ಹೆಚ್.ಎಂ.ವಿ.ಪಿ ಮುಂಜಾಗ್ರತಾ ಕುರಿತು ಕ್ರಮಗಳು
ನಮ್ಮ ದಾವಣಗೆರೆ ಜ.08: ಹ್ಯೂಮನ್ ಮೆಟ್ಪಾ ನ್ಯೂಮೋ ವೈರಸ್(ಹೆಚ್.ಎಂ.ಪಿ.ವಿ) ಕುರಿತು ಸಾರ್ವಜನಿಕರಿಗೆ ಆಂತಕ ಬೇಡ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಎಚ್‍ಎಂಪಿವಿ ವೈರಾಣು ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ಅನುಸರಿಸಬೇಕು: ಉಸಿರಾಟದ ಸಮಸ್ಯೆ ವೈರಸ್‍ಗಳಂತೆಯೆ ಚಳಿಗಾಲದಲ್ಲಿ ಶೀತ ಮತ್ತು ಜ್ವರ…



