ಏಪ್ರಿಲ್ 03 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ನಮ್ಮ ದಾವಣಗೆರೆ ಏ.02 : 66/11 ಕೆವಿ ಶ್ಯಾಗಲೆ ವಿ.ವಿ. ಕೇಂದ್ರದಿಂದ ಹೊರಡುವ ಎಫ್.4 ಶ್ಯಾಗಲೆ ಮಾರ್ಗದ ಹಾಗೂ ಎಫ್.8 ಲೋಕಿಕೆರೆ ಮಾರ್ಗದಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ಇರುವುದರಿಂದ ಏ.3 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಿಕೆರೆ,…
ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಂತ ನಾಗಿರಲು 05 ಅಗತ್ಯ ಅಭ್ಯಾಸಗಳು ಯಾವುವು?
ಅತ್ಯುತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮನುಷ್ಯನ ಜೀವನದ ಪ್ರಯಾಣ. “ಆರೋಗ್ಯಕರ” ವಾಗಿರಲು ಪ್ರತಿಯೊಬ್ಬ ವ್ಯಕ್ತಿಯು ಅನುಸರಿಸಲು ಶ್ರಮಿಸಬೇಕಾದ ಐದು ಅಗತ್ಯ ಅಭ್ಯಾಸಗಳು ಇಲ್ಲಿವೆ: ಆಹಾರವು ನಮ್ಮ ದೇಹಕ್ಕೆ ಶಕ್ತಿ ನೀಡುವ ಇಂಧನವಾಗಿದೆ. ಹಣ್ಣುಗಳು ಮತ್ತು ತರಕಾರಿಗಳು: ನೀವು ವ್ಯಾಪಕ ಶ್ರೇಣಿಯ ಜೀವಸತ್ವಗಳು, ಖನಿಜಗಳು…
ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಸೇಂಟ್ ಪಾಲ್ಸ್ ಸೆಂಟ್ರಲ್ ಸ್ಕೂಲ್ (CBSE) ದಾವಣಗೆರೆ.
ನಮ್ಮ ದಾವಣಗೆರೆ: ದಾವಣಗೆರೆ ಯನ್ನು “ಕರ್ನಾಟಕ ದ ಮ್ಯಾಂಚೆಸ್ಟರ್” ಎಂದು ಕರೆಯುತ್ತಿದ್ದರು. ಈಗ ನಮ್ಮ ದಾವಣಗೆರೆಯನ್ನು ಬೆಣ್ಣೆ ನಗರಿ ಎಂದು ಕರೆಯಲಾಗುತ್ತಿದೆ.. ಏಕೆಂದರೆ ದಾವಣಗೆರೆ ಬೆಣ್ಣೆ ದೋಸೆ ವಿಶ್ವ ವಿಖ್ಯಾತಿ ಹೊಂದಿರುವುದೇ ಈ ಹೆಸರು ಬರಲು ಭಲವಾದ ಕಾರಣ. ಇದೇ ರೀತಿ…
ಕುಟುಂಬ ನಿರ್ವಹಿಸುವ ಹೆಣ್ಣುಮಕ್ಕಳ ಜವಾಬ್ದಾರಿ ಮೌಲ್ಯಾತೀತ : ದೂಡಾ ಅಧ್ಯಕ್ಷ ದಿನೇಶ್.ಕೆ.ಶೆಟ್ಟಿ
ನಮ್ಮ ದಾವಣಗೆರೆ ಮಾ. 09: ಮನುಷ್ಯತ್ವ ಎಲ್ಲಕಿಂತ ಮಿಗಿಲಾದುದು, ಕುಟುಂಬ ನಿರ್ವಹಿಸುವ ಹೆಣ್ಣನ್ನು ಸದಾ ಗೌರವದಿಂದ ಕಾಣಬೇಕು. ಎಲ್ಲಿ ಹೆಣ್ಣನ್ನು ಗೌರವಿಸಲಾಗುತ್ತೋ ಅಲ್ಲಿ ಸೌಖ್ಯದಿಂದ ಕೂಡಿರುತ್ತದೆ ಎಂದು ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ ಹೇಳಿದರು. ಶನಿವಾರ ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾಡಳಿತ,…
ಸಂತ ಪೌಲರ ಸಿಬಿಎಸ್ಇ ಶಾಲೆಯಲ್ಲಿ ಪುಟ್ಟ ಮಕ್ಕಳ ಪದವಿ ಪ್ರದಾನ ಸಮಾರಂಭ.
