ಟ್ರೇಡ್ಮಾರ್ಕ್ ನೋಂದಣಿ – ನಿಮ್ಮ ಬ್ರ್ಯಾಂಡ್ಗೆ ಕಾನೂನು ಕವಚ ಹಾಗೂ ಮೌಲ್ಯ ಹೆಚ್ಚಿಸುವ ಶಕ್ತಿ ಕೊಡುತ್ತದೆ.
ಇಂದಿನ ಸ್ಪರ್ಧಾತ್ಮಕ ವ್ಯಾಪಾರ ಜಗತ್ತಿನಲ್ಲಿ, ಬ್ರ್ಯಾಂಡ್ ಎನ್ನುವುದು ಕೇವಲ ಹೆಸರು ಅಥವಾ ಲೋಗೋ ಮಾತ್ರವಲ್ಲ – ಅದು ನಿಮ್ಮ ವ್ಯವಹಾರ ಪರಿಚಯದ ಹೆಗ್ಗುರುತು, ನಂಬಿಕೆ, ಮತ್ತು ಮೌಲ್ಯವನ್ನು ಪ್ರತಿನಿಧಿಸುತ್ತದೆ. ಆದರೆ ಈ ಗುರುತನ್ನು ಕಾಪಾಡಿಕೊಳ್ಳಲು ಕೇವಲ ಜಾಹೀರಾತು ಸಾಕಾಗುವುದಿಲ್ಲ, ಟ್ರೇಡ್ಮಾರ್ಕ್ ನೋಂದಣಿ…
🛡️ ದಾವಣಗೆರೆ: “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರರಿಂದ ಚಾಲನೆ
ನಮ್ಮ ದಾವಣಗೆರೆ ಜುಲೈ 28:: ಕರ್ನಾಟಕ ಪೊಲೀಸ್ ಇಲಾಖೆಯ ಜನಸ್ನೇಹಿ ಪ್ರಾಯೋಗಿಕ “ಮನೆ ಮನೆಗೆ ಪೊಲೀಸ್” ಕಾರ್ಯಕ್ರಮದ ಅಂಗವಾಗಿ ರಾಜ್ಯದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ದಾವಣಗೆರೆ ನಗರದ ರೈತರ ಬೀದಿಗೆ ಬೇಟಿ ನೀಡಿ, ಸಾರ್ವಜನಿಕರೊಂದಿಗೆ ನೇರ ಸಂವಾದ ನಡೆಸಿದರು. Join…
1.12 ಲಕ್ಷ ಕ್ಯೂಸೆಕ್ಸ್ ನೀರು ಹರಿವು: ಪ್ರವಾಹ ಆತಂಕದಲ್ಲಿ ದಾವಣಗೆರೆ ಜಿಲ್ಲೆ
ದಾವಣಗೆರೆ, ಜುಲೈ 25: ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ಮುಂದುವರಿದ ಭಾರಿ ಮಳೆಯಿಂದಾಗಿ ತುಂಗಭದ್ರಾ ನದಿಯಲ್ಲಿ 1,12,170 ಕ್ಯೂಸೆಕ್ಸ್ ಪ್ರಮಾಣದ ನೀರು ಹರಿಯುತ್ತಿದ್ದು, ಇದು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಪ್ರಮಾಣವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ…
ದಿಂಡದಹಳ್ಳಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಹೊಸ ಶಾಲಾ ಕೊಠಡಿಗೆ ಭೂಮಿಪೂಜೆ
ನಮ್ಮ ದಾವಣಗೆರೆ, ಜುಲೈ 27:ದಾವಣಗೆರೆ ತಾಲ್ಲೂಕಿನ ದಿಂಡದಹಳ್ಳಿ ಗ್ರಾಮದಲ್ಲಿ ಸುಮಾರು ₹15 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೋಣೆಯ ನಿರ್ಮಾಣ ಕಾಮಗಾರಿಗೆ ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭೂಮಿಪೂಜೆ ನೆರವೇರಿಸಿದರು. ಈ ನೂತನ…
ದಾವಣಗೆರೆ: 79ನೇ ಸ್ವಾತಂತ್ರ್ಯೋತ್ಸವಕ್ಕೆ ಭಾರೀ ಸಿದ್ಧತೆ.
