ಮಂಗಳವಾರದ ರಾಶಿ ಭವಿಷ್ಯ 24 ಜೂನ್ 2025
ಈ ರಾಶಿಯ ವಿಚ್ಛೇದನ ಪಡೆದ ಪತಿ ಪತ್ನಿ ಮತ್ತೆ ಸೇರೋ ಬಯಕೆ, ಈ ರಾಶಿಯ ಮಾಜಿ ಸಂಗಾತಿ ಹಠಾತ್ ಭೇಟಿಯಾಗುವರು, ಮಂಗಳವಾರದ ರಾಶಿ ಭವಿಷ್ಯ 24 ಜೂನ್ 2025 ಸೂರ್ಯೋದಯ – 5:47 ಬೆಸೂರ್ಯಾಸ್ತ – 6:49 ಸಂಜೆ ಶಾಲಿವಾಹನ ಶಕೆ…
ಯಾವ ಬೆರಳಿಗೆ ಯಾವ ರತ್ನ ಧರಿಸಬೇಕು?
ಸೋಮಶೇಖರ್ ಗುರೂಜಿ B.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.M. 9353488403 ಶ್ರೀ ಸೋಮಶೇಖರ್ ಗುರೂಜಿ B.ScMob.No.9353488403ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ…
ಸೋಮವಾರದ ರಾಶಿ ಭವಿಷ್ಯ 23 ಜೂನ್ 2025
ಈ ರಾಶಿಯವರು ಹೊಸ ಉದ್ಯಮದ ಶಾಖೆ ತೆರೆಯುವರು,ಈ ರಾಶಿಯವರು ಹೊಸ ಉದ್ಯೋಗ ಬದಲಾವಣೆ,ಈ ರಾಶಿಯವರಿಗೆ ಹೊಸ ವ್ಯವಹಾರಗಳಿಂದ ಲಾಭ, ಸೋಮವಾರದ ರಾಶಿ ಭವಿಷ್ಯ 23 ಜೂನ್ 2025 ಸೂರ್ಯೋದಯ – 5:47 ಬೆ.ಸೂರ್ಯಾಸ್ತ – 6:49ಸಂಜೆ. ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು ನಾಮ…
ಭಾನುವಾರದ ರಾಶಿ ಭವಿಷ್ಯ 22 ಜೂನ್ 2025
ಈ ರಾಶಿಯವರಿಗೆ ಪ್ರೀತಿಯ ಕನಸು ನನಸಾಗುವ ದಿನ ಬಂದಿದೆ,ಈ ರಾಶಿಯವರಿಗೆ ಉದ್ಯೋಗ ಭಾಗ್ಯ, ಭಾನುವಾರದ ರಾಶಿ ಭವಿಷ್ಯ 22 ಜೂನ್ 2025 ಸೂರ್ಯೋದಯ – 5:46 ಬೆ.ಸೂರ್ಯಾಸ್ತ – 6:49 ಸಂಜೆ. ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು ನಾಮ ಸಂವತ್ಸರ,ಉತ್ತರ ಅಯಣ,ಶುಕ್ಲ ಪಕ್ಷ,ಜೇಷ್ಠ…
ಟೆನ್ಜಿಂಗ್ ನಾರ್ಜೆ ರಾಷ್ಟ್ರೀಯ ಸಾಹಸ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ನಮ್ಮ ದಾವಣಗೆರೆ ಜೂನ್.22: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಟೆನ್ಜಿಂಗ್ ನಾರ್ಜೆ ರಾಷ್ಟ್ರೀಯ ಸಾಹಸ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ. Join Whatsapp Group NammaDavangere 04Join Whatsapp…
ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಶಾಲೆಗಳಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ನಮ್ಮ ದಾವಣಗೆರೆ ಜೂನ್.22: ರಾಜ್ಯ ಯುವನೀತಿ-2012ರ ಅನುಷ್ಟಾನದಡಿ “ನಮ್ಮೂರ ಶಾಲೆಗೆ ನಮ್ಮ ಯುವಜನರು” ಯೋಜನೆಯನ್ನು 2017-18ನೇ ಸಾಲಿನಿಂದ ಅನ್ವಯವಾಗುವಂತೆ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳು ಆಯೋಜಿಸುವ ತಾಲ್ಲೂಕು, ಜಿಲ್ಲೆ,…
