Trending News:ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026ಬುಧವಾರದ ರಾಶಿ ಭವಿಷ್ಯ 25 ಫೆಬ್ರವರಿ 2026ಮಂಗಳವಾರದ ರಾಶಿ ಭವಿಷ್ಯ 24 ಫೆಬ್ರವರಿ 2026ಸೋಮವಾರದ ರಾಶಿ ಭವಿಷ್ಯ 23 ಫೆಬ್ರವರಿ 2026ಭಾನುವಾರದ ರಾಶಿ ಭವಿಷ್ಯ 22 ಫೆಬ್ರವರಿ 2026ಶನಿವಾರದ ರಾಶಿ ಭವಿಷ್ಯ 21 ಫೆಬ್ರವರಿ 2026ಶುಕ್ರವಾರದ ರಾಶಿ ಭವಿಷ್ಯ 20 ಫೆಬ್ರವರಿ 2026ಗುರುವಾರದ ರಾಶಿ ಭವಿಷ್ಯ 19 ಫೆಬ್ರವರಿ 2026ಬುಧವಾರದ ರಾಶಿ ಭವಿಷ್ಯ 18 ಫೆಬ್ರವರಿ 2026ಮಂಗಳವಾರದ ರಾಶಿ ಭವಿಷ್ಯ 17 ಫೆಬ್ರವರಿ 2026ಸೋಮವಾರದ ರಾಶಿ ಭವಿಷ್ಯ 16 ಫೆಬ್ರವರಿ 2026ಭಾನುವಾರದ ರಾಶಿ ಭವಿಷ್ಯ 15 ಫೆಬ್ರವರಿ 2026ಶನಿವಾರದ ರಾಶಿ ಭವಿಷ್ಯ 14 ಫೆಬ್ರವರಿ 2026 –ಶುಕ್ರವಾರದ ರಾಶಿ ಭವಿಷ್ಯ 13 ಫೆಬ್ರವರಿ 2026ಗುರುವಾರದ ರಾಶಿ ಭವಿಷ್ಯ 12 ಫೆಬ್ರವರಿ 2026ಬುಧವಾರದ ರಾಶಿ ಭವಿಷ್ಯ 11 ಫೆಬ್ರವರಿ 2026ಮಂಗಳವಾರದ ರಾಶಿ ಭವಿಷ್ಯ 10 ಫೆಬ್ರವರಿ 2026ಭಾನುವಾರದ ರಾಶಿ ಭವಿಷ್ಯ 08 ಫೆಬ್ರವರಿ 2026ಶುಕ್ರವಾರದ ರಾಶಿ ಭವಿಷ್ಯ 06 ಫೆಬ್ರವರಿ 2026ಗುರುವಾರದ ರಾಶಿ ಭವಿಷ್ಯ 05 ಫೆಬ್ರವರಿ 2026ಮಂಗಳವಾರದ ರಾಶಿ ಭವಿಷ್ಯ 03 ಫೆಬ್ರವರಿ 2026ಸೋಮವಾರದ ರಾಶಿ ಭವಿಷ್ಯ 02 ಫೆಬ್ರವರಿ 2026ಭಾನುವಾರದ ರಾಶಿ ಭವಿಷ್ಯ 01 ಫೆಬ್ರವರಿ 2026ಶುಕ್ರವಾರದ ರಾಶಿ ಭವಿಷ್ಯ 30 ಜನವರಿ 2026ಗುರುವಾರದ ರಾಶಿ ಭವಿಷ್ಯ 29 ಜನವರಿ 2026ಬುಧವಾರದ ರಾಶಿ ಭವಿಷ್ಯ 28 ಜನವರಿ 2026ಮಂಗಳವಾರದ ರಾಶಿ ಭವಿಷ್ಯ 27 ಜನವರಿ 2026ಭಾನುವಾರದ ರಾಶಿ ಭವಿಷ್ಯ 25 ಜನವರಿ 2026ಶುಕ್ರವಾರದ ರಾಶಿ ಭವಿಷ್ಯ 23 ಜನವರಿ 2026ಬುಧವಾರದ ರಾಶಿ ಭವಿಷ್ಯ 21 ಜನವರಿ 2026ಮಂಗಳವಾರದ ರಾಶಿ ಭವಿಷ್ಯ 20 ಜನವರಿ 2026ಸೋಮವಾರದ ರಾಶಿ ಭವಿಷ್ಯ 19 ಜನವರಿ 2026ಭಾನುವಾರದ ರಾಶಿ ಭವಿಷ್ಯ 18 ಜನವರಿ 2026ಶನಿವಾರದ ರಾಶಿ ಭವಿಷ್ಯ 17 ಜನವರಿ 2026ಗುರುವಾರದ ರಾಶಿ ಭವಿಷ್ಯ 15 ಜನವರಿ 2026ಭಾನುವಾರದ ರಾಶಿ ಭವಿಷ್ಯ 11 ಜನವರಿ 2026ಶನಿವಾರದ ರಾಶಿ ಭವಿಷ್ಯ 10 ಜನವರಿ 2026ಶುಕ್ರವಾರದ ರಾಶಿ ಭವಿಷ್ಯ 09 ಜನವರಿ 2026ಗುರುವಾರದ ರಾಶಿ ಭವಿಷ್ಯ 08 ಜನವರಿ 2026ಸೋಮವಾರದ ರಾಶಿ ಭವಿಷ್ಯ 05 ಜನವರಿ 2026ಭಾನುವಾರದ ರಾಶಿ ಭವಿಷ್ಯ- 04 ಜನವರಿ 2026ಶನಿವಾರದ ರಾಶಿ ಭವಿಷ್ಯ 03 ಜನವರಿ 2026ಶುಕ್ರವಾರದ ರಾಶಿ ಭವಿಷ್ಯ 02 ಜನವರಿ 2026ಗುರುವಾರದ ರಾಶಿ ಭವಿಷ್ಯ 01 ಜನವರಿ 2026ಬುಧವಾರದ ರಾಶಿ ಭವಿಷ್ಯ 31 ಡಿಸೆಂಬರ್ 2025ಮಂಗಳವಾರದ ರಾಶಿ ಭವಿಷ್ಯ 30 ಡಿಸೆಂಬರ್ 2025ಸೋಮವಾರದ ರಾಶಿ ಭವಿಷ್ಯ 29 ಡಿಸೆಂಬರ್ 2025ಶನಿವಾರದ ರಾಶಿ ಭವಿಷ್ಯ 27 ಡಿಸೆಂಬರ್ 2025ಶುಕ್ರವಾರದ ರಾಶಿ ಭವಿಷ್ಯ 26 ಡಿಸೆಂಬರ್ 2025ಗುರುವಾರದ ರಾಶಿ ಭವಿಷ್ಯ 25 ಡಿಸೆಂಬರ್ 2025ಮಂಗಳವಾರದ ರಾಶಿ ಭವಿಷ್ಯ 23 ಡಿಸೆಂಬರ್ 2025ಸೋಮವಾರದ ರಾಶಿ ಭವಿಷ್ಯ 22 ಡಿಸೆಂಬರ್ 2025ಭಾನುವಾರದ ರಾಶಿ ಭವಿಷ್ಯ 21 ಡಿಸೆಂಬರ್ 2025ಶುಕ್ರವಾರದ ರಾಶಿ ಭವಿಷ್ಯ 19 ಡಿಸೆಂಬರ್ 2025ಗುರುವಾರದ ರಾಶಿ ಭವಿಷ್ಯ 18 ಡಿಸೆಂಬರ್ 2025ಬುಧವಾರದ ರಾಶಿ ಭವಿಷ್ಯ 17 ಡಿಸೆಂಬರ್ 2025ಮಂಗಳವಾರದ ರಾಶಿ ಭವಿಷ್ಯ 16 ಡಿಸೆಂಬರ್ 2025ಸೋಮವಾರದ ರಾಶಿ ಭವಿಷ್ಯ 15 ಡಿಸೆಂಬರ್ 2025ಭಾನುವಾರದ ರಾಶಿ ಭವಿಷ್ಯ 14 