ಮದುವೆ ನಿಶ್ಚಿತಾರ್ಥ ಮಾಡಿದ್ದು ಮುರಿದು ಬೀಳಲು ಕಾರಣವೇನು?

ಮದುವೆ ಮಾತುಕತೆಗೆ ಯಾರು ಬರುತ್ತಿಲ್ಲವೇ? ಜ್ಯೋತಿಷ್ಯಶಾಸ್ತ್ರ ಏನು ತಿಳಿಸುತ್ತದೆ? ಇಲ್ಲಿದೆ ತಮಗೆ ಮಾಹಿತಿ…

ಮದುವೆ ನಿಶ್ಚಿತಾರ್ಥ ಮಾಡಿದ್ದು ಮುರಿದು ಬೀಳಲು ಕಾರಣವೇನು?

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.

ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403

ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಬಾಳಬೇಕಾದರೆ ಅವರ ಜನ್ಮ ಕುಂಡಲಿಯಲ್ಲಿ ಇರುವ ಗ್ರಹಗಳೇ ಕಾರಣ. ನಿಮ್ಮ ಜನ್ಮ ಕುಂಡಲಿಯಲ್ಲಿ 2 ನೇ ಮನೆ, 7ನೇ ಮನೆ ಮತ್ತು 11ನೇ ಮನೆ ಪರೀಕ್ಷಿಸಬೇಕು. ಈ ಸ್ಥಾನದಲ್ಲಿ ಏನಾದರೂ ಶುಭಗ್ರಹಗಳಿದ್ದರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಚಂದ್ರ, ಬುಧ, ಗುರು ಮತ್ತು ಶುಕ್ರ ಗಳಿಂದ ಉತ್ತಮ ಫಲ ದೊರಕುವುದು.
ನಿಮ್ಮ ಕುಂಡಲಿಯಲ್ಲಿ 2 ನೇ ಮನೆ ,7 ನೇ ಮನೆ 11ನೇ ಮನೆ ಗ್ರಹಗಳೊಂದಿಗೆ ಶುಭಗ್ರಹಗಳಿದ್ದರೆ ತುಂಬಾ ಒಳ್ಳೆಯದು ಫಲ ನಿರೀಕ್ಷಣೆ ಮಾಡುವಿರಿ.

ನಿಮ್ಮ ಲಗ್ನ ಕುಂಡಲಿದಲ್ಲಿ ಈ ಕೆಳಗಿನಂತೆ ಲಕ್ಷಣಗಳು ಕಂಡರೆ,

7ನೇ ಮನೆಯಲ್ಲಿ ಚಂದ್ರ ಇದ್ದರೆ, ದಾಂಪತ್ಯ ಜೀವನ ತೃಪ್ತಿ ದಾಯಕ.

7ನೇ ಮನೆಯಲ್ಲಿ ಬುಧ ಇದ್ದರೆ ದಾಂಪತ್ಯ ಜೀವನ ಸುಖಮಯ.

7ನೇ ಮನೆಯಲ್ಲಿ ಗುರು ಇದ್ದರೆ ಒಳ್ಳೆಯ ನಡತೆ ಹೆಂಡತಿ ಸಿಗುತ್ತಾಳೆ

.ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Related Posts

ಸೋಮವಾರದ ರಾಶಿ ಭವಿಷ್ಯ 21-ಏಪ್ರಿಲ್ 2025

ಈ ರಾಶಿಯವರು ಸ್ವತಂತ್ರವಾಗಿ ಬಿಜಿನೆಸ್ ಪ್ರಾರಂಭ ಮಾಡಿ ಗ್ಯಾರಂಟಿ ಒಳ್ಳೆದಾಗುತ್ತೆ, ಈ ರಾಶಿಯವರ ಮದುವೆಗೆ ಏನು ವಿಳಂಬ ಇರಬಹುದು, ಸೋಮವಾರದ ರಾಶಿ ಭವಿಷ್ಯ 21-ಏಪ್ರಿಲ್ 2025 ಸೂರ್ಯೋದಯ – 5:59 ಬೆಸೂರ್ಯಾಸ್ತ – 6:30ಸಂಜೆ ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು ನಾಮ ಸಂವತ್ಸರ,ಉತ್ತರ…

