ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳು.
ನಮ್ಮ ದಾವಣಗೆರೆ ನ.18: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ನವಂಬರ್ 21 ರಂದು ಬೆಳಿಗ್ಗೆ 11 ಗಂಟೆಗೆ ಗುಂಡಿ ಸರ್ಕಲ್ ಹತ್ತಿರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು…
ಅಂತರ್‍ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಯೂತ್ ಚಾಂಪಿಯನ್‍ಶಿಪ್ 2025 ರ ಸ್ಪರ್ಧೆಯಲ್ಲಿ ದಾವಣಗೆರೆ ಮಾರ್ಷಲ್ ಆಟ್ರ್ಸ್ ವಿದ್ಯಾರ್ಥಿಗಳಿಗೆ 01 ಬಂಗಾರ 02 ಬೆಳ್ಳಿ ಪದಕ.
ನಮ್ಮ ದಾವಣಗೆರೆ : ಅಂತರ್‍ರಾಷ್ಟ್ರೀಯ ಯೂತ್ ಸ್ಪೋಟ್ರ್ಸ್ ಮತ್ತು ಎಜುಕೇಷನ್ ಫೆಡರೇಷನ್ ಪಟ್ಟಾಯ ಥಾಯ್ಲೆಂಡ್ ಇಲ್ಲಿ ನಡೆದ 2025ನೇ ಸಾಲಿನ ನವಂಬರ್ 1 ಮತ್ತು 2 ರಂದು ನಡೆದ ಅಂತರ್‍ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಯೂತ್ ಚಾಂಪಿಯನ್‍ಶಿಪ್ 2025 ರ ಸ್ಪರ್ಧೆಯಲ್ಲಿ ಈಗಲ್…
ದಾವಣಗೆರೆಯ ಪ್ರತಿಷ್ಠಿತ ಸಂತ ಪೌಲರ ಸಿಬಿಎಸ್ಇ ಶಾಲೆ ದಸರಾ ಸಿಎಂ ಕಪ್ 2025 ಖೋ ಖೋ ಚಾಂಪಿಯನ್ಸ್.
ನಮ್ಮ ದಾವಣಗೆರೆ ಆ. 26: ದಾವಣಗೆರೆಯ ಪ್ರತಿಷ್ಠಿತ ಸಂತ ಪೌಲರ ಸಿಬಿಎಸ್ಇ ಶಾಲೆ ದಸರಾ ಸಿಎಂ ಕಪ್ 2025 ಖೋ ಖೋ ಚಾಂಪಿಯನ್ಸ್ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ. ಹಾಗೆಯೇ ಸಂತ ಪೌಲರ ಸಿಬಿಎಸ್ಇ ಶಾಲೆ 6 ನೇ ತರಗತಿ…
ಎತ್ತಿನ ಬಂಡಿ ಓಟ ಮತ್ತು ಮಲ್ಲಕಂಬ ಕ್ರೀಡೆಗಳಿಗೆ ಉತ್ತೇಜನ – ಅರ್ಜಿ ಆಹ್ವಾನ
ದಾವಣಗೆರೆ, ಜುಲೈ 29 : ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕಂಬಳ, ಎತ್ತಿನ ಬಂಡಿ ಓಟ ಮತ್ತು ಮಲ್ಲಕಂಬ ಕ್ರೀಡೆಗಳಿಗೆ ಆರ್ಥಿಕ ನೆರವನ್ನು ಒದಗಿಸಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಕಂಡಿಕೆ…
ಚೆಸ್‌ನಲ್ಲಿ ಭಾರತೀಯರ ಅಸಾಧ್ಯ ಸಾಧನೆ: ವಿಶ್ವಕಪ್ ಫೈನಲ್ ನಲ್ಲಿ ದಿವ್ಯಾ ದೇಶಮುಖ್ ಹಾಗೂ ಕೋನೆರು ಹಂಪಿ !
