
ರಾಜ್ಯ ಏರ್‍ಫೋರ್ಸ್ ಅಸೋಸಿಯೇಷನ್ ಶಾಖೆಯಿಂದ ಇದೇ ಏಪ್ರಿಲ್ 18 ಮತ್ತು 19 ರಂದು ಶಿವಮೊಗ್ಗದ ನೌಕರರ ಸಂಘದ ಕಟ್ಟದಲ್ಲಿ ಏರ್‍ಫೋರ್ಸ್ ಮಾಜಿ ಸೈನಿಕರಿಗೆ “ಸ್ಪರ್ಶ್ ಸಹಾಯಕ ಶಿಬಿರ ಹಮ್ಮಿಕೊಳ್ಳಲಾಗಿದೆ. ಮಾಜಿ ಸೈನಿಕರು ಶಿಬಿರದ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080—23513319, 23411081 ಹಾಗೂ ಇಮೇಲ್ afa.bangalore@gmail.com, afakarnataka@gmail.com ನ್ನು ಸಂಪರ್ಕಿಸಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ.ಸಿ.ಎ.ಹಿರೇಮಠ ತಿಳಿಸಿದ್ದಾರೆ.
