ಮಾದಕ ವಸ್ತು ವಿರೋಧಿ ಜಾಗೃತಿ: ದಾವಣಗೆರೆ ದರ್ಗಾ ಮತ್ತು ಮಸೀದಿ ಮುಖಂಡರೊಂದಿಗೆ ಪೊಲೀಸರು ಸಭೆ
ದಾವಣಗೆರೆ (ಜುಲೈ 30): ನಗರದಲ್ಲಿ ಮಾದಕ ವಸ್ತುಗಳ ಕಾನೂನುಬಾಹಿರ ಬಳಕೆ, ಸಾಗಾಟ ಮತ್ತು ಮಾರಾಟವನ್ನು ತಡೆಯುವ ನಿಟ್ಟಿನಲ್ಲಿ, ದಾವಣಗೆರೆ ನಗರ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆ ಕೈಗೊಂಡಿದೆ. ನಗರದಲ್ಲಿರುವ ಎಲ್ಲಾ ದರ್ಗಾ ಮತ್ತು ಮಸೀದಿಗಳ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ,…



