ಬುಳ್ಳನಾಗ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂತೋಷ್ ಆಲಿಯಾಸ್ ಕಣುಮ ಭೀಕರ ಕೊಲೆ.

ನಮ್ಮ ದಾವಣಗೆರೆ ಏ. 05: ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಅಪೋಸಿಟ್ ಕಲ್ಲೇಶ್ವರ ಮೋಟರ್ಸ್ ಪ್ರೈವೇಟ್ ಲಿಮಿಟೆಡ್ ಪಕ್ಕದಲ್ಲಿ ದಾವಣಗೆರೆ ರೌಡಿ ಶೀಟರ್ ಸಂತೋಷ್ ಆಲಿಯಾಸ್ ಕಣುಮ ಎಂಬುವನನ್ನು ಇಂದು ಸಂಜೆ 5:30 ಸುಮಾರಿಗೆ ಬರ್ಬರವಾಗಿ ಕೊಲೆ ಮಾಡಲಾಗಿದೆ, ಹಳೆಯ ದ್ವೇಷವೇ ಕೊಲೆಗೆ…

×