ದಾವಣಗೆರೆ: 79ನೇ ಸ್ವಾತಂತ್ರ್ಯೋತ್ಸವಕ್ಕೆ ಭಾರೀ ಸಿದ್ಧತೆ.

ದಾವಣಗೆರೆ, ಜುಲೈ 27: ಈ ವರ್ಷದ ಆಗಸ್ಟ್ 15ರಂದು ನಡೆಯುವ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಸಂಭ್ರಮದೊಂದಿಗೆ ಹಾಗೂ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಈ ಬಾರಿ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರು ಸಹ ಪಥಸಂಚಲನದಲ್ಲಿ ಭಾಗವಹಿಸಲಿದ್ದಾರೆ ಎಂಬುದು ವಿಶೇಷ. Join…

ಜಾಗತಿಕ ನಾಯಕತ್ವದಲ್ಲಿ ಭಾರತ ಪ್ರಧಾನಿ ನರೇಂದ್ರ ಮೋದಿಯವರ ಮೇಲುಗೈ: 75% ಅನುಮೋದನೆಯೊಂದಿಗೆ ಮತ್ತೊಮ್ಮೆ ಅಗ್ರಸ್ಥಾನ.

ನವದೆಹಲಿ, ಜುಲೈ 27 – ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕತ್ವದಲ್ಲಿ ಮತ್ತೊಮ್ಮೆ ಅಗ್ರಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಮೆರಿಕ ಆಧಾರಿತ ಬಿಸಿನೆಸ್ ಇಂಟೆಲಿಜೆನ್ಸ್ ಸಂಸ್ಥೆ ಮೋರ್ನಿಂಗ್ ಕಾನ್ಸಲ್ಟ್ ನೀಡಿರುವ ವರದಿಯ ಪ್ರಕಾರ, ಪ್ರಧಾನಿ ಮೋದಿಯವರು 75% ಅನುಮೋದನೆ (ಅಪ್ರೂವಲ್…

ಡಾ. ಪುನೀತ್ ರಾಜ್ ಕುಮಾರ್ ❤️ ಹೃದಯ ಜ್ಯೋತಿ ಯೋಜನೆ: ಉಚಿತ ಟೆನೆಕ್ಟೆಪ್ಲೇಸ್ ಇಂಜೆಕ್ಷನ್

ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆ ತನ್ನ ಮಹತ್ವದ ಆರೋಗ್ಯ ಸೇವಾ ಪ್ರಯತ್ನಗಳಲ್ಲಿ ಒಂದಾಗಿ ಆರಂಭಿಸಿರುವ ಡಾ. ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆ ಜನ ಜೀವನ ಉಳಿಸಲು ಸಂಕಲ್ಪಿಸಿರುವ ಅಪರೂಪದ ದಾರಿ. ಈ ಯೋಜನೆಯು, 29 ಅಕ್ಟೋಬರ್ 2021ರಲ್ಲಿ ಹಠಾತ್…

ಅಡಿಕೆ ಎಲೆ ತಟ್ಟೆಗೆ ಅಮೇರಿಕ ನಿಷೇಧ: ಅಡಿಕೆ ಉದ್ಯಮಸ್ಥರು ಮತ್ತು ಕಾರ್ಮಿಕರಿಗೆ ಆರ್ಥಿಕ ಸಂಕಟ

ನೈಸರ್ಗಿಕ ಹಾಗೂ ಪರಿಸರ ಸ್ನೇಹಿ ತಟ್ಟೆಗಳಾದ ಅಡಿಕೆ ಎಲೆ ತಟ್ಟೆಗಳಿಗೆ ಅಮೆರಿಕ ಸರ್ಕಾರ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ಅಡಿಕೆಎಲೆ ತಟ್ಟೆ ತಯಾರಿಕಾ ಉದ್ಯಮ ವಲಯದಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಈ ನಿರ್ಧಾರದಿಂದ ನೂರಾರು ಘಟಕಗಳು ಹಾಗೂ ಸಾವಿರಾರು ಗ್ರಾಮೀಣ ಮಹಿಳಾ…

ಅಣಜಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಕೊರತೆ ಖಂಡಿಸಿ ರೈತರ ಪ್ರತಿಭಟನೆ

ನಮ್ಮ ದಾವಣಗೆರೆ, ಜುಲೈ 26 – ದಾವಣಗೆರೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಅಣಜಿ ಗ್ರಾಮದಲ್ಲಿ ಯೂರಿಯಾ ಗೊಬ್ಬರ ಕೊರತೆಯನ್ನು ಖಂಡಿಸಿ ರೈತ ಮುಖಂಡರು ಟೈರ್‌ಗೆ ಬೆಂಕಿ ಹಾಕಿ ರಸ್ತೆ ಮಧ್ಯೆ ಪ್ರತಿಭಟಿಸಿದರು. ಈ ಸಂಬಂಧ ಸಾರ್ವಜನಿಕರು 112 ನಂಬರಿಗೆ ಕರೆ…

ದಾವಣಗೆರೆಯಲ್ಲಿ ಸಂಚಾರ ಪೊಲೀಸರಿಂದ ಕರ್ಕಶ ಹಾರ್ನ್‌ಗಳ ವಿರುದ್ಧ ವಿಶೇಷ ಕಾರ್ಯಾಚರಣೆ

ನಮ್ಮ ದಾವಣಗೆರೆ, ಜುಲೈ 26 – ನಗರದ ಸಂಚಾರ ಪೊಲೀಸ್ ಇಲಾಖೆ ಕರ್ಕಶ ಧ್ವನಿ ಮಾಡುವ ಹಾರ್ನ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ವಿಶೇಷ ಕಾರ್ಯಾಚರಣೆ ನಡೆಸಿದೆ. ಧ್ವನಿ ಮಾಲಿನ್ಯ ತಡೆಗಟ್ಟುವುದು ಹಾಗೂ ಸಾರ್ವಜನಿಕರ ಆರೋಗ್ಯ ಹಾಗೂ ಶಾಂತಿಗೆ ಧಕ್ಕೆಯಾಗದಂತೆ ನಿಭಾಯಿಸುವ…