ದಾವಣಗೆರೆ, ಜುಲೈ 27: ಈ ವರ್ಷದ ಆಗಸ್ಟ್ 15ರಂದು ನಡೆಯುವ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮದೊಂದಿಗೆ ಹಾಗೂ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಈ ಬಾರಿ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ಸಹ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ ಎಂಬುದು ವಿಶೇಷ. Join…
ಅಣಜಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಕೊರತೆ ಖಂಡಿಸಿ ರೈತರ ಪ್ರತಿಭಟನೆ
ನಮ್ಮ ದಾವಣಗೆರೆ, ಜುಲೈ 26 – ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಣಜಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಕೊರತೆಯನ್ನು ಖಂಡಿಸಿ ರೈತ ಮುಖಂಡರು ಟೈರ್ಗೆ ಬೆಂಕಿ ಹಾಕಿ ರಸ್ತೆ ಮಧ್ಯೆ ಪ್ರತಿಭಟಿಸಿದರು. ಈ ಸಂಬಂಧ ಸಾರ್ವಜನಿಕರು 112 ನಂಬರಿಗೆ ಕರೆ…
ದಾವಣಗೆರೆಯಲ್ಲಿ ಸಂಚಾರ ಪೊಲೀಸರಿಂದ ಕರ್ಕಶ ಹಾರ್ನ್ಗಳ ವಿರುದ್ಧ ವಿಶೇಷ ಕಾರ್ಯಾಚರಣೆ
ನಮ್ಮ ದಾವಣಗೆರೆ, ಜುಲೈ 26 – ನಗರದ ಸಂಚಾರ ಪೊಲೀಸ್ ಇಲಾಖೆ ಕರ್ಕಶ ಧ್ವನಿ ಮಾಡುವ ಹಾರ್ನ್ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ವಿಶೇಷ ಕಾರ್ಯಾಚರಣೆ ನಡೆಸಿದೆ. ಧ್ವನಿ ಮಾಲಿನ್ಯ ತಡೆಗಟ್ಟುವುದು ಹಾಗೂ ಸಾರ್ವಜನಿಕರ ಆರೋಗ್ಯ ಹಾಗೂ ಶಾಂತಿಗೆ ಧಕ್ಕೆಯಾಗದಂತೆ ನಿಭಾಯಿಸುವ…
🎭 ಆರ್.ಟಿ. ಅರುಣಕುಮಾರ್ ಅವರಿಗೆ ನಾಟಕ ಅಕಾಡೆಮಿಯ ಪ್ರಶಸ್ತಿ — ಮಧ್ಯ ಕರ್ನಾಟಕದ “ಫೀನಿಕ್ಸ್”ಗೆ ರಾಜ್ಯ ಮಟ್ಟದ ಗೌರವ.
ನಮ್ಮ ದಾವಣಗೆರೆ ಜೂಲೈ 25: ಕನ್ನಡ ರಂಗಭೂಮಿಯಲ್ಲಿ ಬಹುಮುಖ ಪ್ರತಿಭೆಯಾಗಿ, ನಿರಂತರ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಹಾಗೂ ನಿಷ್ಠೆಯೊಂದಿಗೆ ಸೇವೆ ಸಲ್ಲಿಸುತ್ತಿರುವ ಆರ್. ಟಿ. ಅರುಣಕುಮಾರ್ ಅವರಿಗೆ 2025–26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ. ಆರ್.ಟಿ. ಅರುಣಕುಮಾರ್…
ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗುತ್ತಿದೆ ದಾವಣಗೆರೆ ಜಿಲ್ಲೆ.
ದಾವಣಗೆರೆ, ಜುಲೈ 24 (ಕರ್ನಾಟಕ ವಾರ್ತೆ): ಆಗಸ್ಟ್ 15ರಂದು ನಡೆಯುವ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಡಳಿತಾತ್ಮಕ ಶಿಸ್ತು ಹಾಗೂ ರಾಷ್ಟ್ರಭಕ್ತಿಯಿಂದ ಜಿಲ್ಲಾಡಳಿತವು ಸಜ್ಜಾಗಿ ಆಚರಿಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಜುಲೈ 25ರಂದು ಬೆಳಿಗ್ಗೆ 11 ಗಂಟೆಗೆ, ಜಿಲ್ಲಾಧಿಕಾರಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ…
🎣 ಮೀನುಗಾರಿಕೆ ಫಲಾನುಭವಿ ಆಧಾರಿತ ಯೋಜನೆಗಳಿಗೆ ಅರ್ಜಿ ಆಹ್ವಾನ.
ನಮ್ಮ ದಾವಣಗೆರೆ, ಜುಲೈ 21: ಕರ್ನಾಟಕ ಮೀನುಗಾರಿಕೆ ಇಲಾಖೆ ಪ್ರಸಕ್ತ ಸಾಲಿನಲ್ಲಿ ಫಲಾನುಭವಿ ಆಧಾರಿತ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ. ಮೀನುಗಾರ ಸಮುದಾಯದ ಪ.ಜಾತಿ ಮತ್ತು ಪ.ಪಂಗಡದ ಅರ್ಹ ಫಲಾನುಭವಿಗಳು ಈ ಯೋಜನೆಗಳಿಂದ ಲಾಭ ಪಡೆಯಲು ಆಗಸ್ಟ್ 20ರೊಳಗಾಗಿ ಅರ್ಜಿ ಸಲ್ಲಿಸಬಹುದು.…












