ನಮ್ಮ ಬಗ್ಗೆ

ನಮಸ್ಕಾರ ಸ್ನೇಹಿತರೆ,

“ನಮ್ಮ ದಾವಣಗೆರೆ” (NammaDavangere.com) ವಾಹಿನಿಯ ನಮ್ಮ ಬಗ್ಗೆ ಪೇಜ್ ಗೆ ವಿವೇಕದಿಂದ ಆಗಮಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು… “ನಮ್ಮ ದಾವಣಗೆರೆ” (NammaDavangere.com) ವಾಹಿನಿಯು ಸರಿ ಸುಮಾರು 15 ವರ್ಷಗಳಿಂದ ನಮ್ಮ ದಾವಣಗೆರೆ ಎಂಬ ಆನ್ಲೈನ್ ನ್ಯೂಸ್ ಪೇಪರ್ ನಡೆಸಿಕೊಂಡು ಬಂದಿದ್ದೇವೆ.

ವೇಣುಗೋಪಾಲ್ ಕೃಷ್ಣನ್ ರವರ ಮುತ್ಸದ್ಧಿತನ ಮತ್ತು ಪತ್ರಿಕೋದ್ಯಮದ ಅನುಭವದ ಧ್ಯೋತಕವಾಗಿ ಈ ವಾಹಿನಿ ಅವರ ಸಂಪೂರ್ಣ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

ವೀಕ್ಷಕರೇ ನೀವೇ ನಮ್ಮ ಸ್ವತ್ತು, ನೀವೇ ನಮ್ಮ ಗತ್ತು… ನಮ್ಮ ವಾಹಿನಿ ಕ್ರೀಡೆ, ರಾಜಕೀಯ, ತಂತ್ರಜ್ಞಾನ ಮತ್ತು ಕರ್ನಾಟಕದ ಆಗು ಹೋಗುಗಳ ಬಗ್ಗೆ ಸಮಗ್ರ ಮಾಹಿತಿ ಕೊಡುವ ದೃಷ್ಟಿಯಿಂದ “ನಮ್ಮ ದಾವಣಗೆರೆ” (NammaDavangere.com) ಎಂಬ ಡಿಜಿಟಲ್ ಯುಗದಲ್ಲಿ ಡಿಜಿಟಲ್ ಪೇಪರ್ ಅನ್ನು ನಿಮಗೆ ಅರ್ಪಿಸುತ್ತಿದ್ದೇವೆ. ನಿಮ್ಮಲ್ಲೂ ಯೋಚಿತ ಕಾರ್ಯಕ್ರಮಗಳಿದ್ದರೆ ಅದು ಜನರ ತೆಕ್ಕೆಗೆ ಬೀಳಬೇಕೆಂದರೆ ಈ ವಾಹಿನಿಯ ಸಹಕಾರ ಪಡೆಯಿರಿ.

ಹೆಚ್ಚಿನ ಮಾಹಿತಿಗಾಗಿ:
NammaDavangere.com
9945971204 ಸಂಪರ್ಕಿಸಿ
ಧನ್ಯವಾದಗಳು…

 

 

error: Content is protected !!