ಡಿಸೆಂಬರ್ 2025ಶನಿವಾರದ ರಾಶಿ ಭವಿಷ್ಯ 13 ಡಿಸೆಂಬರ್ 2025ಶುಕ್ರವಾರದ ರಾಶಿ ಭವಿಷ್ಯ 12 ಡಿಸೆಂಬರ್ 2025ಗುರುವಾರದ ರಾಶಿ ಭವಿಷ್ಯ 11 ಡಿಸೆಂಬರ್ 2025ಬುಧವಾರದ ರಾಶಿ ಭವಿಷ್ಯ 10 ಡಿಸೆಂಬರ್ 2025ಮಂಗಳವಾರದ ರಾಶಿ ಭವಿಷ್ಯ 09 ಡಿಸೆಂಬರ್ 2025ದಾವಣಗೆರೆಯ ವಿಪಿಜೆ (VPJ) ಪಾಲಿ ಕ್ಲಿನಿಕ್: ಉತ್ತಮ ದಂತ ಮತ್ತು ಫಿಸಿಯೋಥೆರಪಿ ಚಿಕಿತ್ಸೆಗಳು ಲಭ್ಯಶನಿವಾರದ ರಾಶಿ ಭವಿಷ್ಯ 06 ಡಿಸೆಂಬರ್ 2025ಗುರುವಾರದ ರಾಶಿ ಭವಿಷ್ಯ 04 ಡಿಸೆಂಬರ್ 2025ಬುಧವಾರದ ರಾಶಿ ಭವಿಷ್ಯ 03 ಡಿಸೆಂಬರ್ 2025ಮಂಗಳವಾರದ ರಾಶಿ ಭವಿಷ್ಯ 02 ಡಿಸೆಂಬರ್ 2025ಸೋಮವಾರದ ರಾಶಿ ಭವಿಷ್ಯ 01 ಡಿಸೆಂಬರ್ 2025ಭಾನುವಾರದ ರಾಶಿ ಭವಿಷ್ಯ 30 ನವೆಂಬರ್ 2025ಶನಿವಾರದ ರಾಶಿ ಭವಿಷ್ಯ 29 ನವೆಂಬರ್ 2025ಶುಕ್ರವಾರದ ರಾಶಿ ಭವಿಷ್ಯ 28 ನವೆಂಬರ್ 2025ಬುಧವಾರದ ರಾಶಿ ಭವಿಷ್ಯ 26 ನವೆಂಬರ್ 2025ಮಂಗಳವಾರದ ರಾಶಿ ಭವಿಷ್ಯ 25 ನವೆಂಬರ್ 2025ಸೋಮವಾರದ ರಾಶಿ ಭವಿಷ್ಯ 24 ನವೆಂಬರ್ 2025ಭಾನುವಾರದ ರಾಶಿ ಭವಿಷ್ಯ 23 ನವೆಂಬರ್ 2025ಶನಿವಾರದ ರಾಶಿ ಭವಿಷ್ಯ 22 ನವೆಂಬರ್ 2025ಶುಕ್ರವಾರದ ರಾಶಿ ಭವಿಷ್ಯ 21 ನವೆಂಬರ್ 2025ಬುಧವಾರದ ರಾಶಿ ಭವಿಷ್ಯ 19 ನವೆಂಬರ್ 2025ಮಂಗಳವಾರದ ರಾಶಿ ಭವಿಷ್ಯ 18 ನವೆಂಬರ್ 2025ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳು.ನವಂಬರ್ 18 ರಂದು ದಾವಣಗೆರೆಯ ವಿವಿಧಢೆ ವಿದ್ಯುತ್ ವ್ಯತ್ಯಯಭಾನುವಾರದ ರಾಶಿ ಭವಿಷ್ಯ 16 ನವೆಂಬರ್ 2025ಶುಕ್ರವಾರದ ರಾಶಿ ಭವಿಷ್ಯ 14 ನವೆಂಬರ್ 2025ಗುರುವಾರದ ರಾಶಿ ಭವಿಷ್ಯ 13 ನವೆಂಬರ್ 2025ಬುಧವಾರದ ರಾಶಿ ಭವಿಷ್ಯ 12 ನವೆಂಬರ್ 2025ಮಂಗಳವಾರದ ರಾಶಿ ಭವಿಷ್ಯ 11 ನವೆಂಬರ್ 2025ಭಾನುವಾರದ ರಾಶಿ ಭವಿಷ್ಯ 09 ನವೆಂಬರ್ 2025ಶನಿವಾರದ ರಾಶಿ ಭವಿಷ್ಯ 08 ನವೆಂಬರ್ 2025ಅಂತರ್ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಯೂತ್ ಚಾಂಪಿಯನ್ಶಿಪ್ 2025 ರ ಸ್ಪರ್ಧೆಯಲ್ಲಿ ದಾವಣಗೆರೆ ಮಾರ್ಷಲ್ ಆಟ್ರ್ಸ್ ವಿದ್ಯಾರ್ಥಿಗಳಿಗೆ 01 ಬಂಗಾರ 02 ಬೆಳ್ಳಿ ಪದಕ.

ಭಾರತದಲ್ಲಿ ಚಿನ್ನ ಎಂದರೆ ಅದು ಕೇವಲ ಒಂದು ಲೋಹವಲ್ಲ, ಅದು ಸಂಸ್ಕೃತಿ, ಸಂಪ್ರದಾಯ, ಭದ್ರತೆ ಮತ್ತು ಬದುಕಿನ ಆಧಾರವೆಂದು ಕಾಣಲಾಗುತ್ತದೆ. ಆದರೆ ತುರ್ತು ಅವಶ್ಯಕತೆಯಲ್ಲಿ ಚಿನ್ನವನ್ನು ಮಾರಾಟ ಮಾಡಬೇಕಾದಾಗ, ಅನೇಕರು ವಂಚನೆಗೆ ಗುರಿಯಾಗಿರುವುದನ್ನು ನಾವು ಕಂಡಿದ್ದೇವೆ. ಜನರಿಗೆ ನ್ಯಾಯಯುತ ಬೆಲೆ ದೊರೆಯದೇ ಮೋಸಹೋಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜನಿಸಿದ ಸಂಸ್ಥೆಯೇ “ರತನ್ ಗೋಲ್ಡ್”. ಸಂಸ್ಥೆಯ ಸಂಸ್ಥಾಪಕರಾದ “ಕೇಶವ ಶೇಟ್“ರವರ ಕನಸಿನಂತೆ – “ಪ್ರತಿಯೊಬ್ಬ ಗ್ರಾಹಕರಿಗೂ ಪಾರದರ್ಶಕ, ಗೌರವಯುತ ಮತ್ತು ನ್ಯಾಯಸಮ್ಮತ ಚಿನ್ನದ ವ್ಯವಹಾರ ಅನುಭವವಾಗಬೇಕು” ಎಂಬುದಾಗಿದೆ.
“ರತನ್ ಗೋಲ್ಡ್” ಪ್ರಾರಂಭ ಸಮಾಜದ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನವಾಗಿದೆ. ಚಿನ್ನ ಖರೀದಿ ಕ್ಷೇತ್ರದಲ್ಲಿ ನಿಯಂತ್ರಣದ ಕೊರತೆ, ನೈತಿಕತೆಯ ಅಭಾವ, ಮತ್ತು ಜನರನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಕ್ರಿಯೆಗಳು ಕಂಡು ಬಂದಿದ್ದವು ಹಾಗಾಗಿ ನಾವು “ರತನ್ ಗೋಲ್ಡ್” ಶುಭಾರಂಭ ಮಾಡಿದ್ದೇವೆ.
