ದೀಪಾವಳಿ ಪೂಜಾ ಮುಹೂರ್ತಗಳು

ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403

ದಿನಾಂಕ: 18-10-2025 ಶನಿವಾರ
ಗುರುದ್ವಾದಶಿ ಸಂಜೆ ಯಮನಿಗೆ ಮನೆಯ ಬಾಗಿಲಿನ ಹೊರಗೆ ದಕ್ಷಿಣಕ್ಕೆ ಮುಖಮಾಡಿ 10 ದೀಪಗಳನ್ನು ಉರಿಸಬೇಕು.

ದಿನಾಂಕ: 19-10-2025 ರವಿವಾರ
ಧನ ತ್ರಯೋದಶಿ-
ನೀರು ತುಂಬುವ ಹಬ್ಬ ಸಂಜೆ ಪಾತ್ರೆಯಲ್ಲಿ ಶುದ್ಧನೀರು ತುಂಬಿಸಿ ಗಂಗಾಪೂಜೆಯೊಂದಿಗೆ ಹೂಮಾಲೆ ಹಾಕಿ ಪೂಜಿಸಿ/ಪ್ರಾರ್ಥಿಸುವುದು. ಮರುದಿವಸ ಸ್ನಾನಕ್ಕೆ ಬಳಸುವುದು.

Join Whatsapp Group NammaDavangere 04
Join Whatsapp Group NammaDavangere 05

ದಿನಾಂಕ: 20-10-2025 ಸೋಮವಾರ
ನರಕ ಚತುರ್ದಶಿ ಉದಯ ಚಂದ್ರೋದಯ ವೇಳೆಯಲ್ಲಿ 5-15ರ ನಂತರ (ಸೂರ್ಯೋದಯಕ್ಕಿಂತ ಪೂರ್ವದಲ್ಲಿ) ತೈಲಾಭ್ಯಂಗ ಮಂಗಲ (ಪುಣ್ಯ)ಸ್ನಾನ ಮಾಡುವುದು. ಅಂದೇ 20-10-2025 ಸೋಮವಾರ ಸಂಜೆ 5-55ಕ್ಕೆ ದೀಪಾವಳಿ ಅಮವಾಸ್ಯೆ ಕೂಡುವುದು. ಮನೆಯಲ್ಲಿ ಧನಲಕ್ಷ್ಮೀ ಪೂಜೆ ರಾತ್ರಿ 08-28 ರಿಂದ 11-40 ವರೆಗೆ ಅಮೃತ.

ದಿನಾಂಕ: 21-10-2025 ಮಂಗಳವಾರ
ಅಂಗಡಿಯಲ್ಲಿ ಪೂಜೆ ಮಾಡುವವರು ಮಹಾಲಕ್ಷ್ಮೀ-ಕುಬೇರಪೂಜೆ ಬೆಳಿಗ್ಗೆ 6-20 ರಿಂದ 7-08 ಅಮೃತ ನಂತರ 7-56 ರಿಂದ 11-56 ಅಮವಾಸ್ಯೆ ಪೂಜೆ ಮಾಡಬಹುದು.

ದಿನಾಂಕ: 22-10-2025 ಬುಧವಾರ
ದೀಪಾವಳಿ ಪಾಡ್ಯ ಪೂಜೆ-ಸರಸ್ವತಿ ಪೂಜೆ ಮತ್ತು ಗೋಪೂಜೆ
ಬೆಳಿಗ್ಗೆ 6-21 ರಿಂದ 7-09 ವರೆಗೆ ಅಮೃತ ನಂತರ ಬೆಳಿಗ್ಗೆ 8-00 ರಿಂದ 12-00 ವರೆಗೂ ಅಮೃತ.

ಉತ್ತರಿ ಪೂಜೆ: ರಾತ್ರಿ 8-30 ರಿಂದ 9-18 ವರೆಗೆ. ನಂತರ ರಾತ್ರಿ 10-06 ರಿಂದ 10-45 ವರೆಗೆ ಅಮೃತ.

23-10-2025
ಭ್ರಾತೃ ಬಿದಿಗೆ
ಅಣ್ಣ-ತಮ್ಮಂದಿರನ್ನು ಬರಹೇಳಿ ಊಟ-ವಸ್ತ್ರಗಳ ನೀಡುವ ಕ್ರಮ.

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Related Posts

ದುರ್ಗಾದೇವಿಯನ್ನು ಆರಾಧಿಸುವ ಹಬ್ಬ ನವರಾತ್ರಿಯ ಮಹತ್ವವೇನು?

ಸೋಮಶೇಖರ್ ಗುರೂಜಿ B.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.M. 9353488403 ನವರಾತ್ರಿ ಎಂದರೆ ನವದುರ್ಗೆಯರನ್ನು ಪೂಜಿಸುವ ಹಬ್ಬ. ದುಷ್ಟರನ್ನು ಶಿಕ್ಷಿಸಲು, ಶಿಷ್ಟರನ್ನು ರಕ್ಷಿಸಲು ಶಕ್ತಿ ಸ್ವರೂಪಿಣಿಯಾದ ದುರ್ಗೆಯು ಒಂಭತ್ತು ಅವತಾರಗಳನ್ನು ತಾಳುತ್ತಾಳೆ. ದುರ್ಗಾದೇವಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ.…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×