ಅಣಜಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಕೊರತೆ ಖಂಡಿಸಿ ರೈತರ ಪ್ರತಿಭಟನೆ
ನಮ್ಮ ದಾವಣಗೆರೆ, ಜುಲೈ 26 – ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಣಜಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಕೊರತೆಯನ್ನು ಖಂಡಿಸಿ ರೈತ ಮುಖಂಡರು ಟೈರ್‌ಗೆ ಬೆಂಕಿ ಹಾಕಿ ರಸ್ತೆ ಮಧ್ಯೆ ಪ್ರತಿಭಟಿಸಿದರು. ಈ ಸಂಬಂಧ ಸಾರ್ವಜನಿಕರು 112 ನಂಬರಿಗೆ ಕರೆ…



