ಬ್ಯಾಟರಿ ಚಾಲಿತ ವ್ಹೀಲ್ ಚೇರ್‍ಗಳಿಗೆ ಅರ್ಜಿ ಆಹ್ವಾನ

ನಮ್ಮ ದಾವಣಗೆರೆ ಜ. 09: ಪ್ರಸಕ್ತ ಸಾಲಿನಲ್ಲಿ ವಿಕಲಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವ್ಹೀಲ್ ಚೇರ್‍ಗಳನ್ನು ವಿತರಿಸುವ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವ್ಹೀಲ್‍ಚೇರ್ ಪಡೆಯಲು ಅರ್ಹ ಅಭ್ಯಾರ್ಥಿಗಳಿಂದ ವಿಕಲಚೇತನರು ಸುವಿಧಾ ವೆಬ್ಸೈಟ್ https://suvidha.karnataka.gov.in ಪೋರ್ಟಲ್ ಮೂಲಕ ಜ.20…

×