ನಿಮ್ಮ ವ್ಯವಹಾರಕ್ಕೆ ಟ್ರೇಡ್ಮಾರ್ಕ್ ಯಾಕೆ ಬೇಕು?
ಒಂದು ಹೆಸರು ಕಟ್ಟಲು ವರ್ಷಗಳು ಬೇಕು… ಆದರೆ ಅದೇ ಹೆಸರನ್ನು ಕಾಪಾಡಿಕೊಳ್ಳಲು ಸರಿಯಾದ ಕಾನೂನು ರಕ್ಷಣೆ ಬೇಕು! ನೀವು ಒಂದು ವ್ಯವಹಾರ ಆರಂಭಿಸುತ್ತೀರಿ. ಒಂದು ಹೆಸರು ಇಡುತ್ತೀರಿ. ಸುಂದರವಾದ ಲೋಗೋ ರಚಿಸುತ್ತೀರಿ. ಗ್ರಾಹಕರ ವಿಶ್ವಾಸ ಗಳಿಸುತ್ತೀರಿ. ನಿಧಾನವಾಗಿ ನಿಮ್ಮ ಬ್ರ್ಯಾಂಡ್ ಜನರಿಗೆ…