ನಮ್ಮ ದಾವಣಗೆರೆ ಮಾ. 09: ಸ್ನೇಹಿತರೆ ನಮ್ಮ ದಾವಣಗೆರೆಯ ಪ್ರತಿಷ್ಠಿತ ಸಂತ ಪೌಲರ ಸಿಬಿಎಸ್ಇ ಶಾಲೆಯಲ್ಲಿ ಪುಟ್ಟ ಪುಟ್ಟ ಮಕ್ಕಳ ಪದವಿ ಪ್ರದಾನ ಸಮಾರಂಭ ನಡೆಯಿತು. ಮಕ್ಕಳು ಪದವಿ ಪ್ರದಾನ ಉಡುಗೆಯನ್ನು ಧರಿಸಿಕೊಂಡು ಮುದ್ದಾಗಿ ಲವಲವಿಕೆಯಿಂದ ಪದವಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.…
ಫೆಬ್ರವರಿ 25 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ನಮ್ಮ ದಾವಣಗೆರೆ ಫೆ.24: ಕಾಡಜ್ಜಿ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಫೆಬ್ರವರಿ 25 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆಲೂರು, ಬಿ.ಜಿ ಹಳ್ಳಿ, ಸಿದ್ದನೂರು, ಮಲ್ಲಾಪುರ, ಗುಡಾಳು, ಅಣಜಿ, ಕಿತ್ತೂರು, ಕಂದನಕೋವಿ, ಮೆಳ್ಳೆಕಟ್ಟೆ, ರೆಡ್ಡಿಕ್ಯಾಂಪ್,…
ನಿಮ್ಮ ನೆಚ್ಚಿನ ಪುಸ್ತಕದೊಂದಿಗೆ ಸೆಲ್ಫಿ: ಸ್ಪರ್ಧೆ
ಪುಸ್ತಕಗಳು ಶಿಕ್ಷಣವನ್ನು ನೀಡುವ, ಪ್ರೇರೇಪಿಸುವ ಮತ್ತು ಜೀವನವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿವೆ. ನಿಮ್ಮ ನೆಚ್ಚಿನ ಕಥೆ ಯಾವುದು? ನವದೆಹಲಿ ವಿಶ್ವ ಪುಸ್ತಕ ಮೇಳ 2025 ನಿಮ್ಮನ್ನು ಸೇರಲು ಆಹ್ವಾನಿಸುತ್ತದೆ ಗದ್ಯದೊಂದಿಗೆ ಪೋಸ್ ನೀಡಿ ಅಭಿಯಾನ, ಓದುವ ಸಂತೋಷ ಮತ್ತು ಸಾಹಿತ್ಯದ ಮ್ಯಾಜಿಕ್ ಅನ್ನು ಆಚರಿಸುವುದು.…
7 ದಿನಗಳು 7 ನಿರ್ಣಯಗಳು ಐಡಿಯಾ ಸ್ಪರ್ಧೆ: ಫಿಟ್ ಇಂಡಿಯಾ
ಫಿಟ್ ಇಂಡಿಯಾ ಆಂದೋಲನವು ಆರೋಗ್ಯಕರ ಮತ್ತು ಹೆಚ್ಚು ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ದೈಹಿಕ ವ್ಯಾಯಾಮಗಳಿಂದ ಹಿಡಿದು ಮಾನಸಿಕ ಸ್ವಾಸ್ಥ್ಯ ಹೆಚ್ಚುತ್ತದೆ, ಪ್ರತಿದಿನ ಆರೋಗ್ಯ ಮತ್ತು ಯೋಗಕ್ಷೇಮದ ವಿಭಿನ್ನ ಅಂಶವನ್ನು ನಮ್ಮದಾಗಿಸಿಕೊಳ್ಳಬಹುದು ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು…
ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಇಬ್ಬರು ಆರೋಪಿತರ ಬಂಧನ
ನಮ್ಮ ದಾವಣಗೆರೆ: ದಿನಾಂಕ:-27-01-2025 ರಂದು ಮಲೆಬೆನ್ನೂರು ಬಳಿ ಕೋಮಾರನಹಳ್ಳಿ ರಂಗನಾಥ ಸ್ವಾಮಿ ದೇವಸ್ಥಾನದ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಡಿವೈಎಸ್ಪಿ ರವರಾದ ಶ್ರೀಮತಿ ಪದ್ಮಶ್ರೀ ಗುಂಜಿಕರ್…
ಬಂಜಾರ ಕಲಾವಿದರಿಂದ ಅರ್ಜಿ ಆಹ್ವಾನ
ದಾವಣಗೆರೆ, ಜನವರಿ.28: ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ ಕಲಾ ಮಳಾವ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಂಜಾರ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. Join Whatsapp Group NammaDavangere 04Join Whatsapp Group NammaDavangere 05 ಅರ್ಜಿ ಸಲ್ಲಿಸಲು ಜನವರಿ 30 ಕೊನೆಯ…