ಶನಿವಾರ ರಾಶಿ ಭವಿಷ್ಯ -ಸೆಪ್ಟೆಂಬರ್-21, 2024
ಈ ರಾಶಿಯವರ ಉದ್ಯೋಗದಲ್ಲಿ ತೊಂದರೆಗಳು ಕಾಣಲಿವೆ,ಈ ಪಂಚರಾಶಿಗಳ ಸಂಸಾರದಲ್ಲಿ ಅಲ್ಲೋಲಕಲ್ಲೋಲ! ಶನಿವಾರ ರಾಶಿ ಭವಿಷ್ಯ -ಸೆಪ್ಟೆಂಬರ್-21, 2024 ಸೂರ್ಯೋದಯ: 06:08, ಸೂರ್ಯಾಸ್ತ : 06:09 ಶಾಲಿವಾಹನ ಶಕೆ :1946,ಸಂವತ್ :2080,ಸಂವತ್ಸರ :ಕ್ರೋಧಿ ನಾಮ,ಋತು: ವರ್ಷ ಋತುಅಯಣ: ದಕ್ಷಿಣಮಾಸ: ಭಾದ್ರಪದಪಕ್ಷ :ಶುಕ್ಲತಿಥಿ: ಚೌತಿನಕ್ಷತ್ರ:…


