ವಕ್ಫ್ ಅದಾಲತ್ ನಡೆಸಲು ಯಾವ ಕಾನೂನಿನಲ್ಲಿ ಹೇಳಿದೆ ತಿಳಿಸಿ ಎಂದಿರುವ ತೇಜಸ್ವಿ ಸೂರ್ಯ

ಸಿಎಂ ಸಿದ್ದರಾಮಯ್ಯ ರೈತರಿಗೆ ನೀಡಿರುವ ವಕ್ಫ್ ನೋಟಿಸ್ ವಾಪಸ್ ಪಡೆಯುಲು ಸೂಚಿಸಿದ್ದಾರೆ. ಇದೀಗ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕರ್ನಾಟಕದಲ್ಲಿ 50,000 ಎಕರೆಗೂ ಹೆಚ್ಚು ರೈತರ ಭೂಮಿಯನ್ನು ವಕ್ಫ್ ಬೋರ್ಡ್ ಅಕ್ರಮವಾಗಿ ವಶಪಡಿಸಿಕೊಂಡಿದೆ ಹಾಗೂ ಸಿದ್ದರಾಮಯ್ಯನವರೇ ವಕ್ಫ್ ಅದಾಲತ್ ನಡೆಸಲು ಯಾವ ಕಾನೂನಿನಲ್ಲಿ ಹೇಳಿದೆ ತಿಳಿಸಿ ಎಂದು ತೇಜಸ್ವಿ ಸೂರ್ಯ ಕೇಳಿದ್ದಾರೆ.

Join Whatsapp Group NammaDavangere 04
Join Whatsapp Group NammaDavangere 05

ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ವಕ್ಫ್​ ಸಚಿವ ಜಮೀರ್ ಅಹಮದ್ ಎಲ್ಲಾ ಜಿಲ್ಲೆಗಳಿಗೆ ವಕ್ಫ್​​ ಅದಾಲತ್ ಮಾಡುತ್ತಿದ್ದಾರೆ. ವಕ್ಪ್ ಅದಾಲತ್ ಗೆ ಯಾವ ಕಾನೂನಿನ ಮಾನ್ಯತೆ ಇದೆ? ವಕ್ಪ್ ಅದಾಲತ್ ಯಾವ ಕಾನೂನಿನ ಕೆಳಗೆ ಬರಲಿದೆ? ಸಂವಿಧಾನದ ಯಾವ ವಿಧಿಯ ಕೆಳಗೆ ವಕ್ಫ್ ಅದಾಲತ್ ನಡೆಸಬಹುದು? ವಕ್ಫ್ ಅದಾಲತ್ ಕಾಂಗ್ರೆಸ್ ಪಕ್ಷದ ಅನ್ವೇಷಣೆ ಹಾಗೂ ಹಿಂದೂ ವಿರೋಧಿ. ವಕ್ಪ್ ಅದಾಲತ್ ನಿಲ್ಲಿಸುವವರೆಗೆ ಬಿಜೆಪಿ ಹೋರಾಟ ನಡೆಸುತ್ತದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಕಾಂಗ್ರೆಸ್ ಬಸ್ ಫ್ರೀ ಕೊಡ್ತಾರೆ, ಹೆಣ್ಣುಮಕ್ಕಳಿಗೆ 2000 ಕೊಡುತ್ತಾರೆ ಹಾಗೂ ವಿದ್ಯುತ್ ಬಿಲ್ ಫ್ರೀ ಮಾಡುತ್ತಾರೆ ಎಂದು ಜನ ಕಾಂಗ್ರೆಸ್ ಗೆ ವೋಟ್ ಹಾಕಿದರೆ ನಿಮ್ಮ ಜಾಮೀನು, ಮನೆ ಹಾಗೂ ದೇವಸ್ಥಾನಗಳನ್ನು ಕಳೆದುಕೊಳ್ಳುವ ಪ್ರಮೇಯ ಬರಿತ್ತದೆ ಹುಷಾರ್ ಎಂದಿದ್ದಾರೆ.

ಕೇಂದ್ರ ಸರ್ಕಾರ ವಕ್ಪ್ ಕಾಯ್ದೆಗೆ ತಿದ್ದುಪಡಿ ತರಲು ಜೆಪಿಸಿ ಮಾಡಿದೆ. ಈಜಿಪ್ಟ್, ಸಿಂಗಾಪುರದಲ್ಲಿ ಈಗಾಗಲೇ ವಕ್ಪ್ ನಿಷೇಧ ಮಾಡಿದ್ದಾರೆ. ನಾವ್ಯಾರೂ ವಕ್ಪ್ ಬ್ಯಾನ್ ಮಾಡಿ ಅಂತಾ ಹೇಳುತ್ತಿಲ್ಲ, ಅವರ ಜಮೀನೂ ಕೇಳುತ್ತಿಲ್ಲ. ನಿಮಗೆ ನ್ಯಾಯಯುತವಾಗಿರುವುದನ್ನುಇಟ್ಟುಕೊಳ್ಳಿ, ನಮ್ಮ ಜಾಗಕ್ಕೆ ಬರಬೇಡಿ ಅಂತಾ ಅಷ್ಟೇ ನಾವು ಹೇಳುವುದು ಎಂದು ತಿಳಿಸಿದ್ದಾರೆ.

