ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ: ಮೂವರಿಗೆ ಎನ್‌ಐಎ ವಿಶೇಷ ಕೋರ್ಟ್‌ನಿಂದ 7 ವರ್ಷ ಕಠಿಣ ಶಿಕ್ಷೆ.
ಬೆಂಗಳೂರು, ಜುಲೈ 25 – 2020ರಲ್ಲಿ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಂಭೀರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳಿಗೆ ಎನ್‌ಐಎ (NIA) ವಿಶೇಷ ನ್ಯಾಯಾಲಯವು ಸೋಮವಾರ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಶಿಕ್ಷೆಗೆ ಒಳಪಟ್ಟ ಆರೋಪಿಗಳು:ಸೈಯದ್ ಇಕ್ರಮುದ್ದೀನ್…
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ: ಉಚಿತ ವಿದ್ಯುತ್ ಮತ್ತು ಉಜ್ವಲ ಭವಿಷ್ಯದ ದಾರಿ.
ಪರಿಸರ ಸ್ನೇಹಿ ಶಕ್ತಿ, ಕಡಿಮೆ ವಿದ್ಯುತ್ ಬಿಲ್ ಮತ್ತು ಆದಾಯ ಗಳಿಕೆ — ಇದೇ ಉದ್ದೇಶದಿಂದ ಕೇಂದ್ರ ಸರ್ಕಾರವು ಆರಂಭಿಸಿರುವ ಮಹತ್ವಾಕಾಂಕ್ಷಿ ಯೋಜನೆಯೇ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ. ಈ ಯೋಜನೆಯು ಒಂದು ಕೋಟಿ ಮನೆಗಳಿಗೆ ಉಚಿತವಾಗಿ ಸೌರಶಕ್ತಿಯಿಂದ 300 ಯೂನಿಟ್…
ಚೆಸ್‌ನಲ್ಲಿ ಭಾರತೀಯರ ಅಸಾಧ್ಯ ಸಾಧನೆ: ವಿಶ್ವಕಪ್ ಫೈನಲ್ ನಲ್ಲಿ ದಿವ್ಯಾ ದೇಶಮುಖ್ ಹಾಗೂ ಕೋನೆರು ಹಂಪಿ !
ಬಟುಮಿ (ಜಾರ್ಜಿಯಾ), ಜುಲೈ 25 – ಭಾರತೀಯ ಮಹಿಳಾ ಚೆಸ್ ಇತಿಹಾಸದಲ್ಲಿ ಅನನ್ಯ ಸಾಧನೆ – ಎರಡೂ ಸೆಮಿಫೈನಲ್‌ಗಳಲ್ಲಿ ಭಾರತೀಯರು ಜಯದೊಂದಿಗೆ ಫೈನಲ್ ಹಂತ ತಲುಪಿದ್ದಾರೆ. ಇದೀಗ FIDE ಮಹಿಳಾ ವಿಶ್ವಕಪ್ ಚಾಂಪಿಯನ್ ಗಾಗಿ ಇಬ್ಬರು ಭಾರತೀಯರು ದಿವ್ಯಾ ದೇಶಮುಖ್ ಹಾಗೂ…
ಶುಕ್ರವಾರದ ರಾಶಿ ಭವಿಷ್ಯ 25 ಜುಲೈ 2025
ಈ ರಾಶಿಯವರಿಗೆ ಉದ್ಯೋಗದಲ್ಲಿ ನೆಮ್ಮದಿ ಇಲ್ಲ ಮನೆಯಲ್ಲೂ ನೆಮ್ಮದಿ ಇಲ್ಲ,ಈ ರಾಶಿಯವರು ಮದುವೆ ಬಗ್ಗೆ ಆಳವಾದ ಚಿಂತೆ, ಶುಕ್ರವಾರದ ರಾಶಿ ಭವಿಷ್ಯ 25 ಜುಲೈ 2025 ಸೂರ್ಯೋದಯ – 5:57 ಬೆ.ಸೂರ್ಯಾಸ್ತ – 6:48 ಸಂಜೆ ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು ನಾಮ…
🔴 ದಾವಣಗೆರೆ: ಖೋಟಾ ನೋಟು ಜಾಲ ಪತ್ತೆ, ನಾಲ್ವರು ಆರೋಪಿಗಳ ಬಂಧನ
₹3.75 ಲಕ್ಷಕ್ಕೂ ಅಧಿಕ ಮೌಲ್ಯದ ನಕಲಿ ನೋಟು ವಶ, ಪೊಲೀಸರಿಂದ ಕಾರ್ಯಾಚರಣೆ ದಾವಣಗೆರೆ, ಜುಲೈ 24:ಜಿಲ್ಲೆಯಲ್ಲಿ ಖೋಟಾ ನೋಟು ಚಲಾವಣೆ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಬಸವಾಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರಿಂದ ₹3,75,400 ಮೌಲ್ಯದ ನಕಲಿ ನೋಟುಗಳನ್ನು…
ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗುತ್ತಿದೆ ದಾವಣಗೆರೆ ಜಿಲ್ಲೆ.