ನಮ್ಮ “ರತನ್ ಗೋಲ್ಡ್” ನಲ್ಲಿ ಗ್ರಾಹಕರು ಚಿನ್ನವನ್ನು ನಗದು ರೂಪದಲ್ಲಿ ಮಾರಾಟ ಮಾಡಲು, ಅಡವಿಟ್ಟ ಚಿನ್ನವನ್ನು ಬಿಡುಗಡೆ ಮಾಡಲು ಮತ್ತು ಇನ್ನೂ ಹೆಚ್ಚಿನ ಸೇವೆಯನ್ನು ಪಡೆಯಲು ಸಹಾಯ ಮಾಡುವ ಮೂಲಕ ನಾವು ತ್ವರಿತ ಹಣಕಾಸು ಪರಿಹಾರಗಳನ್ನು ನೀಡುವಲ್ಲಿ ಪರಿಣತಿ ಹೊಂದಿದ್ದೇವೆ. ನಮ್ಮ ಪಾರದರ್ಶಕ ಕಾರ್ಯವಿಧಾನಗಳು, ಮಾರುಕಟ್ಟೆ-ಪ್ರಮುಖ ಚಿನ್ನದ ದರಗಳು ಮತ್ತು ಗ್ರಾಹಕನೇ ಮೊದಲು ಎಂಬ ನಮ್ಮ ನಂಬಿಕೆಯಿಂದ, ನಾವು ಕರ್ನಾಟಕದಾದ್ಯಂತ ಸಾವಿರಾರು ಗ್ರಾಹಕರ ವಿಶ್ವಾಸವನ್ನು ಗಳಿಸಿದ್ದೇವೆ. ನೀವು ನಿಮ್ಮ ಚಿನ್ನವನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಬಯಸುತ್ತಿದ್ದಲ್ಲಿ ಹಾಗೂ ಚಿನ್ನವನ್ನು ಖಾತರಿಯ ಮೌಲ್ಯವಾಗಿ ಪರಿವರ್ತಿಸಲು “ರತನ್ ಗೋಲ್ಡ್” ನಿಮಗೆ ಸಹಾಯ ಮಾಡಲಿದೆ.
“ತಕ್ಷಣ ಹಣ, ನಿಖರ ಪರಿಶೀಲನೆ – ಚಿನ್ನ ಮಾರಾಟಕ್ಕೆ ‘ರತನ್ ಗೋಲ್ಡ್’ ನಿಮ್ಮ ಹೊಸ ಆಯ್ಕೆ”
“ರತನ್ ಗೋಲ್ಡ್” ನ ಮೂಲ ಧ್ಯೇಯ: > ನಂಬಿಕೆ (Trust): ಪ್ರತಿಯೊಂದು ವ್ಯವಹಾರದಲ್ಲಿ ಶ್ರದ್ಧೆ. > ಪಾರದರ್ಶಕತೆ (Transparency): ಬೆಲೆ, ತೂಕ, ಪರೀಕ್ಷೆ ಎಲ್ಲದರಲ್ಲೂ ಪ್ರಾಮಾಣಿಕತೆ. > ಸಬಲೀಕರಣ (Empowerment): ನೌಕರರಿಗೆ ಸ್ವಾವಲಂಬನೆ ತರಲು ಜ್ಞಾನ ಮತ್ತು ಸಂಪನ್ಮೂಲಗಳ ಹಂಚಿಕೆ.
ರಾಷ್ಟ್ರನಿರ್ಮಾಣದಲ್ಲಿ “ರತನ್ ಗೋಲ್ಡ್” ಕೊಡುಗೆ:“ಚಿನ್ನಕ್ಕೆ ನಿಜವಾದ ಮೌಲ್ಯ ನೀಡುವ ಸಂಸ್ಥೆ – ‘ರತನ್ ಗೋಲ್ಡ್”
“ರತನ್ ಗೋಲ್ಡ್” ಕೇವಲ ಒಂದು ಕಂಪನಿಯಲ್ಲ – ಇದು “ಮೇಕ್ ಇನ್ ಇಂಡಿಯಾ ” ಮತ್ತು “ಡಿಜಿಟಲ್ ಇಂಡಿಯಾ” ಉದ್ದೇಶಗಳಿಗೆ ಕೈಜೋಡಿಸಿದ ರಾಷ್ಟ್ರ ಸೇವಕನಿದ್ದಂತೆ.