ಶಾಂತಿಸಾಗರ (ಸೂಳೆಕೆರೆ) ಪ್ರವಾಸಿ ತಾಣದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಮತ್ತು ಹೊರಗಿನ ಆಹಾರ ಪದಾರ್ಥಗಳ ಸಂಪೂರ್ಣ ನಿಷೇಧ : ಡಿಸಿ ಜಿ.ಎಂ.ಗಂಗಾಧರಸ್ವಾಮಿ
ನಮ್ಮ ದಾವಣಗೆರೆ: ದಾವಣಗೆರೆ ಜಿಲ್ಲೆಯು ರಾಜ್ಯದ ಮಧ್ಯಭಾಗದಲ್ಲಿದ್ದು, ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಐತಿಹಾಸಿಕ ಹಾಗೂ ಪ್ರಾಕೃತಿಕ ಸುಂದರ ಪ್ರವಾಸಿ ತಾಣವನ್ನು ಒಳಗೊಂಡ ಏಷ್ಯಾದ 2ನೇ ಅತೀ ದೊಡ್ಡ ಮಾನವ ನಿರ್ಮಿತ ಶಾಂತಿಸಾಗರ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಪ್ರಮುಖ ಪ್ರವಾಸಿ ತಾಣವಾಗಿದೆ.…
ಸ್ಟೆನೋಗ್ರಾಫರ್ ಗ್ರೂಪ್ ಸಿ ಮತ್ತು ಡಿ ಹುದ್ದೆಗೆ ಅರ್ಜಿ ಆಹ್ವಾನ.
ನಮ್ಮ ದಾವಣಗೆರೆ ಜೂನ್.21: ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ಸ್ಟೆನೋಗ್ರಾಫರ್ ಗ್ರೇಡ್-ಸಿ ಮತ್ತು ಡಿ.ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಜೂನ್ 26 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. Join Whatsapp Group NammaDavangere 04Join Whatsapp Group NammaDavangere 05 ಪಿ.ಯು.ಸಿ.,…
ಶುಕ್ರವಾರದ ರಾಶಿ ಭವಿಷ್ಯ 20 ಜೂನ್ 2025
ಈ ರಾಶಿಯವರ ವ್ಯಾಪಾರ ವಹಿವಾಟಗಳಲ್ಲಿ ಕ್ರಮೇಣ ಉನ್ನತಿ ಭಾಗ್ಯ, ಈ ರಾಶಿಯವರ ಪ್ರೇಮಿಗಳ ಮದುವೆಗೆ ವಿರೋಧ, ಈ ರಾಶಿಯ ಇಷ್ಟಪಟ್ಟವರ ಮನಸ್ಸು ಚಂಚಲಈ ರಾಶಿಯವರು ಎಷ್ಟೇ ಮನೆ ಬದಲಾಯಿಸಿದರು ಅದೃಷ್ಟ ಕೈಹಿಡಿಯಲಿಲ್ಲ , ಶುಕ್ರವಾರದ ರಾಶಿ ಭವಿಷ್ಯ 20 ಜೂನ್ 2025…
ಪೊಲೀಸ್ ಪ್ರಕಟಣೆ: ದಾವಣಗೆರೆ ಜಿಲ್ಲೆಯ ನಾಗರೀಕರ ಗಮನಕ್ಕೆ.
ನಮ್ಮ ದಾವಣಗೆರೆ ಜೂ. 20: ದಾವಣಗೆರೆ ಜಿಲ್ಲೆಯ ನಾಗರೀಕರ ಗಮನಕ್ಕೆ: ಮನೆಗಳ್ಳತನ ತಡೆಗಟ್ಟುವ ನಿಟ್ಟಿನಲ್ಲಿ ತಮ್ಮ ಮನೆಗಳಿಂದ ಹೊರಗಡೆ ಹೋಗುವಾಗ ಅಂದರೆ ಪ್ರವಾಸ, ತುರ್ತು ಕಾರ್ಯಗಳಿಗೆ, ಇತರೆ ಕಾರಣಗಳಿಗೆ ಸುಮಾರು 2 ಕ್ಕಿಂತ ಹೆಚ್ಚು ದಿನಗಳವರೆಗೆ ಮನೆಯಲ್ಲಿ ಯಾರೂ ಇರುವುದಿಲ್ಲ ಎಂಬ…








