ಪಂಚೆಯುಟ್ಟು ಬಂದಿದ್ದ ರೈತನಿಗೆ ಅವಮಾನ ಮಾಡಿದ್ದ ಮಾಲ್ ಆಡಳಿತ ಮಂಡಳಿಯಿಂದ ರೈತನಿಗೆ ಸನ್ಮಾನ.
ಪಂಚೆಯುಟ್ಟು ಬಂದಿದ್ದ ರೈತನಿಗೆ ಪ್ರವೇಶ ನಿರಾಕರಿಸಿ ಅವಮಾನ ಮಾಡಿದ್ದಕ್ಕೆ ಅವಮಾನಿಸಿದ್ದ ಸಿಬ್ಬಂದಿ ಹಾಗೂ ಜಿಟಿ ಮಾಲ್ ಆಡಳಿತ ಮಂಡಳಿ ಕ್ಷಮೆಯಾಚಿಸಿದೆ, ಹಾಗೆಯೇ ರೈತನಿಗೆ ಶಾಲು ಮತ್ತು ಹೂವಿನ ಹಾರ ಹಾಕಿ ಗೌರವಿಸಿದೆ. ನಿನ್ನೆ ರೈತ ಫಕೀರಪ್ಪರನ್ನು ಜಿಟಿ ಮಾಲ್ಗೆ ಪ್ರವೇಶ ನಿರಾಕರಿಸಿ…



