ಗಿಬ್ಲಿ .. ಘಿಬ್ಲಿ .. ನಿಮ್ಮ ವೈಯಕ್ತಿಕ ಡೇಟಾ ಗಲಿಬಿಲಿ…! ಹುಷಾರ್
ನಮ್ಮ ದಾವಣಗೆರೆ ಏ. 03: ಬಹಳಷ್ಟು ಜನ ತಮ್ಮ ವೈಯಕ್ತಿಕ ಫೋಟೋಗಳನ್ನು ಮೋಜಿಗಾಗಿ ಘಿಬ್ಲಿ ಶೈಲಿಯ ಚಿತ್ರಗಳನ್ನು ರಚಿಸಲು ಚಾಟ್ ಜಿಪಿಟಿ ಮತ್ತು ಗ್ರೋಕ್ 03 ನಂತಹ ಆರ್ಟಿಫಿಷಿಯಲ್ ಇಂಟೆಲ್ಲೇಜೆನ್ಸ ಪರಿಕರಗಳನ್ನು ಬಳಸುವುದರಲ್ಲಿ ಇತ್ತೀಚೆಗೆ ಕಂಡುಬಂದಿರುವ ಹೆಚ್ಚಳವು ಗಂಭೀರ ಗೌಪ್ಯತಾ ಕಾಳಜಿ…