ರಿಲಯನ್ಸ್ ಜ್ಯೂವೆಲ್ಸ್ ಮಳಿಗೆಯಿಂದ ವ್ಯಾಪಕ ಶ್ರೇಣಿಯ ವಜ್ರಾಭರಣಗಳ ಮೇಲೆ ಶೇ.30ರವರೆಗೆ ಕೊಡುಗೆ

ಭಾರತದ ಅತ್ಯಂತ ವಿಶ್ವಾಸಾರ್ಹ ಆಭರಣ ಬ್ರಾಂಡ್ ಗಳಲ್ಲಿ ಒಂದಾದ ರಿಲಯನ್ಸ್ ಜ್ಯೂವೆಲ್ಸ್ ತನ್ನ ಅತ್ಯಂತ ನಿರೀಕ್ಷೆಯ ವಾರ್ಷಿಕ ಡ್ರೀಮ್ ಡೈಮಂಡ್ ಸೇಲ್ ಮತ್ತೆ ತಂದಿದ್ದು ಗ್ರಾಹಕರಿಗೆ ವಜ್ರಗಳ ಸಮಯರಹಿತ ಶ್ರೇಷ್ಠತೆಯನ್ನು ಸಂಭ್ರಮಿಸುವ ಅವಕಾಶ ನೀಡುತ್ತದೆ. ಫೆಬ್ರವರಿ 16, 2025ರವರೆಗೆ ನಡೆಯಲಿರುವ ಈ ವಿಶೇಷ ಕೊಡುಗೆಯು ಗ್ರಾಹಕರಿಗೆ ವಜ್ರದ ಮೌಲ್ಯದಲ್ಲಿ ಮತ್ತು ಮೇಕಿಂಗ್ ಚಾರ್ಜ್ ಗಳಲ್ಲಿ ಶೇ.30ರಷ್ಟು ಕಡಿತ ನೀಡುತ್ತದೆ, ಇದರಿಂದ ತಮ್ಮ ಆಭರಣ ಸಂಗ್ರಹಗಳಿಗೆ ಹೊಳೆಯುವ ವಜ್ರಗಳನ್ನು ಸೇರಿಸಿಕೊಳ್ಳುವ ಪರಿಪೂರ್ಣ ಅವಕಾಶ ನೀಡುತ್ತದೆ.

ವಿಸ್ತಾರ ಶ್ರೇಣಿಯ ವಜ್ರಾಭರಣದೊಂದಿಗೆ ಈ ವರ್ಷದ ಡ್ರೀಮ್ ಡೈಮಂಡ್ ಸೇಲ್ ನಿಮ್ಮ ಪ್ರತಿನಿತ್ಯದ ಸ್ಟೈಲ್ ಉತ್ತಮಪಡಿಸುವುದಿರಲಿ ಅಥವಾ ಜೀವನದ ಅಮೂಲ್ಯ ಕ್ಷಣಗಳ ಸಂಭ್ರಮಾಚರಣೆ ಇರಲಿ ಪ್ರತಿ ಸಂದರ್ಭಕ್ಕೂ ಪೂರೈಸುತ್ತದೆ. ಸ್ಟೇಟ್ಮೆಂಟ್ ಬ್ರೈಡಲ್ ಸೆಟ್ ಗಳಿಂದ ಸೊಗಸಾದ ರಿಂಗ್ ಗಳು, ಸೂಕ್ಷ್ಮ ಇಯರ್ ರಿಂಗ್ ಗಳು, ವೈವಿಧ್ಯಮಯ ಬಳೆಗಳು ಮತ್ತು ಅದ್ಧೂರಿ ನೆಕ್ಲೇಸ್ ಗಳವರೆಗೆ ರಿಲಯನ್ಸ್ ಜ್ಯೂವೆಲ್ಸ್ ವಜ್ರದ ಕೊಡುಗೆಯು ಪ್ರತಿ ಸ್ಟೈಲ್ ಮತ್ತು ಸಂದರ್ಭಕ್ಕೂ ಒಂದು ಆಭರಣ ಹೊಂದಿದೆ.

