ಗುರುವಾರ- ರಾಶಿ ಭವಿಷ್ಯ ನವೆಂಬರ್-14, 2024
ಈ ರಾಶಿಯವರಿಗೆ ಗುರು ಬಲ ಬಂದಿದೆ ಮದುವೆ ಮಾಡಬಹುದು,ಈ ರಾಶಿಯ ದಂಪತಿಗಳಿಗೆ ಸಂತಾನ ಫಲ,ಈ ರಾಶಿಯವರಿಗೆ ಉದ್ಯೋಗದಲ್ಲಿ ಅತಿಯಾದ ಕಿರುಕುಳ, ಗುರುವಾರ- ರಾಶಿ ಭವಿಷ್ಯ ನವೆಂಬರ್-14, 2024ಸೂರ್ಯೋದಯ: 06:24, ಸೂರ್ಯಾಸ್ತ : 05:36 ಶಾಲಿವಾಹನ ಶಕೆ -1946ಸಂವತ್-2080ಕ್ರೋಧಿನಾಮ ಸಂವತ್ಸರ,ದಕ್ಷಿಣ ಅಯಣ,ಶುಕ್ಲ ಪಕ್ಷ,ಶರದ…