ಸಾಂಸ್ಕೃತಿಕ ರಾಯಭಾರಿಗಳಿಗೊಂದು ಸಲಾಂ: ಲೇಖಕರು ಗಂಗಜ್ಜಿ ನಾಗರಾಜ್
ಮಠದ ಪಾಟೀಲ್ ಪ್ರಕಾಶ್ ನಮ್ಮ ಭಾಗದಲ್ಲಿ ಎಂ. ಪಿ. ಪ್ರಕಾಶ್ ಎಂದೇ ಪ್ರಖ್ಯಾತಿ ಪಡೆದ ನೇರ ನುಡಿಯ ರಾಜಕಾರಣಿಗಳು, ರಾಜಕೀಯವೆಂಬ ಸಾಗರದಲ್ಲಿ ನಿಸ್ಕಲ್ಮಷ ಮನಸ್ಸಿನ ದೋಣಿಯನ್ನು ನಿಷ್ಠೆ ಪ್ರಾಮಾಣಿಕತೆ ಯಿಂದ ದಡ ಸೆರೆಸುವ ಧೀಮಂತ ನಾವಿಕರು, ಹಂಪಿ ವಿಶ್ವವಿದ್ಯಾಲಯ ಹಾಗೂ ಹಂಪಿ…