ನಿಮ್ಮ ಜಾತಕದಲ್ಲಿ ಯಾವ ದಶಾಭುಕ್ತಿ ಇದ್ದರೆ ಒಳ್ಳೆಯದು!

ಜನ್ಮ ದಿನಾಂಕ ಸಮಯ ತಿಳಿಸಿದರೆ ಜಾತಕ ಬರೆದು ನಿಮ್ಮ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗುವುದು,
ಸೋಮಶೇಖರ್ ಗುರೂಜಿ B.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿ ಶಾಸ್ತ್ರ ಪರಿಣಿತರು.
M. 9353488403

ಜಾತಕ ನೋಡುವಾಗ ದಶ ಅಂತರದಶ ನೋಡಿ ವಿಶ್ಲೇಷಣೆ ಮಾಡುತ್ತೇವೆ. ಜೀವನದ ದಿಕ್ಕನ್ನು ದಶ ಮತ್ತು ಅಂತರ ದಶ ಬದಲಿಸುತ್ತವೆ. ಯಾವ ದಶ /ಅಂತರ ದಶ ಅವಧಿ ಲಾಭಕರ ಹಾಗೂ ಯಾವ ದಶ/ಅಂತರ ದಶ ಅವಧಿ dangerous ಅಂತ ತಿಳಿಯುವುದು ಅತೀ ಅವಶ್ಯ. ಯಾವ ಆಧಾರದ ಮೇಲೆ ದಶ/ಅಂತರ ದಶ ಅವಧಿ ಲಾಭ ಅಥವಾ ಹಾನಿಕರ ಅಂತ ಹೇಳಿದ್ದಾರೆ? ಆಗ ನಮಗೆ ಒಂದು ಸಂಗತಿ ಗೊತ್ತಿರಬೇಕು. ಈಶಾನ್ಯ (ದಿಕ್ಕು)- ಈಶಾನ (ದೇವತೆ)- ಗುರು ( ದಿಕ್ ಚಕ್ರ)- ರಾಹು (ಕಾಲಚಕ್ರ). ಪೂರ್ವ( ದಿಕ್ಕು)- ಇಂದ್ರ(ದೇವತೆ)- ರವಿ (ದಿಕ್ ಚಕ್ರ)-ರವಿ(ಕಾಲ ಚಕ್ರ). ಆಗ್ನೇಯ( ದಿಕ್ಕು)-ಅಗ್ನಿ (ದೇವತೆ)- ಶುಕ್ರ(ದಿಕ್ ಚಕ್ರ)- ಮಂಗಳ (ಕಾಲ ಚಕ್ರ). ದಕ್ಷಿಣ ( ದಿಕ್ಕು)- ಯಮ(ದೇವತೆ)- ಮಂಗಳ( ದಿಕ್ ಚಕ್ರ)- ಗುರು(ಕಾಲ ಚಕ್ರ). ನೈಋತ್ಯ( ದಿಕ್ಕು)- ನಿರತ್ತಿ(ದೇವತೆ)- ರಾಹು( ದಿಕ್ ಚಕ್ರ)- ಬುಧ(ಕಾಲ ಚಕ್ರ). ಪಶ್ಚಿಮ( ದಿಕ್ಕು)- ವರುಣ(ದೇವತೆ)- ಶನಿ(ದಿಕ್ ಚಕ್ರ)-ಶುಕ್ರ(ಕಾಲ ಚಕ್ರ). ವಾಯವ್ಯ(ದಿಕ್ಕು)- ವಾಯು(ದೇವತೆ)- ಚಂದ್ರ ( ದಿಕ್ ಚಕ್ರ)- ಶನಿ(ಕಾಲ ಚಕ್ರ). ಉತ್ತರ ( ದಿಕ್ಕು)- ಕುಬೇರ(ದೇವತೆ)- ಬುಧ ( ದಿಕ್ ಚಕ್ರ)- ಚಂದ್ರ(ಕಾಲ ಚಕ್ರ). ಈ ಮೇಲಿನ ದಿಕ್ಕು-ದೇವತೆ-ದಿಕ್ ಚಕ್ರ-ಕಾಲ ಚಕ್ರ chart ತಿಳಿದಿರಬೇಕು. 