ನಮ್ಮ ದಾವಣಗೆರೆ.ಕಾಂ (NammaDavangere.com) ಆನ್ಲೈನ್ ಪತ್ರಿಕೆ ದಾವಣಗೆರೆ ಜಿಲ್ಲೆಯ ಪ್ರಪ್ರಥಮ ನ್ಯೂಸ್ ವೆಬ್ ಸೈಟ್ ಎಂದು ಹೇಳಿಕೊಳ್ಳಲು ನಮಗೆ ಹೆಮ್ಮೆ ಇದೆ. ನಮ್ಮ ದಾವಣಗೆರೆ ಪತ್ರಿಕೆಯು 2008 ರಂದು ಪ್ರಾರಂಭವಾಯಿತು. ಆಗಿನ್ನೂ ಇಂಟರ್ನೆಟ್ ಲೋಕ ಇಷ್ಟಾಗಿ ಬೆಳದಿರಲಿಲ್ಲ ಅನೇಕ ಏರಿಳಿತಗಳ ನಡುವೆಯೂ ಕುಗ್ಗದೆ ಹಿಗ್ಗದೇ ಇಂದಿಗೆ 2025 ಕ್ಕೆ ಸುಮಾರು 17 ವರ್ಷಗಳನ್ನು ಪೂರೈಸಿದೆ. ನಮ್ಮ ಪ್ರತೀ ಬೆಳವಣಿಗೆಯಲ್ಲೂ ನಮ್ಮ ಜೊತೆ ಇದ್ದು ನಮಗೆ ಸಹಕರಿಸಿದ ದಾವಣಗೆರೆ ಹಾಗೂ ಕರ್ನಾಟಕದ ಜನತೆಗೆ ನಮ್ಮ ತುಂಬು ಹೃದಯದ ಧನ್ಯವಾದಗಳು.

ನಮ್ಮ ದಾವಣಗೆರೆ.ಕಾಂ (NammaDavangere.com) ಆನ್ಲೈನ್ ಪತ್ರಿಕೆಯ ಜೊತೆಯಲ್ಲೇ ನಾವು ಕೆಲವೊಂದು ಸೇವೆಗಳನ್ನು ಕರ್ನಾಟಕದ ಸ್ಟಾರ್ಟ್ ಅಪ್ ಕಂಪನಿಗಳಿಗೆ ಕೊಡುತ್ತಾಬಂದಿದ್ದೇವೆ.
ನಮ್ಮ ಕೆಲವು ಲೋಗೋ, ಟ್ರೇಡ್ ಮಾರ್ಕ್, ಡಿಜಿಟಲ್ ಮಾರ್ಕೆಟಿಂಗ್ ಪ್ರಾಜೆಕ್ಟ್ಸ್ ಈ ಕೆಳಗಿನಂತಿವೆ:



























































































ಡಿಜಿಟಲ್ ಮಾರ್ಕೆಟಿಂಗ್ ಪ್ರಾಜೆಕ್ಟ್ಸ್


