ಪುರಿ ಜಗನ್ನಾಥ ವಾರ್ಷಿಕ ರಥಯಾತ್ರೆಗೆ ರಿಲಯನ್ಸ್ ನಿಂದ ನಾನಾ ವಿಧದ ಸೇವಾ ಕಾರ್ಯ
ಭುವನೇಶ್ವರ್ (ಒಡಿಶಾ), ಜೂನ್ 26: ಒಡಿಶಾದಲ್ಲಿ ನಡೆಯುವಂಥ ರಥಯಾತ್ರೆಗೆ ಎಲ್ಲ ರೀತಿಯಲ್ಲೂ ಸಿದ್ಧತೆ ನಡೆಯುತ್ತಿದೆ. ಇನ್ನು ಈ ಅದ್ಭುತ ರಥಯಾತ್ರೆಯ ಸಂದರ್ಭಕ್ಕೆ ಪುರಿಯ ಜಿಲ್ಲಾಡಳಿತದ ಜೊತೆಗೆ ಕೈ ಜೋಡಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಇಲ್ಲಿಗೆ ಭೇಟಿ ನೀಡುವ ಭಕ್ತರು, ಸಂದರ್ಶಕರ ಸುರಕ್ಷಿತ, ಆರಾಮದಾಯಕ…