ಸ್ಥಳೀಯ ತಂತ್ರಜ್ಞಾನಕ್ಕೆ ಆದ್ಯತೆ.
ಸಂಪೂರ್ಣ ಡಿಜಿಟಲ್ ವ್ಯವಸ್ಥೆ – ಬಿಲ್ಲಿಂಗ್, ಪರೀಕ್ಷೆ, ಪಾವತಿ ಎಲ್ಲವೂ ಪಾರದರ್ಶಕ.
ಜನರಲ್ಲಿ ಹೊಣೆಗಾರಿಕೆಯಿಂದ ಚಿನ್ನ ವ್ಯವಹಾರ ನಡೆಸುವ ಅರಿವು ಮೂಡಿಸುವ ಕಾರ್ಯ.
ನಮ್ಮ “ರತನ್ ಗೋಲ್ಡ್” ನಲ್ಲಿ ಚಿನ್ನ ಮಾರಾಟ ಪ್ರಕ್ರಿಯೆ ಸುಲಭ ಹಾಗೂ ಪಾರದರ್ಶಕವಾಗಿದೆ: 1) “ರತನ್ ಗೋಲ್ಡ್” ತನ್ನ ಸೇವೆಯಲ್ಲಿ ಸಂಪೂರ್ಣ ನಂಬಿಕೆ ಮತ್ತು ಪಾರದರ್ಶಕತೆಯನ್ನು ಕಾಪಾಡುತ್ತದೆ. 2) ದಾವಣಗೆರೆಯಲ್ಲಿರುವ ನಮ್ಮ “ರತನ್ ಗೋಲ್ಡ್” ಶಾಖೆಗೆ ಭೇಟಿ ನೀಡಿ. 3) ನಿಮ್ಮ ಚಿನ್ನ ಮತ್ತು ಅದಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೆ ತನ್ನಿ. 4) ಸುಗಮವಾದ KYC ಪ್ರಕ್ರಿಯೆಗಾಗಿ ಆಧಾರ್, ಪಾಸ್ಪೋರ್ಟ್ ಅಥವಾ ಮಾನ್ಯ ಗುರುತಿನ ಚೀಟಿ ತನ್ನಿ. 5) “ರತನ್ ಗೋಲ್ಡ್” ಪರೀಕ್ಷಾ ವರದಿಯ ಆಧಾರದ ಮೇಲೆ ಅತ್ಯಧಿಕ ಮೊತ್ತವನ್ನು ತಕ್ಷಣವೇ ಪಡೆಯಿರಿ.
ಈ ರಾಶಿಯವರಿಗೆ ದಂಪತಿ ಕಲಹಗಳು ಕೊನೆಗೊಳ್ಳುವುದು ಯಾವಾಗ?ಅಂತೂ ಇಂತೂ ಈ ರಾಶಿಯವರ ಕಂಕಣ ಬಲ ಕೂಡಿ ಬಂತು, ಬುಧವಾರದ ರಾಶಿ ಭವಿಷ್ಯ 18 ಫೆಬ್ರವರಿ 2026 ಸೂರ್ಯೋದಯ – 6:44 ಬೆ.ಸೂರ್ಯಾಸ್ತ – 6:15 ಸಂಜೆ ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು ನಾಮ…
ನಮ್ಮ ದಾವಣಗೆರೆ ನ. 17: ಕಾಡಜ್ಜಿ ಮತ್ತು ಮೇಳ್ಳೆಕಟ್ಟೆ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನವಂಬರ್ 18 ರಂದು ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ Join Whatsapp Group NammaDavangere…