ಅಂತರ್‍ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಯೂತ್ ಚಾಂಪಿಯನ್‍ಶಿಪ್ 2025 ರ ಸ್ಪರ್ಧೆಯಲ್ಲಿ ದಾವಣಗೆರೆ ಮಾರ್ಷಲ್ ಆಟ್ರ್ಸ್ ವಿದ್ಯಾರ್ಥಿಗಳಿಗೆ 01 ಬಂಗಾರ 02 ಬೆಳ್ಳಿ ಪದಕ.

ನಮ್ಮ ದಾವಣಗೆರೆ : ಅಂತರ್‍ರಾಷ್ಟ್ರೀಯ ಯೂತ್ ಸ್ಪೋಟ್ರ್ಸ್ ಮತ್ತು ಎಜುಕೇಷನ್ ಫೆಡರೇಷನ್ ಪಟ್ಟಾಯ ಥಾಯ್ಲೆಂಡ್ ಇಲ್ಲಿ ನಡೆದ 2025ನೇ ಸಾಲಿನ ನವಂಬರ್ 1 ಮತ್ತು 2 ರಂದು ನಡೆದ ಅಂತರ್‍ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಯೂತ್ ಚಾಂಪಿಯನ್‍ಶಿಪ್ 2025 ರ ಸ್ಪರ್ಧೆಯಲ್ಲಿ ಈಗಲ್ ಫಿಟ್‍ನೆಸ್‍ನ ಮಾರ್ಷಲ್ ಆಟ್ರ್ಸ್ ವಿದ್ಯಾರ್ಥಿಗಳು ಭಾರತ ದೇಶವನ್ನು ಪ್ರತಿನಿಧಿಸಿ 01 ಬಂಗಾರ 02 ಬೆಳ್ಳಿ ಪದಕಗಳನ್ನು ಪಡೆದಿದ್ದಾರೆ. ಅಮೇಚರ್ ಕಿಕ್ ಬಾಕ್ಸಿಂಗ್‍ನಲ್ಲಿ ದಾವಣಗೆರೆ ಈಗಲ್ ಫಿಟ್ನೆಸ್ ಮಾರ್ಷಲ್ ಆರ್ಟ್ಸ್ ನ
ದೀಕ್ಷಿತ್ ಎಂ.ಎಲ್:- 66 ಕೆ.ಜಿ. ಒಳಗಿನ ವಿಭಾಗದಲ್ಲಿ “ಬಂಗಾರದ ಪದಕ” ವನ್ನು ಪಡೆದುಕೊಂಡಿರುತ್ತಾರೆ.
ಪ್ರತೀಕ್ ಎಸ್.ವಿ: -72 ಕೆ.ಜಿ. ಒಳಗಿನ ವಿಭಾಗದಲ್ಲಿ
ಜಗದೀಶ್ ಎಸ್: – 60 ಕೆ.ಜಿ. ಒಳಗಿನ ವಿಭಾಗದಲ್ಲಿ
“ಬೆಳ್ಳಿ ಪದಕ” ವನ್ನು ಪಡೆದುಕೊಂಡಿರುತ್ತಾರೆ.
ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಈಗಲ್ ಫಿಟ್ನೆಸ್‍ನ ಮಾಲೀಕರು ಹಾಗೂ ತರಬೇತುದಾರರಾದ ವೆಂಕಿ ಸನ್ಸೈ ಹಾಗೂ ಈಗಲ್ ಫಿಟ್ನೆಸ್‍ನ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Related Posts

ದಾವಣಗೆರೆ ಕ್ರೀಡಾಪಟುವಿನ ಅದ್ಭುತ ಸಾಧನೆ – ರಾಷ್ಟ್ರಮಟ್ಟದ ಗೆಲುವುಗಳ ಸರಮಾಲೆ.