ಬಟುಮಿ (ಜಾರ್ಜಿಯಾ), ಜುಲೈ 25 – ಭಾರತೀಯ ಮಹಿಳಾ ಚೆಸ್ ಇತಿಹಾಸದಲ್ಲಿ ಅನನ್ಯ ಸಾಧನೆ – ಎರಡೂ ಸೆಮಿಫೈನಲ್‌ಗಳಲ್ಲಿ ಭಾರತೀಯರು ಜಯದೊಂದಿಗೆ ಫೈನಲ್ ಹಂತ ತಲುಪಿದ್ದಾರೆ. ಇದೀಗ FIDE ಮಹಿಳಾ ವಿಶ್ವಕಪ್ ಚಾಂಪಿಯನ್ ಗಾಗಿ ಇಬ್ಬರು ಭಾರತೀಯರು ದಿವ್ಯಾ ದೇಶಮುಖ್ ಹಾಗೂ…
📰 ದಿವ್ಯಾ ದೇಶಮುಖ್ ಇತಿಹಾಸ ಸೃಷ್ಟಿ: FIDE ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆಯಿಟ್ಟು, 2026ರ ‘ಕ್ಯಾಂಡಿಡೇಟ್ಸ್’ ಟೂರ್ನಿಗೆ ಅರ್ಹತೆ
ಬಟುಮಿ (ಜಾರ್ಜಿಯಾ), ಜುಲೈ 24: ಭಾರತದ ಚೆಸ್ ತಾರೆ ದಿವ್ಯಾ ದೇಶಮುಖ್ ಅವರು ಭರ್ಜರಿ ಸಾಧನೆಯೊಂದಿಗೆ 2026ರ ಮಹಿಳಾ ವಿಶ್ವ ಚೆಸ್ ‘ಕ್ಯಾಂಡಿಡೇಟ್ಸ್’ ಟೂರ್ನಮೆಂಟ್‌ಗೆ ಅರ್ಹತೆ ಪಡೆದು, ತಮ್ಮ ಮೊದಲ ಗ್ರ್ಯಾಂಡ್ ಮಾಸ್ಟರ್ (GM) ನಾರ್ಮ್ ಕೂಡ ಗಳಿಸಿದ್ದಾರೆ. ಈ ಮೂಲಕ…
ಟೆನ್ಜಿಂಗ್ ನಾರ್ಜೆ ರಾಷ್ಟ್ರೀಯ ಸಾಹಸ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ನಮ್ಮ ದಾವಣಗೆರೆ ಜೂನ್.22: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಟೆನ್ಜಿಂಗ್ ನಾರ್ಜೆ ರಾಷ್ಟ್ರೀಯ ಸಾಹಸ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ. Join Whatsapp Group NammaDavangere 04Join Whatsapp…
ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಶಾಲೆಗಳಿಂದ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ನಮ್ಮ ದಾವಣಗೆರೆ ಜೂನ್.22: ರಾಜ್ಯ ಯುವನೀತಿ-2012ರ ಅನುಷ್ಟಾನದಡಿ “ನಮ್ಮೂರ ಶಾಲೆಗೆ ನಮ್ಮ ಯುವಜನರು” ಯೋಜನೆಯನ್ನು 2017-18ನೇ ಸಾಲಿನಿಂದ ಅನ್ವಯವಾಗುವಂತೆ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಮಾನ್ಯತೆ ಪಡೆದಿರುವ ಕ್ರೀಡಾ ಸಂಸ್ಥೆಗಳು ಆಯೋಜಿಸುವ ತಾಲ್ಲೂಕು, ಜಿಲ್ಲೆ,…
ಏ.15 ರಂದು ಕಬಡ್ಡಿ ಮತ್ತು ಕುಸ್ತಿ ಕ್ರೀಡೆ : ವಿಶೇಷ ಅಯ್ಕೆ ಶಿಬಿರ.
ದಾವಣಗೆರೆ ಏ.11: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿಗೆ ಕ್ರೀಡಾ ವಸತಿ ಶಾಲೆ ಅಥವಾ ನಿಲಯಗಳಿಗೆ 8ನೇ ತರಗತಿ, ಪ್ರಥಮ ಪಿ.ಯು.ಸಿ. ಮಟ್ಟದ ಅರ್ಹ ಕ್ರೀಡಾಪಟುಗಳನ್ನು ಜಿಲ್ಲಾ ಹಾಗೂ ವಿಭಾಗ ಮಟ್ಟದಲ್ಲಿ ಈಗಾಗಲೇ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ.…
ತುಂಗಭದ್ರಾ ಜಲಾಶಯಕ್ಕೆ 1 ಲಕ್ಷ ಕ್ಯೂಸೆಕ್ಸ್ ನೀರು: ಪ್ರಕೃತಿ ವಿಕೋಪದಿಂದಾಗುವ ಅನಾಹುತ ತಡೆಯಲು ತಕ್ಷಣವೇ ಕ್ರಮವಹಿಸಲು ಸೂಚನೆ
ನಮ್ಮ ದಾವಣಗೆರೆ ಜು. 21: ರಾಜ್ಯದ ಪಶ್ಚಿಮ ಘಟ್ಟ ಪ್ರದೇಶ ಸೇರಿದಂತೆ ಮಲೆನಾಡು, ಕರಾವಳಿಯಲ್ಲಿ ತೀವ್ರತರವಾದ ಮಳೆಯಾಗುತ್ತಿದ್ದು ಇದರಿಂದ ಉಂಟಾದ ರಸ್ತೆ ಸಂಪರ್ಕ ಕಡಿತ, ಶಾಲೆ ಹಾಗೂ ಅಂಗನವಾಡಿ ಸೋರುವಿಕೆ ಮತ್ತು ವಿದ್ಯುತ್ ಸಂಪರ್ಕ ಕಡಿತದ ದುರಸ್ಥಿಯನ್ನು ತಕ್ಷಣವೇ ಕೈಗೊಳ್ಳುವ ಮೂಲಕ…












