಡೋ…
ಶನಿವಾರ ರಾಶಿ ಭವಿಷ್ಯ -ಜುಲೈ-27, 2024
ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ,ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27, 2024 ಸೂರ್ಯೋದಯ: 05:58, ಸೂರ್ಯಾಸ್ತ : 06:47 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ…
ಶುಕ್ರವಾರ- ರಾಶಿ ಭವಿಷ್ಯ ಜುಲೈ-26, 2024
ಈ ರಾಶಿಯ ಅಧಿಕಾರಿಗಳಿಗೆ ವರಿಷ್ಠರ ಸಂಧಾನದಿಂದ ಉತ್ತಮ ಫಲಶ್ರುತಿ, ಈ ರಾಶಿಯ ದಂಪತಿಗಳಿಗೆ ಇದಕ್ಕಿದ್ದಂತೆ ಮನಸ್ತಾಪ, ಶುಕ್ರವಾರ- ರಾಶಿ ಭವಿಷ್ಯ ಜುಲೈ-26, 2024 ಸೂರ್ಯೋದಯ: 05:57, ಸೂರ್ಯಾಸ್ತ : 06:47 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2080,ಗ್ರಿಷ್ಮ…
ವಂಚನೆ ಪ್ರಕರಣದಲ್ಲಿ ಪೋರೆಕ್ಸ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಆಕ್ಟಾಎಫ್‌ಎಕ್ಸ್ ಮೇಲೆ ಇಡಿ ದಾಳಿ 80 ಕೋಟಿ ರೂ. ಜಪ್ತಿ
ಹೂಡಿಕೆದಾರರನ್ನು ವಂಚಿಸಿದ ಆರೋಪ ಹೊತ್ತಿರುವ ಫಾರೆಕ್ಸ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಆಕ್ಟಾಎಫ್‌ಎಕ್ಸ್‌ಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮುಂಬೈ, ಕೋಲ್ಕತ್ತಾ, ದೆಹಲಿ ಮತ್ತು ಗುಡಗಾಂವ್‌ನಲ್ಲಿ ಭಾರಿ ಬೇಟೆ ನಡೆಸಿದೆ. ಜಾರಿ ನಿರ್ದೇಶನಾಲಯವು (ED) ವಿದೇಶಿ ವಿನಿಮಯ ವ್ಯಾಪಾರ ವೇದಿಕೆ ಆಕ್ಟಾಎಫ್‌ಎಕ್ಸ್ (OctaFx) ಗೆ ಸಂಬಂಧಿಸಿದ…








