13 ವರ್ಷದ ಹುಡುಗನ ಅಪಹರಣ ನಂತರ ಸುಟ್ಟ ಶವ ಪತ್ತೆ: ಎನ್ಕೌಂಟರ್ ಬಳಿಕ ಇಬ್ಬರು ಅಪರಾಧಿಗಳ ಬಂಧನ
ಬೆಂಗಳೂರು, ಆಗಸ್ಟ್ 01 : ಬೆಂಗಳೂರು ನಗರದಲ್ಲಿ ನಡೆದಿದ್ದ ಹೃದಯವಿದ್ರಾಹಕ ಘಟನೆಯೊಂದರಲ್ಲಿ, 13 ವರ್ಷದ ಬಾಲಕನನ್ನು ಅಪಹರಿಸಿ ಬಳಿಕ ಕೊಲೆ ಮಾಡಿ ಶವವನ್ನು ಸುಟ್ಟ ಪ್ರಕರಣದ ಹಿನ್ನೆಲೆ ಈಗ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸ್ ತಂಡ ಎನ್ಕೌಂಟರ್ ನಂತರ ಬಂಧಿಸಿದೆ. Join…