1) ಕಾಲ ಗ್ರಹ ದಿಕ್ ಗ್ರಹವನ್ನು ಪ್ರೀತಿಸಿದರೆ ದಿಕ್ ಗ್ರಹ ಕಾಲ ಗ್ರಹವನ್ನು ದ್ವೇಷಿಸುತ್ತದೆ. ಅಂದರೆ ರಾಹು ಗುರುವನ್ನು ಪ್ರೀತಿಸಿದರೆ, ಗುರು ರಾಹುವನ್ನು ದ್ವೇಷಿಸುತ್ತಾನೆ. ಹೀಗಾಗಿ ರಾಹು ದಶ-ಗುರು ಅಂತರ ದಶ ಅತ್ಯಧಿಕ ಲಾಭ ಕೊಟ್ಟರೆ ಗುರು ದಶ-ರಾಹು ಅಂತರ ದಶ dangerous ಪೀರಿಯಡ್ ಆಗಿರುತ್ತದೆ. ಈ ರೀತಿ ಲೆಕ್ಕ ಹಾಕಿದಾಗ ಲಾಭಕರ ದಶ – ಅಂತರ ದಶ ಯಾವವು ಎಂದರೆ ರಾಹು-ಗುರು, ಮಂಗಳ-ಶುಕ್ರ, ಗುರು-ಮಂಗಳ, ಬುಧ-ರಾಹು, ಶುಕ್ರ- ಶನಿ, ಶನಿ-ಚಂದ್ರ, ಚಂದ್ರ- ಬುಧ. ತೊಂದರೆ ದಾಯಕ ದಶ ಅಂತರ ದಶ ಯಾವವು ಎಂದರೆ – ಗುರು-ರಾಹು, ಶುಕ್ರ- ಮಂಗಳ, ಮಂಗಳ-ಗುರು, ರಾಹು- ಬುಧ, ಶನಿ-ಶುಕ್ರ, ಚಂದ್ರ- ಶನಿ, ಬುಧ-ಚಂದ್ರ. ಇನ್ನು ರವಿ ದಶ & ರವಿ ಅಂತರ ದಶ ಅವಧಿ neutral ಆಗಿರುತ್ತದೆ. ಇನ್ನು ಮೇಲಿನ ಲೆಕ್ಕಾಚಾರ ಅನುಸಾರ ಯಾವ ಹರಳು ಧಾರಣೆ ಅಶುಭ ಅಂತ ಸಹ ತಿಳಿಯಬಹುದು. ಲಗ್ನಾಧಿಪತಿ ಮಂಗಳ ಇದ್ದಾಗ (ಮೇಷ & ವೃಶ್ಚಿಕ ಲಗ್ನ) ಶುಕ್ರನ ಹರಳು ಬೇಡ . ಲಗ್ನಾಧಿಪತಿ ಶುಕ್ರ ಇದ್ದಾಗ (ವೃಷಭ & ತುಲಾ ಲಗ್ನ) ಶನಿ ಹರಳು ಬೇಡ. ಲಗ್ನಾಧಿಪತಿ ಬುಧ ಇದ್ದಾಗ (ಮಿಥುನ & ಕನ್ಯಾ ಲಗ್ನ) ರಾಹು ಹರಳು ಬೇಡ. ಲಗ್ನಾಧಿಪತಿ ಚಂದ್ರ ಇದ್ದಾಗ ( ಕಟಕ ಲಗ್ನ) ಬುಧನ ಹರಳು ಬೇಡ. ಲಗ್ನಾಧಿಪತಿ ಗುರು ಇದ್ದಾಗ ( ಧನಸ್ಸು & ಮೀನ ಲಗ್ನ) ಮಂಗಳನ ಹರಳು ಬೇಡ. ಲಗ್ನಾಧಿಪತಿ ಶನಿ ಇದ್ದಾಗ (ಮಕರ & ಕುಂಭ ಲಗ್ನ) ಚಂದ್ರನ ಹರಳು ಬೇಡ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಪ್ರೇಮಿಗಳಲ್ಲಿ ಮನಸ್ತಾಪ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು,
ನಿಮ್ಮ ಮನೆಯ ವಾಸ್ತುದೋಷ, ದೃಷ್ಟಿ ದೋಷ, ಗೃಹ ಪೀಡಾ ದೋಷ, ಋಣದೋಷ, ಮಾಟ ಮಂತ್ರ, ವಾಮಾಚಾರ ದೋಷ, ಅಲಕ್ಷ ದೋಷ, ಮನೆಯಲ್ಲಿ ನಿರಂತರ ಕಿರಿಕಿರಿ, ಅನಾರೋಗ್ಯ ಪೀಡೆ, ಸಂಪಾದಿಸಿದ ಹಣ ಕೈಯಲ್ಲಿ ನಿಲ್ಲದಿರುವುದು, ಅಶಾಂತಿ ವಾತಾವರಣ ಹೀಗೆ ಎಲ್ಲಾ ದೋಷಗಳಿಗೆ ಪರಿಹಾರ,
ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು.
ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Related Posts

