
ನಮ್ಮ ದಾವಣಗೆರೆ ಏ. 05: ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಅಪೋಸಿಟ್ ಕಲ್ಲೇಶ್ವರ ಮೋಟರ್ಸ್ ಪ್ರೈವೇಟ್ ಲಿಮಿಟೆಡ್ ಪಕ್ಕದಲ್ಲಿ ದಾವಣಗೆರೆ ರೌಡಿ ಶೀಟರ್ ಸಂತೋಷ್ ಆಲಿಯಾಸ್ ಕಣುಮ ಎಂಬುವನನ್ನು ಇಂದು ಸಂಜೆ 5:30 ಸುಮಾರಿಗೆ ಬರ್ಬರವಾಗಿ ಕೊಲೆ ಮಾಡಲಾಗಿದೆ, ಹಳೆಯ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡೋಕೊಂಡಿದ್ದ ಕಣುಮ ಹಾಗೂ ಆತನ ಗ್ಯಾಂಗ್ 2019 ರಲ್ಲಿ ಬುಳ್ಳನಾಗನನ್ನು ಈ ಹಿಂದೆ ಎಸ್.ಎಸ್.ಆಸ್ಪತ್ರೆ ಬಳಿಯ ಕೆಎಸ್ ಆರ್ ಟಿಸಿ ಡಿಪೋ ಬಳಿ ಕೊಲೆ ಮಾಡಿತ್ತು. ರೌಡಿ ಶೀಟರ್ ಬುಳ್ ನಾಗ ಈ ಹಿಂದೆ ರೌಡಿ ಕಾಗೆ ರಾಜಾ- ಚಟ್ನಿ ಅಜ್ಜಯ್ಯ ನ ಕೊಲೆ ಕೇಸ್ ನಲ್ಲಿ ಪ್ರಮುಖ ಆರೋಪಿ ಯಾಗಿದ್ದನು. ಕೊಲೆ ಗಾರರಿಗೆ ಪೊಲೀಸರು ಬಲೆ ಬೀಸಿದ್ದಾರೆ.
Join Whatsapp Group NammaDavangere 04
Join Whatsapp Group NammaDavangere 05