ಸ್ಟೆಗನೋಗ್ರಫಿ ಎಂದರೇನು? ಹುಷಾರ್.. ವಾಟ್ಸಾಪ್ ಉಪಯೋಗಿಸುವ ಪ್ರತೀಯೊಬ್ಬರು ತಿಳಿದುಕೊಳ್ಳಲೇಬೇಕು ..!
ಈ ವಂಚನೆಯು ವಾಟ್ಸಾಪ್ ಅಥವಾ ಅಂತಹುದೇ ಸಂದೇಶ ಕಳುಹಿಸುವ ಅಪ್ಲಿಕೇಶನ್ಗಳ ಮೂಲಕ ಗುಪ್ತ ಮಾಲ್ವೇರ್ ಹೊಂದಿರುವ ಚಿತ್ರಗಳನ್ನು ನಿಮ್ಮ ಮೊಬೈಲ್ ಗೆ ಕಳುಹಿಸುತ್ತಾರೆ, ಈ ತಂತ್ರವನ್ನು ಸ್ಟೆಗನೋಗ್ರಫಿ ಎಂದು ಕರೆಯುತ್ತಾರೆ. ಸ್ಟೆಗನೋಗ್ರಫಿ ಎಂಬ ತಂತ್ರವನ್ನು ಬಳಸಿಕೊಂಡು, ಸ್ಕ್ಯಾಮರ್ಗಳು ಇಮೇಜ್ ಫೈಲ್ಗಳ ಒಳಗೆ…