ದಾವಣಗೆರೆಯಲ್ಲಿ ಸಂಚಾರ ಪೊಲೀಸರಿಂದ ಕರ್ಕಶ ಹಾರ್ನ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ
ನಮ್ಮ ದಾವಣಗೆರೆ, ಜುಲೈ 26 – ನಗರದ ಸಂಚಾರ ಪೊಲೀಸ್ ಇಲಾಖೆ ಕರ್ಕಶ ಧ್ವನಿ ಮಾಡುವ ಹಾರ್ನ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ವಿಶೇಷ ಕಾರ್ಯಾಚರಣೆ ನಡೆಸಿದೆ. ಧ್ವನಿ ಮಾಲಿನ್ಯ ತಡೆಗಟ್ಟುವುದು ಹಾಗೂ ಸಾರ್ವಜನಿಕರ ಆರೋಗ್ಯ ಹಾಗೂ ಶಾಂತಿಗೆ ಧಕ್ಕೆಯಾಗದಂತೆ ನಿಭಾಯಿಸುವ…