ಈ ಡ್ರೀಮ್ ಡೈಮಂಡ್ ಸೇಲ್ ಕುರಿತು ರಿಲಯನ್ಸ್ ಜ್ಯೂವೆಲ್ಸ್ ಸಿಇಒ ಸುನಿಲ್ ನಾಯಕ್, “ರಿಲಯನ್ಸ್ ಜ್ಯೂವೆಲ್ಸ್ ನಲ್ಲಿ ನಾವು ವಜ್ರಗಳ ಸಮಯರಹಿತ ಆಕರ್ಷಣೆಯನ್ನು ಹಾಗೂ ಅವು ಸಂಕೇತಿಸುವ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇವೆ. ಈ ಡ್ರೀಮ್ ಡೈಮಂಡ್ ಸೇಲ್ ಅನ್ನು ಈ ಅಮೂಲ್ಯ ಹರಳುಗಳು ಹೆಚ್ಚು ಲಭ್ಯವಾಗುವಂತೆ ರೂಪಿಸಲಾಗಿದ್ದು ಗ್ರಾಹಕರಿಗೆ ಅಮೂಲ್ಯ ಕ್ಷಣಗಳನ್ನು ಸಂಭ್ರಮಿಸಲು ಅಥವಾ ಪ್ರತಿನಿತ್ಯದ ಸೊಗಸನ್ನು ಮುಂದಿನ ತಲೆಮಾರಿಗೆ ಉಳಿಸುವುದಕ್ಕೆ ಅವಕಾಶ ಕಲ್ಪಿಸುತ್ತದೆ. ನಮ್ಮ ಸರಿಸಾಟಿ ಇರದ ಕೊಡುಗೆಗಳು ಮತ್ತು ವಿಸ್ತಾರ ವಜ್ರಗಳ ಸಂಗ್ರಹದಿಂದ ನಾವು ಈ ಋತುವಿನಲ್ಲಿ ಆನಂದ ಮತ್ತು ತೇಜಸ್ಸನ್ನು ಹರಡಲು ಬಹಳ ಸಂತೋಷ ಹೊಂದಿದ್ದೇವೆ” ಎಂದರು.

ಈ ಡ್ರೀಮ್ ಡೈಮಂಡ್ ಸೇಲ್ ಅಭಿಯಾನವು ಮಹಿಳೆಯರು ಮತ್ತು ವಜ್ರಗಳ ಸಮಯರಹಿತ ಸಂಪರ್ಕವನ್ನು ಈ ಅಮೂಲ್ಯ ಹರಳುಗಳೊಂದಿಗೆ ಹೊಂದಿರುವ ಭಾವನೆಗಳನ್ನು ಸಂಭ್ರಮಿಸುತ್ತದೆ.

Related Posts

ಸ್ವದೇಶೀ ಬಳಿಸಿ – ದೇಶ ಉಳಿಸಿ

“ಸ್ವದೇಶೀ” ಎಂಬ ಪದವು ಕೇವಲ ಉತ್ಪನ್ನ ಅಥವಾ ವಸ್ತುವಿನ ಆಯ್ಕೆ ಅಲ್ಲ, ಅದು ನಮ್ಮ ರಾಷ್ಟ್ರಭಕ್ತಿಯ ಪ್ರತಿಬಿಂಬ, ದೇಶದ ಅಭಿವೃದ್ಧಿಗೆ ಕೊಡುವ ಒಂದು ಅಮೂಲ್ಯ ಕೊಡುಗೆ. “ಸ್ವದೇಶೀ” ಎಂದರೆ ಅದರಲ್ಲಿ ಸ್ವಾವಲಂಬನೆ, ಆತ್ಮಗೌರವ, ಆರ್ಥಿಕ ಶಕ್ತಿ ಮತ್ತು ರಾಷ್ಟ್ರೀಯ ಏಕತೆಯ ತತ್ವ…

ರಿಲಯನ್ಸ್ ಫೌಂಡೇಷನ್‌ ನಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; 5100 ವಿದ್ಯಾರ್ಥಿಗಳಿಗೆ ಅವಕಾಶ

ರಿಲಯನ್ಸ್ ಫೌಂಡೇಷನ್‌ನ ವಾರ್ಷಿಕ ವಿದ್ಯಾರ್ಥಿವೇತನಕ್ಕಾಗಿ ಅರ್ಜಿಗಳು ಮತ್ತೊಮ್ಮೆ ತೆರೆದಿವೆ. 2025-26ರ ಶೈಕ್ಷಣಿಕ ವರ್ಷಕ್ಕೆ ರಿಲಯನ್ಸ್ ಫೌಂಡೇಷನ್ 5100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಪ್ರಥಮ ವರ್ಷದ ಪೂರ್ಣಾವಧಿ ಪದವಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಮಾತ್ರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬಹುದು. ಭಾರತದಲ್ಲಿ ಉನ್ನತ…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×