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಈ ರಾಶಿಯವರು ಪ್ರೀತಿಸಿದವರ ಜೊತೆ ಮದುವೆ ಯೋಗ,ಈ ರಾಶಿಯವರು ದುಡ್ಡು ಸಂಪಾದನೆಯಲ್ಲಿ ಬಹಳ ಜಾಣರು,ಈ ರಾಶಿಯವರ ದಾಂಪತ್ಯದಲ್ಲಿ ಬಿರುಕು, ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026 ಸೂರ್ಯೋದಯ – 6:33 ಬೆ.ಸೂರ್ಯಾಸ್ತ – 6:20 ಸಂಜೆ ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು…

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಈ ರಾಶಿಯವರಿಗೆ ಖರೀದಿಸಿದ ಆಸ್ತಿ ವಿಚಾರದಲ್ಲಿ ಮೋಸ ಸಂಭವ,ಈ ರಾಶಿಯ ಅಗಲಿದ ದಾಂಪತ್ಯ ಮತ್ತೆ ಪುನರ್ಮಿಲನ, ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026 ಸೂರ್ಯೋದಯ – 6:34 ಬೆ.ಸೂರ್ಯಾಸ್ತ – 6:20 ಸಂಜೆ ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು ನಾಮ ಸಂವತ್ಸರ,…

Leave a Reply

Your email address will not be published. Required fields are marked *

You Missed

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 07 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಶುಕ್ರವಾರದ ರಾಶಿ ಭವಿಷ್ಯ 06 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಗುರುವಾರದ ರಾಶಿ ಭವಿಷ್ಯ 05 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಬುಧವಾರದ ರಾಶಿ ಭವಿಷ್ಯ 04 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಮಂಗಳವಾರದ ರಾಶಿ ಭವಿಷ್ಯ 03 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಸೋಮವಾರದ ರಾಶಿ ಭವಿಷ್ಯ 02 ಮಾರ್ಚ್ 2026

ಭಾನುವಾರದ ರಾಶಿ ಭವಿಷ್ಯ 01 ಮಾರ್ಚ್ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶನಿವಾರದ ರಾಶಿ ಭವಿಷ್ಯ 28 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಶುಕ್ರವಾರದ ರಾಶಿ ಭವಿಷ್ಯ 27 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026

ಗುರುವಾರದ ರಾಶಿ ಭವಿಷ್ಯ 26 ಫೆಬ್ರವರಿ 2026
×