ದಾವಣಗೆರೆ: ಡ್ರಗ್ಸ್ ಮಾರಾಟದಲ್ಲಿ ತೊಡಗಿದ್ದ ನೈಜೀರಿಯಾ ಪ್ರಜೆಗಳು ಸೇರಿದಂತೆ ಐವರ ಬಂಧನ

ದಾವಣಗೆರೆ, ಜುಲೈ 26 – ನಗರದ ಹೊರವಲಯದ ಬಾಡಾ ಕ್ರಾಸ್ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಮೂಲದ ವ್ಯಕ್ತಿಗಳು ಹಾಗೂ ಖಾಸಗಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ಸೇರಿ ಒಟ್ಟು ಐವರು…

ಶನಿವಾರದ ರಾಶಿ ಭವಿಷ್ಯ 26 ಜುಲೈ 2025

ಈ ರಾಶಿಯವರು ನಿಮ್ಮ ಪ್ರೇಯಸಿ ಜೊತೆ ಮದುವೆಯಾಗಲು ಯೋಚಿಸಿ ಮಾತನಾಡಿ, ಈ ರಾಶಿಯವರು ಆಸ್ತಿಗಾಗಿ ಹೋರಾಟ,ಶನಿವಾರದ ರಾಶಿ ಭವಿಷ್ಯ 26 ಜುಲೈ 2025 ಸೂರ್ಯೋದಯ – 5:57 ಬೆ.ಸೂರ್ಯಾಸ್ತ – 6:47 ಸಂಜೆ. ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು ನಾಮ ಸಂವತ್ಸರ,ಉತ್ತರ ಅಯಣ,ಶುಕ್ಲ…

🎭 ಆರ್.ಟಿ. ಅರುಣಕುಮಾರ್‌ ಅವರಿಗೆ ನಾಟಕ ಅಕಾಡೆಮಿಯ ಪ್ರಶಸ್ತಿ — ಮಧ್ಯ ಕರ್ನಾಟಕದ “ಫೀನಿಕ್ಸ್”ಗೆ ರಾಜ್ಯ ಮಟ್ಟದ ಗೌರವ.

ನಮ್ಮ ದಾವಣಗೆರೆ ಜೂಲೈ 25: ಕನ್ನಡ ರಂಗಭೂಮಿಯಲ್ಲಿ ಬಹುಮುಖ ಪ್ರತಿಭೆಯಾಗಿ, ನಿರಂತರ ರಂಗ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಹಾಗೂ ನಿಷ್ಠೆಯೊಂದಿಗೆ ಸೇವೆ ಸಲ್ಲಿಸುತ್ತಿರುವ ಆರ್. ಟಿ. ಅರುಣಕುಮಾರ್ ಅವರಿಗೆ 2025–26ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ. ಆರ್.ಟಿ. ಅರುಣಕುಮಾರ್‌…

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ: ಮೂವರಿಗೆ ಎನ್‌ಐಎ ವಿಶೇಷ ಕೋರ್ಟ್‌ನಿಂದ 7 ವರ್ಷ ಕಠಿಣ ಶಿಕ್ಷೆ.

ಬೆಂಗಳೂರು, ಜುಲೈ 25 – 2020ರಲ್ಲಿ ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಂಭೀರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ಆರೋಪಿಗಳಿಗೆ ಎನ್‌ಐಎ (NIA) ವಿಶೇಷ ನ್ಯಾಯಾಲಯವು ಸೋಮವಾರ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಶಿಕ್ಷೆಗೆ ಒಳಪಟ್ಟ ಆರೋಪಿಗಳು:ಸೈಯದ್ ಇಕ್ರಮುದ್ದೀನ್…

You Missed

ಶುಕ್ರವಾರದ ರಾಶಿ ಭವಿಷ್ಯ 12 ಜೂನ್ 2026Auto Draft
ಮಂಗಳವಾರದ ರಾಶಿ ಭವಿಷ್ಯ 16 ಜೂನ್ 2026
ಸೋಮವಾರದ ರಾಶಿ ಭವಿಷ್ಯ 15 ಜೂನ್ 2026
ಧಾರವಾಡದಲ್ಲಿ ನಾಡಗೀರ್ ಫೌಂಡೇಶನ್‌ನಿಂದ ಹೊಸ ವೃದ್ಧಾಶ್ರಮ ಆರಂಭ
ಭಾನುವಾರದ ರಾಶಿ ಭವಿಷ್ಯ 14 ಜೂನ್ 2026
ಶನಿವಾರದ ರಾಶಿ ಭವಿಷ್ಯ 13 ಜೂನ್ 2026
ಶುಕ್ರವಾರದ ರಾಶಿ ಭವಿಷ್ಯ 12 ಜೂನ್ 2026
ಗುರುವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ 11 ಜೂನ್ 2026
ಬುಧವಾರದ ರಾಶಿ ಭವಿಷ್ಯ 10 ಜೂನ್ 2026
ಸೋಮವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ 08 ಜೂನ್ 2026
×