ಕರ್ನಾಟಕ ಸೇರಿದಂತೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಶಿವರಾಮ್ ಹಾಗೂ ಬೇಬಿ ಇವರ ಮಗನಾದ ಮಂಜು ಮಗವೀರ್, ಪಧವೀಧರರಾದ ಇವರು ದಾವಣಗೆರೆಯಲ್ಲಿ ಸುಮಾರು 25 ವರ್ಷಗಳಿಂದ ನೆಲೆಸಿರುತ್ತಾರೆ. ದೇಹಧಾಡ್ಯ ಸ್ಪರ್ಧೆಯಲ್ಲಿ ತಮ್ಮ ಶ್ರಮ ಮತ್ತು ಅಚ್ಚುಕಟ್ಟಾದ ತರಬೇತಿಯ…

ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳು.

ನಮ್ಮ ದಾವಣಗೆರೆ ನ.18: ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ನವಂಬರ್ 21 ರಂದು ಬೆಳಿಗ್ಗೆ 11 ಗಂಟೆಗೆ ಗುಂಡಿ ಸರ್ಕಲ್ ಹತ್ತಿರದ ಮೋತಿ ವೀರಪ್ಪ ಕಾಲೇಜು ಮೈದಾನದಲ್ಲಿ ವಿಕಲಚೇತನರಿಗೆ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು…

Leave a Reply

Your email address will not be published. Required fields are marked *

You Missed

ಶುಕ್ರವಾರದ ರಾಶಿ ಭವಿಷ್ಯ 05 ಜೂನ್ 2026

ಶುಕ್ರವಾರದ ರಾಶಿ ಭವಿಷ್ಯ 05 ಜೂನ್ 2026

ಬುಧವಾರದ ರಾಶಿ ಭವಿಷ್ಯ 03 ಜೂನ್ 2026

ಬುಧವಾರದ ರಾಶಿ ಭವಿಷ್ಯ 03 ಜೂನ್ 2026

ಮಂಗಳವಾರದ ರಾಶಿ ಭವಿಷ್ಯ – 02 ಜೂನ್ 2026

ಮಂಗಳವಾರದ ರಾಶಿ ಭವಿಷ್ಯ – 02 ಜೂನ್ 2026

ಸೋಮವಾರದ ರಾಶಿ ಭವಿಷ್ಯ 01 ಜೂನ್ 2026

ಸೋಮವಾರದ ರಾಶಿ ಭವಿಷ್ಯ 01 ಜೂನ್ 2026

ಭಾನುವಾರದ ರಾಶಿ ಭವಿಷ್ಯ 31 ಮೇ 2026

ಭಾನುವಾರದ ರಾಶಿ ಭವಿಷ್ಯ 31 ಮೇ 2026

ಶನಿವಾರದ ರಾಶಿ ಭವಿಷ್ಯ 30 ಮೇ 2026

ಶನಿವಾರದ ರಾಶಿ ಭವಿಷ್ಯ 30 ಮೇ 2026

ಶುಕ್ರವಾರದ ರಾಶಿ ಭವಿಷ್ಯ 29 ಮೇ 2026

ಶುಕ್ರವಾರದ ರಾಶಿ ಭವಿಷ್ಯ 29 ಮೇ 2026

ಗುರುವಾರದ ರಾಶಿ ಭವಿಷ್ಯ 28 ಮೇ 2026

ಗುರುವಾರದ ರಾಶಿ ಭವಿಷ್ಯ 28 ಮೇ 2026

ಬುಧವಾರದ ರಾಶಿ ಭವಿಷ್ಯ 27 ಮೇ 2026

ಬುಧವಾರದ ರಾಶಿ ಭವಿಷ್ಯ 27 ಮೇ 2026

ಮಂಗಳವಾರದ ರಾಶಿ ಭವಿಷ್ಯ 26 ಮೇ 2026

ಮಂಗಳವಾರದ ರಾಶಿ ಭವಿಷ್ಯ 26 ಮೇ 2026
×