
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಬರ್ಬರ ಹತ್ಯೆ ಕೇಸ್‌ನಲ್ಲಿ ಮಂಗಳೂರು ಪೊಲೀಸರು 8 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ. ಸುಹಾಸ್ ಶೆಟ್ಟಿ ಕೊಲೆಗೆ 5 ಲಕ್ಷ ರೂಪಾಯಿ ಹಣವನ್ನು ಈ ಆರೋಪಿಗಳು ಪಡೆದಿದ್ದರು ಎನ್ನಲಾಗಿದೆ.
ಪ್ರಮುಖ ಆರೋಪಿ ಸಫ್ವಾನ್ ಕೊಲೆಯಾಗಿದ್ದ ಫಾಝಿಲ್ ತಮ್ಮನನ್ನು ಸಂಪರ್ಕಿಸಿ ಕೊಲೆ ಮಾಡಲು ತೀರ್ಮಾನ ಮಾಡಿದ್ದಾರೆ. ಸುಹಾಸ್ ಕೊಲೆಗೆ 5 ಲಕ್ಷ ರೂಪಾಯಿ ಹಣವನ್ನು ಆದಿಲ್ ಸಫ್ವಾನ್ ತಂಡಕ್ಕೆ ನೀಡಿದ್ದಾನೆ.
Join Whatsapp Group NammaDavangere 04
Join Whatsapp Group NammaDavangere 05
ಸುಹಾಸ್ ಶೆಟ್ಟಿ ಕೊಲೆ ಕೇಸ್‌ನಲ್ಲಿ 8 ಮಂದಿ ಆರೋಪಿಗಳ ಬಂಧನ.
ಅಬ್ದುಲ್ ಸಫ್ವಾನ್- 29 ವರ್ಷ
ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು
ಕೆಲಸ : ಡ್ರೈವರ್
ಮೊಹಮ್ಮದ್ ಮುಸ್ಸಾಮಿರ್ 32 ವರ್ಷ
ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ, ಮಂಗಳೂರು
ಕೆಲಸ : ಸೌದಿ ಅರೇಬಿಯಾದಲ್ಲಿ ಸೇಲ್ಸ್ ಮ್ಯಾನ್
ಕಲಂದರ್ ಶಾಫಿ 29 ವರ್ಷ
ತಂದೆ : ಮಹಮ್ಮದ್
ವಾಸ : ಕುರ್ಸು ಗುಡ್ಡೆ, ಬಾಳ ಗ್ರಾಮ, ಮಂಗಳೂರು
ಕೆಲಸ: ಸೇಲ್ಸ್ ಮ್ಯಾನ್ ಬೆಂಗಳೂರು
ನಾಗರಾಜ್ 20 ವರ್ಷ
ವಾಸ: ಕೋಟೆ ಹೊಳೆ, ಮಾವಿನಕೆರೆ ಗ್ರಾಮ ಚಿಕ್ಕಮಂಗಳೂರು ಜಿಲ್ಲೆ
ಕೆಲಸ: ಶಾಮಿಯಾನ ಅಂಗಡಿಯಲ್ಲಿ ಕೆಲಸ
ನಿಯಾಜ್ 25 ವರ್ಷ
ವಾಸ : ಶಾಂತಿಗುಡ್ಡೆ ಬಜಡೆ ಗ್ರಾಮ ಮಂಗಳೂರು
ಆದಿಲ್ ಮೆಹರೂಪ್ 27 ವರ್ಷ
ವಾಸ : ಜಾಪ್ನಾ ಮಂಜಿಲ್, ಬಾಳ ಗ್ರಾಮ, ಮಂಗಳೂರು
ಮೊಹಮದ್ ರಿಜ್ವಾನ್ 28 ವರ್ಷ
ವಾಸ: ಜೋಕಟ್ಟೆ, ತೋಕುರು ಗ್ರಾಮ, ಮಂಗಳೂರು
ರಂಜಿತ್
ವಾಸ: ರುದ್ರ ಪಾದ, ಕಳಸ, ಚಿಕ್ಕಮಂಗಳೂರು
ಕೆಲಸ: ಡ್ರೈವಿಂಗ್