ಏಪ್ರಿಲ್ 03 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ನಮ್ಮ ದಾವಣಗೆರೆ ಏ.02 : 66/11 ಕೆವಿ ಶ್ಯಾಗಲೆ ವಿ.ವಿ. ಕೇಂದ್ರದಿಂದ ಹೊರಡುವ ಎಫ್.4 ಶ್ಯಾಗಲೆ ಮಾರ್ಗದ ಹಾಗೂ ಎಫ್.8 ಲೋಕಿಕೆರೆ ಮಾರ್ಗದಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ಇರುವುದರಿಂದ ಏ.3 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಿಕೆರೆ, ಯಲ್ಲಮ್ಮನಗರ, ಕೋಡಿಹಳ್ಳಿ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Related Posts

ದಾವಣಗೆರೆ ಜಿಲ್ಲೆಗೆ ಉಪಲೋಕಾಯುಕ್ತರ ಪ್ರವಾಸ

ನಮ್ಮ ದಾವಣಗೆರೆ ಮಾ.31: ನ್ಯಾಯಮೂರ್ತಿಗಳು ಹಾಗೂ ರಾಜ್ಯದ ಉಪಲೋಕಾಯುಕ್ತರಾದ ಬಿ.ವೀರಪ್ಪನವರು ಏಪ್ರಿಲ್ 22 ರಿಂದ 26 ರ ವರೆಗೆ ದಾವಣಗೆರೆ ಜಿಲ್ಲೆಗೆ ಭೇಟಿ ನೀಡುತ್ತಿದ್ದು ಸಾರ್ವಜನಿಕರಿಂದ ಅಹವಾಲು ಸ್ವೀಕಾರ, ವಿವಿಧ ಕಚೇರಿಗಳಿಗೆ ಭೇಟಿ ನೀಡಿ ಲೋಕಾಯುಕ್ತ ಪ್ರಕರಣಗಳ ಸಾರ್ವಜನಿಕ ವಿಚಾರಣೆ ನಡೆಸುವರು…

ಬೇಸಿಗೆ ಹೆಚ್ಚಳ, ಕಾಡ್ಗಿಚ್ಚು ಸಂಭವ, 1926 ಸಹಾಯವಾಣಿ

ನಮ್ಮ ದಾವಣಗೆರೆ ಮಾ.31: ದಾವಣಗೆರೆ ಪ್ರಾದೇಶಿಕ ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚು ಕಂಡುಬಂದರೆ ಕೂಡಲೇ ಅರಣ್ಯ ಸಹಾಯವಾಣಿ 1926 ಸಂಖ್ಯೆಗೆ ಕರೆ ಮಾಡಲು ಕೋರಲಾಗಿದೆ. ಅಜಾಗರೂಕತೆಯಿಂದ ಬೆಂಕಿಕಡ್ಡಿಗಳು, ಬೀಡಿ ಹಾಗೂ ಸಿಗರೇಟ್ ತುಂಡುಗಳು ಅರಣ್ಯ ಬೆಂಕಿಗೆ ಕಾರಣವಾಗಿ, ಪರಿಸರಕ್ಕೆ ಹಾನಿಯುಂಟು ಮಾಡಬಹುದು.…

Leave a Reply

Your email address will not be published. Required fields are marked *

You Missed

ಶುಕ್ರವಾರದ ರಾಶಿ ಭವಿಷ್ಯ 04 ಏಪ್ರಿಲ್ 2025

  • By admin
  • April 3, 2025
  • 3 views
ಶುಕ್ರವಾರದ ರಾಶಿ ಭವಿಷ್ಯ 04 ಏಪ್ರಿಲ್ 2025

ತೋಳಹುಣಸೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಸಮಾರಂಭ

  • By admin
  • April 3, 2025
  • 75 views
ತೋಳಹುಣಸೆಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವ ಸಮಾರಂಭ

ಗುರುವಾರದ ರಾಶಿ ಭವಿಷ್ಯ 03 ಏಪ್ರಿಲ್ 2025

  • By admin
  • April 3, 2025
  • 7 views
ಗುರುವಾರದ ರಾಶಿ ಭವಿಷ್ಯ 03 ಏಪ್ರಿಲ್ 2025

ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

  • By admin
  • April 3, 2025
  • 53 views
ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಏಪ್ರಿಲ್ 03 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

  • By admin
  • April 2, 2025
  • 145 views
ಏಪ್ರಿಲ್ 03 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

ಗಿಬ್ಲಿ .. ಘಿಬ್ಲಿ .. ನಿಮ್ಮ ವೈಯಕ್ತಿಕ ಡೇಟಾ ಗಲಿಬಿಲಿ…! ಹುಷಾರ್

  • By admin
  • April 2, 2025
  • 342 views
ಗಿಬ್ಲಿ .. ಘಿಬ್ಲಿ .. ನಿಮ್ಮ ವೈಯಕ್ತಿಕ ಡೇಟಾ ಗಲಿಬಿಲಿ…! ಹುಷಾರ್

ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಂತ ನಾಗಿರಲು 05 ಅಗತ್ಯ ಅಭ್ಯಾಸಗಳು ಯಾವುವು?

  • By admin
  • April 2, 2025
  • 140 views
ಪ್ರತಿಯೊಬ್ಬ ವ್ಯಕ್ತಿಯು ಆರೋಗ್ಯವಂತ ನಾಗಿರಲು 05 ಅಗತ್ಯ ಅಭ್ಯಾಸಗಳು ಯಾವುವು?

ಬುಧವಾರದ ರಾಶಿ ಭವಿಷ್ಯ 02 ಏಪ್ರಿಲ್ 2025

  • By admin
  • April 1, 2025
  • 18 views
ಬುಧವಾರದ ರಾಶಿ ಭವಿಷ್ಯ 02 ಏಪ್ರಿಲ್ 2025

ಸೋಮವಾರದ ರಾಶಿ ಭವಿಷ್ಯ 31 ಮಾರ್ಚ್ 2025

  • By admin
  • March 30, 2025
  • 27 views
ಸೋಮವಾರದ ರಾಶಿ ಭವಿಷ್ಯ 31 ಮಾರ್ಚ್ 2025

ದಾವಣಗೆರೆ ಜಿಲ್ಲೆಗೆ ಉಪಲೋಕಾಯುಕ್ತರ ಪ್ರವಾಸ

  • By admin
  • March 30, 2025
  • 21 views
ದಾವಣಗೆರೆ ಜಿಲ್ಲೆಗೆ ಉಪಲೋಕಾಯುಕ್ತರ ಪ್ರವಾಸ