ದಾವಣಗೆರೆ, ಜುಲೈ 24 (ಕರ್ನಾಟಕ ವಾರ್ತೆ): ಆಗಸ್ಟ್ 15ರಂದು ನಡೆಯುವ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಡಳಿತಾತ್ಮಕ ಶಿಸ್ತು ಹಾಗೂ ರಾಷ್ಟ್ರಭಕ್ತಿಯಿಂದ ಜಿಲ್ಲಾಡಳಿತವು ಸಜ್ಜಾಗಿ ಆಚರಿಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ 25ರಂದು ಬೆಳಿಗ್ಗೆ 11 ಗಂಟೆಗೆ, ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ…
🏠 ಮನೆ ಕಳ್ಳತನ ತಪ್ಪಿಸೋಣ – ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸೋಣ 🛡️
ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆ ನೀಡಿದ ಸಲಹೆಗಳು: ೧) ನಗದು ಹಣ ಮತ್ತು ಬೆಲೆಬಾಳುವ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿಡಿ.೨) ಮನೆಯ ಸುತ್ತಮುತ್ತ ಲೈಟಿಂಗ್ ವ್ಯವಸ್ಥೆ ಇರಲಿ. ರಾತ್ರಿ ಸಮಯದಲ್ಲಿ ಬೆಳಕು ಇರಲಿ.೩) ಮನೆಯ ಒಳಗೆ CC ಕ್ಯಾಮೆರಾ ಹಾಗೂ ಬರ್ಗ್ಲರ್…
ಬೆಳೆ ವಿಮೆ ನೋಂದಣಿ ಹೆಚ್ಚಿಸಲು ಸೂಚನೆ: ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಎಚ್ಚರಿಕೆ
ನಮ್ಮ ದಾವಣಗೆರೆ (ಜುಲೈ 24, 2025): ಮುಂಗಾರು ಹಂಗಾಮಿನ ಅಡಿಯಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಈವರೆಗೆ 40,265 ರೈತರು ಬೆಳೆ ವಿಮೆಗೆ ನೋಂದಾಯಿಸಿರುವರು. ಇನ್ನಷ್ಟು ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುವಂತೆ ಪ್ರೇರೇಪಿಸಲು ಸಂಬಂಧಪಟ್ಟ ಇಲಾಖೆಯವರಿಗೆ ಸೂಚನೆ ನೀಡಲಾಗಿದೆ. Join…
🚩 ಸಿಗಂದೂರು ಸೇತುವೆ ಲೋಕಾರ್ಪಣೆ: ಭಕ್ತ ಸಾಗರದಿಂದ ತುಂಬಿ ತುಳುಕುತ್ತಿರುವ ಸಿಗಂದೂರು
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಸೇತುವೆ ಜುಲೈ 14ರಂದು ಅಧಿಕೃತವಾಗಿ ಉದ್ಘಾಟನೆಯಾದ ಹಿನ್ನೆಲೆಯಲ್ಲಿ, ಶಿವಮೊಗ್ಗ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾರಿ ಸಂಖ್ಯೆಯಲ್ಲಿ ಸಾವಿರಾರು ಜನ ಭಕ್ತರು ಸಿಗಂದೂರು ದೇವಾಲಯದ ದರ್ಶನಕ್ಕಾಗಿ ಸೇತುವೆ ಮೂಲಕ ಆಗಮಿಸುತ್ತಿದ್ದಾರೆ. ಈ ಸೇತುವೆ ಸಿಗಂದೂರು…
📰 ದಿವ್ಯಾ ದೇಶಮುಖ್ ಇತಿಹಾಸ ಸೃಷ್ಟಿ: FIDE ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟು, 2026ರ ‘ಕ್ಯಾಂಡಿಡೇಟ್ಸ್’ ಟೂರ್ನಿಗೆ ಅರ್ಹತೆ
ಬಟುಮಿ (ಜಾರ್ಜಿಯಾ), ಜುಲೈ 24: ಭಾರತದ ಚೆಸ್ ತಾರೆ ದಿವ್ಯಾ ದೇಶಮುಖ್ ಅವರು ಭರ್ಜರಿ ಸಾಧನೆಯೊಂದಿಗೆ 2026ರ ಮಹಿಳಾ ವಿಶ್ವ ಚೆಸ್ ‘ಕ್ಯಾಂಡಿಡೇಟ್ಸ್’ ಟೂರ್ನಮೆಂಟ್‌ಗೆ ಅರ್ಹತೆ ಪಡೆದು, ತಮ್ಮ ಮೊದಲ ಗ್ರ್ಯಾಂಡ್ ಮಾಸ್ಟರ್ (GM) ನಾರ್ಮ್ ಕೂಡ ಗಳಿಸಿದ್ದಾರೆ. ಈ ಮೂಲಕ…











