ಬುಳ್ಳನಾಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಆಲಿಯಾಸ್ ಕಣುಮ ಭೀಕರ ಕೊಲೆ.

ನಮ್ಮ ದಾವಣಗೆರೆ ಏ. 05: ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಅಪೋಸಿಟ್ ಕಲ್ಲೇಶ್ವರ ಮೋಟರ್ಸ್ ಪ್ರೈವೇಟ್ ಲಿಮಿಟೆಡ್ ಪಕ್ಕದಲ್ಲಿ ದಾವಣಗೆರೆ ರೌಡಿ ಶೀಟರ್ ಸಂತೋಷ್ ಆಲಿಯಾಸ್ ಕಣುಮ ಎಂಬುವನನ್ನು ಇಂದು ಸಂಜೆ 5:30 ಸುಮಾರಿಗೆ ಬರ್ಬರವಾಗಿ ಕೊಲೆ ಮಾಡಲಾಗಿದೆ, ಹಳೆಯ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡೋಕೊಂಡಿದ್ದ ಕಣುಮ ಹಾಗೂ ಆತನ ಗ್ಯಾಂಗ್ 2019 ರಲ್ಲಿ ಬುಳ್ಳನಾಗನನ್ನು ಈ ಹಿಂದೆ ಎಸ್.ಎಸ್‌.ಆಸ್ಪತ್ರೆ ಬಳಿಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಕೊಲೆ ಮಾಡಿತ್ತು. ರೌಡಿ ಶೀಟರ್ ಬುಳ್ ನಾಗ ಈ ಹಿಂದೆ ರೌಡಿ ಕಾಗೆ ರಾಜಾ- ಚಟ್ನಿ ಅಜ್ಜಯ್ಯ ನ ಕೊಲೆ ಕೇಸ್ ನಲ್ಲಿ ಪ್ರಮುಖ ಆರೋಪಿ ಯಾಗಿದ್ದನು. ಕೊಲೆ ಗಾರರಿಗೆ ಪೊಲೀಸರು ಬಲೆ ಬೀಸಿದ್ದಾರೆ.

Join Whatsapp Group NammaDavangere 04
Join Whatsapp Group NammaDavangere 05

Related Posts

ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳ ಬಂಧನ.

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಕೇಸ್‌ನಲ್ಲಿ ಮಂಗಳೂರು ಪೊಲೀಸರು 8 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಸುಹಾಸ್ ಶೆಟ್ಟಿ ಕೊಲೆಗೆ 5 ಲಕ್ಷ ರೂಪಾಯಿ ಹಣವನ್ನು ಈ ಆರೋಪಿಗಳು ಪಡೆದಿದ್ದರು ಎನ್ನಲಾಗಿದೆ. ಪ್ರಮುಖ ಆರೋಪಿ ಸಫ್ವಾನ್ ಕೊಲೆಯಾಗಿದ್ದ ಫಾಝಿಲ್‌ ತಮ್ಮನನ್ನು…

ಸ್ಟೆಗನೋಗ್ರಫಿ ಎಂದರೇನು? ಹುಷಾರ್.. ವಾಟ್ಸಾಪ್ ಉಪಯೋಗಿಸುವ ಪ್ರತೀಯೊಬ್ಬರು ತಿಳಿದುಕೊಳ್ಳಲೇಬೇಕು ..!

ಈ ವಂಚನೆಯು ವಾಟ್ಸಾಪ್ ಅಥವಾ ಅಂತಹುದೇ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳ ಮೂಲಕ ಗುಪ್ತ ಮಾಲ್‌ವೇರ್ ಹೊಂದಿರುವ ಚಿತ್ರಗಳನ್ನು ನಿಮ್ಮ ಮೊಬೈಲ್ ಗೆ ಕಳುಹಿಸುತ್ತಾರೆ, ಈ ತಂತ್ರವನ್ನು ಸ್ಟೆಗನೋಗ್ರಫಿ ಎಂದು ಕರೆಯುತ್ತಾರೆ. ಸ್ಟೆಗನೋಗ್ರಫಿ ಎಂಬ ತಂತ್ರವನ್ನು ಬಳಸಿಕೊಂಡು, ಸ್ಕ್ಯಾಮರ್‌ಗಳು ಇಮೇಜ್ ಫೈಲ್‌ಗಳ ಒಳಗೆ…

Leave a Reply

Your email address will not be published. Required fields are marked *

You Missed

ಮಂಗಳವಾರದ ರಾಶಿ ಭವಿಷ್ಯ 06 ಮೇ 2025

  • By admin
  • May 5, 2025
  • 23 views
ಮಂಗಳವಾರದ ರಾಶಿ ಭವಿಷ್ಯ 06 ಮೇ 2025

ಬುಳ್ಳನಾಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಆಲಿಯಾಸ್ ಕಣುಮ ಭೀಕರ ಕೊಲೆ.

  • By admin
  • May 5, 2025
  • 180 views
ಬುಳ್ಳನಾಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಆಲಿಯಾಸ್ ಕಣುಮ ಭೀಕರ ಕೊಲೆ.

ಸೋಮವಾರದ ರಾಶಿ ಭವಿಷ್ಯ 05 ಮೇ 2025

  • By admin
  • May 4, 2025
  • 27 views
ಸೋಮವಾರದ ರಾಶಿ ಭವಿಷ್ಯ 05 ಮೇ 2025

ಭಾನುವಾರದ ರಾಶಿ ಭವಿಷ್ಯ 04 ಮೇ 2025

  • By admin
  • May 3, 2025
  • 33 views
ಭಾನುವಾರದ ರಾಶಿ ಭವಿಷ್ಯ 04 ಮೇ 2025

ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳ ಬಂಧನ.

  • By admin
  • May 3, 2025
  • 240 views
ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳ ಬಂಧನ.

ಶುಕ್ರವಾರದ ರಾಶಿ ಭವಿಷ್ಯ 02 ಮೇ 2025

  • By admin
  • May 2, 2025
  • 38 views
ಶುಕ್ರವಾರದ ರಾಶಿ ಭವಿಷ್ಯ 02 ಮೇ 2025

ಗುರುವಾರದ ರಾಶಿ ಭವಿಷ್ಯ 01 ಮೇ 2025

  • By admin
  • April 30, 2025
  • 49 views
ಗುರುವಾರದ ರಾಶಿ ಭವಿಷ್ಯ 01 ಮೇ 2025

ಬುಧವಾರದ ರಾಶಿ ಭವಿಷ್ಯ 30 ಏಪ್ರಿಲ್ 2025

  • By admin
  • April 29, 2025
  • 54 views
ಬುಧವಾರದ ರಾಶಿ ಭವಿಷ್ಯ 30 ಏಪ್ರಿಲ್ 2025

ಸೋಮವಾರದ ರಾಶಿ ಭವಿಷ್ಯ 28 ಏಪ್ರಿಲ್ 2025

  • By admin
  • April 28, 2025
  • 61 views
ಸೋಮವಾರದ ರಾಶಿ ಭವಿಷ್ಯ 28 ಏಪ್ರಿಲ್ 2025

ಭಾನುವಾರದ ರಾಶಿ ಭವಿಷ್ಯ 27 ಏಪ್ರಿಲ್ 2025

  • By admin
  • April 26, 2025
  • 82 views
ಭಾನುವಾರದ ರಾಶಿ ಭವಿಷ್ಯ 27 ಏಪ್ರಿಲ್ 2025
×