Related Posts

ಸೋಮವಾರದ ರಾಶಿ ಭವಿಷ್ಯ 15 ಜೂನ್ 2026

ಈ ರಾಶಿಯವರ ರಿಯಲ್ ಎಸ್ಟೇಟ್ ವ್ಯವಹಾರಗಳು ಲಾಭದ ಕಡೆ ಸಾಗುವವು,ಈ ರಾಶಿಯವರ ಮದುವೆ ಯೋಗ ಕೂಡಿ ಬಂತು, ಸೋಮವಾರದ ರಾಶಿ ಭವಿಷ್ಯ 15 ಜೂನ್ 2026 ಸೂರ್ಯೋದಯ 5:45ಬೆ.ಸೂರ್ಯಾಸ್ತ 6:47 ಸಂಜೆ ಶಾಲಿವಾಹನ ಶಕೆ -1948ಸಂವತ್-2082ಪರಾಭವ ನಾಮ ಸಂವತ್ಸರ, ಉತ್ತರ ಅಯಣ,…

ಭಾನುವಾರದ ರಾಶಿ ಭವಿಷ್ಯ 14 ಜೂನ್ 2026

ಈ ರಾಶಿಯ ಐ.ಟಿ ಮಲ್ಟಿ ಇಂಟರ್ನ್ಯಾಷನಲ್ ಕಂಪನಿ ಉದ್ಯೋಗಸ್ಥರಿಗೆ ಸಿಹಿ ಸುದ್ದಿ, ಭಾನುವಾರದ ರಾಶಿ ಭವಿಷ್ಯ 14 ಜೂನ್ 2026 ಸೂರ್ಯೋದಯ – 5:45 ಬೆ. ಸೂರ್ಯಾಸ್ತ – 6:47ಸಂಜೆ ಶಾಲಿವಾಹನ ಶಕೆ -1948 ಸಂವತ್-2082 ಪರಾಭವ ನಾಮ ಸಂವತ್ಸರ, ಉತ್ತರ…

Leave a Reply

Your email address will not be published. Required fields are marked *

You Missed

ಸೋಮವಾರದ ರಾಶಿ ಭವಿಷ್ಯ 15 ಜೂನ್ 2026

ಸೋಮವಾರದ ರಾಶಿ ಭವಿಷ್ಯ 15 ಜೂನ್ 2026

ಧಾರವಾಡದಲ್ಲಿ ನಾಡಗೀರ್ ಫೌಂಡೇಶನ್‌ನಿಂದ ಹೊಸ ವೃದ್ಧಾಶ್ರಮ ಆರಂಭ

ಧಾರವಾಡದಲ್ಲಿ ನಾಡಗೀರ್ ಫೌಂಡೇಶನ್‌ನಿಂದ ಹೊಸ ವೃದ್ಧಾಶ್ರಮ ಆರಂಭ

ಭಾನುವಾರದ ರಾಶಿ ಭವಿಷ್ಯ 14 ಜೂನ್ 2026

ಭಾನುವಾರದ ರಾಶಿ ಭವಿಷ್ಯ 14 ಜೂನ್ 2026

ಶನಿವಾರದ ರಾಶಿ ಭವಿಷ್ಯ 13 ಜೂನ್ 2026

ಶನಿವಾರದ ರಾಶಿ ಭವಿಷ್ಯ 13 ಜೂನ್ 2026

ಶುಕ್ರವಾರದ ರಾಶಿ ಭವಿಷ್ಯ 12 ಜೂನ್ 2026

ಶುಕ್ರವಾರದ ರಾಶಿ ಭವಿಷ್ಯ 12 ಜೂನ್ 2026

ಗುರುವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ 11 ಜೂನ್ 2026

ಗುರುವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ 11 ಜೂನ್ 2026

ಬುಧವಾರದ ರಾಶಿ ಭವಿಷ್ಯ 10 ಜೂನ್ 2026

ಬುಧವಾರದ ರಾಶಿ ಭವಿಷ್ಯ 10 ಜೂನ್ 2026

ಸೋಮವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ 08 ಜೂನ್ 2026

ಸೋಮವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ 08 ಜೂನ್ 2026

ಭಾನುವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ 07 ಜೂನ್ 2026

ಭಾನುವಾರದ ರಾಶಿ ಭವಿಷ್ಯ ಮತ್ತು ಪಂಚಾಂಗ 07 ಜೂನ್ 2026

ಶನಿವಾರದ ರಾಶಿ ಭವಿಷ್ಯ 06 ಜೂನ್ 2026

ಶನಿವಾರದ ರಾಶಿ ಭವಿಷ್ಯ 06 ಜೂನ್ 2026
×