ಭಾನುವಾರದ ರಾಶಿ ಭವಿಷ್ಯ 20 ಏಪ್ರಿಲ್ 2025

ಈ ರಾಶಿಯವರು ಮಾಡುವ ಯಡವಟ್ಟುಗಳಿಂದ ಫ್ಯಾಮಿಲಿ ವಿಚಾರದಲ್ಲಿ ತೊಂದರೆ, ಈ ರಾಶಿಯವರು ಕಳೆದುಕೊಂಡಿರುವ ಆಸ್ತಿ ಮರಳಿ ಪಡೆಯುತ್ತಾರೆ, ಭಾನುವಾರದ ರಾಶಿ ಭವಿಷ್ಯ 20 ಏಪ್ರಿಲ್ 2025 ಸೂರ್ಯೋದಯ – 6:00 AMಸೂರ್ಯಾಸ್ತ – 6:29 PM ಶಾಲಿವಾಹನ ಶಕೆ -1947ಸಂವತ್-2081ವಿಶ್ವಾವಸು ನಾಮ…

Leave a Reply

Your email address will not be published. Required fields are marked *

You Missed

ಸೋಮವಾರದ ರಾಶಿ ಭವಿಷ್ಯ 21-ಏಪ್ರಿಲ್ 2025

  • By admin
  • April 20, 2025
  • 6 views
ಸೋಮವಾರದ ರಾಶಿ ಭವಿಷ್ಯ 21-ಏಪ್ರಿಲ್ 2025

ಭಾನುವಾರದ ರಾಶಿ ಭವಿಷ್ಯ 20 ಏಪ್ರಿಲ್ 2025

  • By admin
  • April 19, 2025
  • 14 views
ಭಾನುವಾರದ ರಾಶಿ ಭವಿಷ್ಯ 20 ಏಪ್ರಿಲ್ 2025

ಶನಿವಾರದ ರಾಶಿ ಭವಿಷ್ಯ 19 ಏಪ್ರಿಲ್ 2025

  • By admin
  • April 18, 2025
  • 25 views
ಶನಿವಾರದ ರಾಶಿ ಭವಿಷ್ಯ 19 ಏಪ್ರಿಲ್ 2025

ಶುಕ್ರವಾರದ ರಾಶಿ ಭವಿಷ್ಯ 18 ಏಪ್ರಿಲ್ 2025

  • By admin
  • April 17, 2025
  • 32 views
ಶುಕ್ರವಾರದ ರಾಶಿ ಭವಿಷ್ಯ 18 ಏಪ್ರಿಲ್ 2025

ಗುರುವಾರದ ರಾಶಿಭವಿಷ್ಯ 17 ಏಪ್ರಿಲ್ 2025

  • By admin
  • April 16, 2025
  • 28 views
ಗುರುವಾರದ ರಾಶಿಭವಿಷ್ಯ 17 ಏಪ್ರಿಲ್ 2025

ಬುಧವಾರದ ರಾಶಿ ಭವಿಷ್ಯ 16 ಏಪ್ರಿಲ್ 2025

  • By admin
  • April 15, 2025
  • 39 views
ಬುಧವಾರದ ರಾಶಿ ಭವಿಷ್ಯ 16 ಏಪ್ರಿಲ್ 2025

25 ವರ್ಷಗಳ ನಂತರ ಸಾಕಾರಗೊಂಡ ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ.

  • By admin
  • April 14, 2025
  • 89 views
25 ವರ್ಷಗಳ ನಂತರ ಸಾಕಾರಗೊಂಡ ಡಾ; ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ.

ಭಾನುವಾರದ ರಾಶಿ ಭವಿಷ್ಯ 13 ಏಪ್ರಿಲ್ 2025

  • By admin
  • April 12, 2025
  • 35 views
ಭಾನುವಾರದ ರಾಶಿ ಭವಿಷ್ಯ 13 ಏಪ್ರಿಲ್ 2025

ಯಾವೆಲ್ಲಾ ಜಾತಿಗಳ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು..?

  • By admin
  • April 12, 2025
  • 127 views
ಯಾವೆಲ್ಲಾ ಜಾತಿಗಳ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು..?

ಡಾ. ಬಿ.ಆರ್. ಅಂಬೇಡ್ಕರ್ ರವರ ಸಮುದಾಯ ಭವನದ ಶಂಕುಸ್ಥಾಪನೆ.

  • By admin
  • April 12, 2025
  • 67 views
ಡಾ. ಬಿ.ಆರ್. ಅಂಬೇಡ್ಕರ್ ರವರ ಸಮುದಾಯ ಭವನದ ಶಂಕುಸ್ಥಾಪನೆ.